ಚಳಿ-ಬೇಸಿಗೆ-ಮುಂಗಾರು ಇರಲಿ ಇಂದಿನ ಪೀಳಿಗೆಯ ಯುವಕರು ಸೋಡಾ, ತಂಪು ಪಾನೀಯಗಳನ್ನು ಸೇವಿಸುವುದನ್ನು ಟ್ರೆಂಡ್ ಮಾಡಿಕೊಂಡು ಬಿಟ್ಟಿದ್ದಾರೆ. ಎಲ್ಲಾ ವಯಸ್ಸಿನ ಜನರು ಇತ್ತೀಚಿನ ದಿನಗಳಲ್ಲಿ ಈ ಪಾನೀಯಗಳನ್ನು ಅಪಾರವಾಗಿ ಕುಡಿಯುತ್ತಾರೆ. ಈ ಪಾನೀಯಗಳನ್ನು ಕುಡಿಯುವುದರ ಬಗ್ಗೆ ಎಚ್ಚರಿಕೆಗಳಿರಲಿ ಎಂದು ದಿನದಿಂದ ದಿನಕ್ಕೆ ವೈದ್ಯರು ಹೆಚ್ಚಾಗಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.