Bald head: ಬೊಕ್ಕ ತಲೆಯಲ್ಲಿ ಮತ್ತೆ ಕೂದಲು ಬರುವಂತೆ ಮಾಡಲು ಈ ಕೆಲಸ ಮಾಡಿ ಜೀವಕ್ಕೆ ಕುತ್ತು ತಂದುಕೊಳ್ಳಬೇಡಿ..!

Bald head:ಕೂದಲುದುರಿವಿಕೆ ಸಮಸ್ಯೆ ಈಗ ಎಲ್ಲ ವಯಸ್ಸಿನವರಲ್ಲೂ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಇನ್ನು ಬೋಳು ತಲೆ... ಬೊಕ್ಕ ತಲೆ ಸಮಸ್ಯೆ ಕುರಿತಾಗಿ ಹೇಳಲೇಬೇಕಿಲ್ಲ. ಕೆಲವರಂತೂ ಬೋಳಾದ ತಲೆಯ ಮೇಲೆ ಮತ್ತೆ ಕೂದಲು ಬರುವಂತೆ ಮಾಡಲು ನಾನಾ ರೀತಿಯ ಮಾರ್ಗಗಳನ್ನು ಅನುಸರಿಸುತ್ತಾರೆ. ಆದರೆ ಕೆಲವರು ತಮ್ಮದೇ ಆದ ದಾರಿಯಲ್ಲಿ ಮಾಡುವ ಪ್ರಯತ್ನಗಳು ಅವರ ಜೀವಕ್ಕೆ ಕುತ್ತು ತರಬಹದು.

First published: