ತೂಕ ಕಡಿಮೆ ಇರುವವರು ನಿತ್ಯವೂ ತುಪ್ಪದ ಜೊತೆಗೆ ಬಾಳೆಹಣ್ಣನ್ನು ತಿನ್ನುವುದರಿಂದ ತೂಕ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ.. ಅದರಲ್ಲೂ ಪುರುಷರ ಸ್ನಾಯುಗಳು ತುಂಬಾ ಸ್ಟ್ರಾಂಗ್ ಆಗುತ್ತವೆ ಎಂದು ಹೇಳಲಾಗುತ್ತದೆ. ಪ್ರತಿನಿತ್ಯ ವ್ಯಾಯಾಮ ಮಾಡುವುದು, ಯೋಗ ಮಾಡುವ ಬಾಳೆಹಣ್ಣು ತುಪ್ಪ ತಿನ್ನುವುದು ತ್ವರಿತ ಶಕ್ತಿಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.