Monsoon Hair Care: ಮಳೆಗಾಲದಲ್ಲಿ ಕೂದಲು ಹಾಳಾಗ್ಬಾರ್ದು ಅಂದ್ರೆ ಈ ಮಾಸ್ಕ್​ ಟ್ರೈ ಮಾಡಿ

Hair Masks: ಮಳೆಗಾಲದಲ್ಲಿ ಕೂದಲಿನ ಸಮಸ್ಯೆ ಹೆಚ್ಚಾಗುತ್ತದೆ. ಕೂದಲು ಉದುರುವುದರಿಂದ ಹಿಡಿದು ಹಲವಾರು ತೊಂದರೆಗಳು ಬೆಂಬಿಡದೇ ಕಾಡುತ್ತದೆ. ಇದಕ್ಕೆಲ್ಲಾ ಪರಿಹಾರ ಹೇರ್​ ಮಾಸ್ಕ್​ಗಳಲ್ಲಿದೆ. ಅದರಲ್ಲೂ ತೆಂಗಿನ ಎಣ್ಣೆಯ ಹೇರ್​ ಮಾಸ್ಕ್​ ಉತ್ತಮ. ಮಳೆಗಾಲದಲ್ಲಿ ಉಪಯೋಗಕ್ಕೆ ಬರುವ ಕೆಲ ಮಾಸ್ಕ್​ಗಳು ಇಲ್ಲಿದೆ.

First published: