Weight Loss: ಏನೇ ಮಾಡಿದ್ರೂ ಸಣ್ಣ ಆಗ್ತಿಲ್ವಾ? ಈ ಆಯುರ್ವೇದ ಟಿಪ್ಸ್ ಫಾಲೋ ಮಾಡಿ, ಬೇಗ ತೂಕ ಇಳಿಸಿಕೊಳ್ಳಿ!

ತೂಕವನ್ನು ಕಡಿಮೆ ಮಾಡಲು ಅಥವಾ ಬೊಜ್ಜು ತಡೆಗಟ್ಟಲು ಆಯುರ್ವೇದದಲ್ಲಿಕೆಲವು ಟಿಪ್ಸ್ ಅನ್ನು ನೀಡಲಾಗುತ್ತದೆ. ಇವುಗಳನ್ನು ಫಾಲೋ ಮಾಡುವ ಮೂಲಕ ಜನರು ತೂಕ ಇಳಿಸಿಕೊಳ್ಳಬಹುದು. ಜೊತೆಗೆ ಯಾವ ಆಹಾರ ಸೇವಿಸಬೇಕು? ಯಾವ ವ್ಯಾಯಾಮ ಮಾಡಬೇಕು? ಯಾವ ರೀತಿಯ ಮಸಾಜ್ ಮಾಡಿಕೊಳ್ಳಬೇಕು ಎಂಬ ಮಾಹಿತಿಯನ್ನು ಸಹ ನೀಡಲಾಗಿದೆ.

First published:

  • 17

    Weight Loss: ಏನೇ ಮಾಡಿದ್ರೂ ಸಣ್ಣ ಆಗ್ತಿಲ್ವಾ? ಈ ಆಯುರ್ವೇದ ಟಿಪ್ಸ್ ಫಾಲೋ ಮಾಡಿ, ಬೇಗ ತೂಕ ಇಳಿಸಿಕೊಳ್ಳಿ!

    ಆಯುರ್ವೇದದ ಪ್ರಕಾರ ದೇಹದಲ್ಲಿ ಕೆಲವು ರೀತಿಯ ಅಸಮತೋಲನ ಮತ್ತು ಮನಸ್ಸಿನ ಉದ್ವೇಗದಿಂದಾಗಿ ಜನರು ಅನಾರೋಗ್ಯಕ್ಕೆ ಒಳಗಾಗುತ್ತಾರೆ ಅಥವಾ ಅವರ ಆರೋಗ್ಯ ಕ್ಷೀಣಿಸುತ್ತದೆ ಎಂದು ಭಾವಿಸಲಾಗುತ್ತದೆ.

    MORE
    GALLERIES

  • 27

    Weight Loss: ಏನೇ ಮಾಡಿದ್ರೂ ಸಣ್ಣ ಆಗ್ತಿಲ್ವಾ? ಈ ಆಯುರ್ವೇದ ಟಿಪ್ಸ್ ಫಾಲೋ ಮಾಡಿ, ಬೇಗ ತೂಕ ಇಳಿಸಿಕೊಳ್ಳಿ!

    ಹಾಗಾಗಿ ಆಯುರ್ವೇದದ ಸಹಾಯದಿಂದ ಯಾವುದಾದರೂ ಕಾಯಿಲೆ ಅಥವಾ ಆರೋಗ್ಯ ಸಮಸ್ಯೆಯನ್ನು ಗುಣಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ತಮ್ಮ ದೈನಂದಿನ ದಿನಚರಿ ಮತ್ತು ಆಹಾರದಲ್ಲಿ ಕೆಲವು ಮುಖ್ಯ ಬದಲಾವಣೆಗಳನ್ನು ಮಾಡಿಕೊಳ್ಳುವಂತೆ ಸಲಹೆ ನೀಡಲಾಗುತ್ತದೆ.

    MORE
    GALLERIES

  • 37

    Weight Loss: ಏನೇ ಮಾಡಿದ್ರೂ ಸಣ್ಣ ಆಗ್ತಿಲ್ವಾ? ಈ ಆಯುರ್ವೇದ ಟಿಪ್ಸ್ ಫಾಲೋ ಮಾಡಿ, ಬೇಗ ತೂಕ ಇಳಿಸಿಕೊಳ್ಳಿ!

    ಅದರೊಂದಿಗೆ ತೂಕವನ್ನು ಕಡಿಮೆ ಮಾಡಲು ಅಥವಾ ಬೊಜ್ಜು ತಡೆಗಟ್ಟಲು ಆಯುರ್ವೇದದಲ್ಲಿಕೆಲವು ಟಿಪ್ಸ್ ಅನ್ನು ನೀಡಲಾಗುತ್ತದೆ. ಇವುಗಳನ್ನು ಫಾಲೋ ಮಾಡುವ ಮೂಲಕ ಜನರು ತೂಕ ಇಳಿಸಿಕೊಳ್ಳಬಹುದು. ಜೊತೆಗೆ ಯಾವ ಆಹಾರ ಸೇವಿಸಬೇಕು? ಯಾವ ವ್ಯಾಯಾಮ ಮಾಡಬೇಕು? ಯಾವ ರೀತಿಯ ಮಸಾಜ್ ಮಾಡಿಕೊಳ್ಳಬೇಕು ಎಂಬ ಮಾಹಿತಿಯನ್ನು ಸಹ ನೀಡಲಾಗಿದೆ.

    MORE
    GALLERIES

  • 47

    Weight Loss: ಏನೇ ಮಾಡಿದ್ರೂ ಸಣ್ಣ ಆಗ್ತಿಲ್ವಾ? ಈ ಆಯುರ್ವೇದ ಟಿಪ್ಸ್ ಫಾಲೋ ಮಾಡಿ, ಬೇಗ ತೂಕ ಇಳಿಸಿಕೊಳ್ಳಿ!

    ಸಮತೋಲಿತ ಆಹಾರವನ್ನು ಸೇವಿಸಿ: ತೂಕವನ್ನು ಕಳೆದುಕೊಳ್ಳಲು ಹಣ್ಣುಗಳು ಮತ್ತು ತರಕಾರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ದಿನಕ್ಕೆ 3 ಬಾರಿ ಕೂಡ ಊಟದಲ್ಲಿ ತಿನ್ನಲು ಸೂಚಿಸಲಾಗುತ್ತದೆ. ಅಲ್ಲದೇ, ಮಧ್ಯಾಹ್ನದ ಊಟದಲ್ಲಿ ಧಾಬ್ಯಗಳನ್ನು ತಿನ್ನಲು ಸೂಚಿಸಲಾಗುತ್ತದೆ. ಭೋಜನವು ಯಾವಾಗಲೂ ಹಗುರವಾಗಿರಬೇಕು, ಅಂತಹ ಸಲಹೆಗಳನ್ನು ಸಹ ನೀಡಲಾಗುತ್ತದೆ.

    MORE
    GALLERIES

  • 57

    Weight Loss: ಏನೇ ಮಾಡಿದ್ರೂ ಸಣ್ಣ ಆಗ್ತಿಲ್ವಾ? ಈ ಆಯುರ್ವೇದ ಟಿಪ್ಸ್ ಫಾಲೋ ಮಾಡಿ, ಬೇಗ ತೂಕ ಇಳಿಸಿಕೊಳ್ಳಿ!

    ಪ್ರತಿ ಊಟ ಮಾಡಿದ ಬಳಿಕ ವಾಕಿಂಗ್ ಮಾಡಿ. ಇದರಿಂದ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಆಗುತ್ತದೆ. ವಾಕಿಂಗ್ ಒತ್ತಡವನ್ನು ಕಡಿಮೆ ಮಾಡುತ್ತದೆ, ಚಡಪಡಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳುತ್ತದೆ. ಇದು ಬೊಜ್ಜು ತಡೆಯಲು ಮತ್ತು ನಿದ್ರಾಹೀನತೆಯನ್ನು ತಪ್ಪಿಸಲು ಸಹಾಯಕವಾಗಿದೆ.

    MORE
    GALLERIES

  • 67

    Weight Loss: ಏನೇ ಮಾಡಿದ್ರೂ ಸಣ್ಣ ಆಗ್ತಿಲ್ವಾ? ಈ ಆಯುರ್ವೇದ ಟಿಪ್ಸ್ ಫಾಲೋ ಮಾಡಿ, ಬೇಗ ತೂಕ ಇಳಿಸಿಕೊಳ್ಳಿ!

    ನಿಂಬೆ ರಸ: ನಿಂಬೆರಸವನ್ನು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ತೂಕ ಕಡಿಮೆಯಾಗುತ್ತದೆ. ನಿಂಬೆ ನೈಸರ್ಗಿಕವಾಗಿ ಹೈಡ್ರೇಟಿಂಗ್ ಪಾನೀಯವಾಗಿರುವುದರಿಂದ ಮತ್ತು ಇದು ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ಜೊತೆಗೆ ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ತೂಕವನ್ನು ಕಡಿಮೆ ಮಾಡುತ್ತದೆ.

    MORE
    GALLERIES

  • 77

    Weight Loss: ಏನೇ ಮಾಡಿದ್ರೂ ಸಣ್ಣ ಆಗ್ತಿಲ್ವಾ? ಈ ಆಯುರ್ವೇದ ಟಿಪ್ಸ್ ಫಾಲೋ ಮಾಡಿ, ಬೇಗ ತೂಕ ಇಳಿಸಿಕೊಳ್ಳಿ!

    ದಿನನಿತ್ಯ ವ್ಯಾಯಾಮ ಮಾಡಿ: ಪ್ರತಿದಿನ ವ್ಯಾಯಾಮ ಮಾಡುವುದರಿಂದ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸುಲಭವಾಗುತ್ತದೆ. ವ್ಯಾಯಾಮವು ಅತಿಯಾದ ಬೆವರುವಿಕೆಗೆ ಕಾರಣವಾಗುತ್ತದೆ, ಜೊತೆಗೆ ದೇಹದಿಂದ ವಿಷವನ್ನು ಸಹ ತೆಗೆದುಹಾಕಲಾಗುತ್ತದೆ. ಇದು ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ತೂಕವನ್ನು ತ್ವರಿತವಾಗಿ ಕಡಿಮೆ ಮಾಡಬಹುದು. ಪ್ರತಿದಿನ 30-60 ನಿಮಿಷಗಳ ವ್ಯಾಯಾಮ ಮಾಡಲು ತಜ್ಞರು ಶಿಫಾರಸು ಮಾಡುತ್ತಾರೆ.

    MORE
    GALLERIES