Meal Plan: ಊಟ ಬಲ್ಲವನಿಗೆ ರೋಗವಿಲ್ಲ; ಸರಿಯಾಗಿ ತಿನ್ನಿ, ಆರೋಗ್ಯವಾಗಿರಿ!

ಆರೋಗ್ಯಕರ ಜೀವನಶೈಲಿ ಕಾಪಾಡಿಕೊಳ್ಳುವುದು ಇಂದಿನ ದಿನಗಳಲ್ಲಿ ತುಂಬಾ ಮುಖ್ಯ. ಅನಾರೋಗ್ಯಕರ ಆಹಾರವು ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ಇದು ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾಗಿ ವಾರದ ಊಟದ ಯೋಜನೆ ಮೊದಲೇ ಮಾಡಿಡುವುದು ಉತ್ತಮ.

First published:

  • 17

    Meal Plan: ಊಟ ಬಲ್ಲವನಿಗೆ ರೋಗವಿಲ್ಲ; ಸರಿಯಾಗಿ ತಿನ್ನಿ, ಆರೋಗ್ಯವಾಗಿರಿ!

    ಆರೋಗ್ಯಕರ ಜೀವನಶೈಲಿ ಕಾಪಾಡಿಕೊಳ್ಳುವುದು ಇಂದಿನ ದಿನಗಳಲ್ಲಿ ತುಂಬಾ ಮುಖ್ಯ. ಅನಾರೋಗ್ಯಕರ ಆಹಾರವು ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ಇದು ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾಗಿ ವಾರದ ಊಟದ ಯೋಜನೆ ಮೊದಲೇ ಮಾಡಿಡುವುದು ತುಂಬಾ ಉತ್ತಮ.

    MORE
    GALLERIES

  • 27

    Meal Plan: ಊಟ ಬಲ್ಲವನಿಗೆ ರೋಗವಿಲ್ಲ; ಸರಿಯಾಗಿ ತಿನ್ನಿ, ಆರೋಗ್ಯವಾಗಿರಿ!

    ವಾರಕ್ಕೆ ಮುಂಚಿತವಾಗಿ ಊಟದ ಯೋಜನೆ ಮಾಡಿದರೆ ಇದು ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ. ಊಟದ ಯೋಜನೆ ಮಾಡಿದಾಗ ಮೊದಲೇ ಎಲ್ಲಾ ರೀತಿಯ ತಯಾರಿ ಮಾಡಿಟ್ಟುಕೊಳ್ಳುವುದು ತುಂಬಾ ಉತ್ತಮ. ಊಟದ ಯೋಜನೆಯಲ್ಲಿ ಹೊತ್ತಿಗಿಂತ ಮೊದಲೇ ಅಡುಗೆ ಮಾಡಬೇಕಾಗುತ್ತದೆ. ಅದಕ್ಕೆ ಬೇಕಾದ ತರಕಾರಿ, ಎಲ್ಲವನ್ನೂ ಮೊದಲೇ ಮಾಡಿಟ್ಟುಕೊಳ್ಳಬೇಕು.

    MORE
    GALLERIES

  • 37

    Meal Plan: ಊಟ ಬಲ್ಲವನಿಗೆ ರೋಗವಿಲ್ಲ; ಸರಿಯಾಗಿ ತಿನ್ನಿ, ಆರೋಗ್ಯವಾಗಿರಿ!

    ಆರೋಗ್ಯ ಮತ್ತು ಉತ್ತಮ ಆಹಾರ ಕ್ರಮ ಹೊಂದುವುದು ತುಂಬಾ ಮುಖ್ಯ. ಹಾಗಾಗಿ ಆಹಾರ ನಿಯಂತ್ರಿಸುವುದು ಮತ್ತು ಸಮತೋಲಿತ ಮತ್ತು ಪೌಷ್ಟಿಕ ಆಹಾರ ಸೇವನೆ ಮಾಡುವುದು ತುಂಬಾ ಮುಖ್ಯ. ಜೀವನಶೈಲಿ ರೋಗ ತಡೆಯಲು ಆಹಾರ ಯೋಜನೆ ಹೇಗಿರಬೇಕು ಎಂದು ನೋಡೋಣ.

    MORE
    GALLERIES

  • 47

    Meal Plan: ಊಟ ಬಲ್ಲವನಿಗೆ ರೋಗವಿಲ್ಲ; ಸರಿಯಾಗಿ ತಿನ್ನಿ, ಆರೋಗ್ಯವಾಗಿರಿ!

    ಇದು ದೇಹದ ಕೆಲವು ಭಾಗಗಳ ಗಾತ್ರ ಕರಗಿಸಲು ಸಹಾಯ ಮಾಡುತ್ತದೆ. ಜೀವನಶೈಲಿ ರೋಗಗಳನ್ನು ತಡೆಗಟ್ಟಲು ಉತ್ತಮ ಊಟ ಯೋಜನೆ ಹಾಕಿ. ಇದು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ. ಆರೋಗ್ಯಕರ ತೂಕ ಕಾಪಾಡುತ್ತದೆ. ಆಹಾರದ ಯೋಜನೆಯು ವ್ಯಕ್ತಿಯು ಆರೋಗ್ಯಕರ ಆಹಾರದ ಆಯ್ಕೆ ಮಾಡಲು ಸಹಾಯ ಮಾಡುತ್ತದೆ. ಸೂಕ್ತವಾದ ಪೌಷ್ಟಿಕಾಂಶ ಭರಿತ ಆಹಾರ ತಿನ್ನಲು ಸಹಕಾರಿ.

    MORE
    GALLERIES

  • 57

    Meal Plan: ಊಟ ಬಲ್ಲವನಿಗೆ ರೋಗವಿಲ್ಲ; ಸರಿಯಾಗಿ ತಿನ್ನಿ, ಆರೋಗ್ಯವಾಗಿರಿ!

    ಊಟದ ಯೋಜನೆಯು ಹೃದ್ರೋಗ, ಮಧುಮೇಹ ಮತ್ತು ಬೊಜ್ಜು, ದೀರ್ಘಕಾಲದ ಕಾಯಿಲೆ ತಡೆಯುತ್ತದೆ. ಆರೋಗ್ಯಕರ ಆಹಾರವು ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮ ಬೆಂಬಲಿಸುತ್ತದೆ. ಸಮತೋಲಿತ ಆಹಾರ ಮತ್ತು ಜೀವನಶೈಲಿ ರೋಗ ತಡೆಗಟ್ಟಲು ಆಹಾರ ಯೋಜನೆ ಸಹಕಾರಿ. ಒತ್ತಡ ಕಡಿಮೆ ಮಾಡಲು ಊಟದ ಯೋಜನೆ ಸಹಕಾರಿ.

    MORE
    GALLERIES

  • 67

    Meal Plan: ಊಟ ಬಲ್ಲವನಿಗೆ ರೋಗವಿಲ್ಲ; ಸರಿಯಾಗಿ ತಿನ್ನಿ, ಆರೋಗ್ಯವಾಗಿರಿ!

    ಊಟದ ಯೋಜನೆಯು ಕಾರ್ಬೋಹೈಡ್ರೇಟ್‌, ಪ್ರೋಟೀನ್‌ ಮತ್ತು ಆರೋಗ್ಯಕರ ಕೊಬ್ಬು ಮತ್ತು ವಿಟಮಿನ್‌, ಖನಿಜ ಮತ್ತು ಫೈಬರ್‌ ಒಳಗೊಂಡಿರುತ್ತದೆ. ಹಣ್ಣುಗಳು, ತರಕಾರಿ, ಧಾನ್ಯ, ಆರೋಗ್ಯಕರ ಕೊಬ್ಬು ಪೌಷ್ಟಿಕಾಂಶವು ದೇಹಕ್ಕೆ ಉತ್ತಮ. ಮುಖ್ಯವಾಗಿ ಆಹಾರದ ಯೋಜನೆಯು ಅನಾರೋಗ್ಯಕರ ಆಹಾರ ಪದ್ಧತಿ ತಡೆಯುತ್ತದೆ.

    MORE
    GALLERIES

  • 77

    Meal Plan: ಊಟ ಬಲ್ಲವನಿಗೆ ರೋಗವಿಲ್ಲ; ಸರಿಯಾಗಿ ತಿನ್ನಿ, ಆರೋಗ್ಯವಾಗಿರಿ!

    ಅನಾರೋಗ್ಯಕರ ಆಹಾರ ಪದ್ಧತಿಯು ವ್ಯಕ್ತಿಗೆ ಹಲವು ಕಾಯಿಲೆ ತಂದೊಡ್ಡುತ್ತದೆ. ಸಂಸ್ಕರಿಸಿದ ಆಹಾರ, ಸಕ್ಕರೆ, ಉಪ್ಪು, ಅನಾರೋಗ್ಯಕರ ಕೊಬ್ಬು ಮತ್ತು ಜೀವಮಾನದ ಕಾಯಿಲೆಗೆ ಕಾರಣವಾಗುತ್ತದೆ. ಹಾಗಾಗಿ ಊಟದ ಯೋಜನೆ ಹಾಕುವುದು ಮುಖ್ಯ. ಇದು ಉತ್ತಮ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ.

    MORE
    GALLERIES