Head bath: ಪ್ರತಿದಿನ ತಲೆಗೆ ಸ್ನಾನ ಮಾಡೋದು ಒಳ್ಳೆದಾ? ಕೆಟ್ಟದ್ದಾ? ಯಾರು ಯಾವ ಟೈಮಲ್ಲಿ ಸ್ನಾನ ಮಾಡ್ಬೇಕು?

Head Wash Routine: ಅನೇಕರು ಅದರಲ್ಲೂ ಹೆಣ್ಮಕ್ಕಳು ನಾಳೆ ತಲೆಗೆ ಸ್ನಾನ ಮಾಡೋದು ಒಳ್ಳೆಯದಾ ಅಥವಾ ನಾಡಿದ್ದು ಮಾಡಬಹುದಾ, ವಾರಕ್ಕೆ ಎಷ್ಟು ಸಲ ತಲೆಗೆ ಸ್ನಾನ ಮಾಡ್ಬೇಕು? ದಿನಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಸ್ನಾನ ಮಾಡಿದ್ರೆ ಸಮಸ್ಯೆ ಇಲ್ಲ ತಾನೆ? ಹೀಗೆಲ್ಲಾ ತಮ್ಮಲ್ಲೇ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಿರುತ್ತಾರೆ. ಆ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿ ತಜ್ಞರ ಉತ್ತರವಿದೆ.

First published: