Kidney Stone: ಈ ಆಹಾರಗಳನ್ನು ತಿಂದ್ರೆ ಕಿಡ್ನಿಯಲ್ಲಿ ಕಲ್ಲು ಆಗಲ್ವಂತೆ, ಮಿಸ್​ ಮಾಡ್ಬೇಡಿ

Foods to Stop Kidney Stone: ಮೂತ್ರಪಿಂಡಗಳು ಮಾನವ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಮಾನವ ದೇಹದಿಂದ ಹಾನಿಕಾರಕ ವಿಷವನ್ನು ಹೊರಹಾಕುವುದು ಮತ್ತು ದೇಹದಲ್ಲಿ ನೀರು, ರಾಸಾಯನಿಕ ಮತ್ತು ಖನಿಜ ಮಟ್ಟವನ್ನು ನಿರ್ವಹಿಸುವುದು ಮುಖ್ಯವಾಗಿ ಇದರ ಕೆಲಸ. ಆದರೆ, ಕೆಲ ಕಾರಣದಿಂದ ಇಲ್ಲಿ ಕಲ್ಲುಗಳು ರೂಪುಗಳ್ಳುತ್ತವೆ. ಆದರೆ, ಕೆಲ ಆಹಾರಗಳ ಸೇವನೆ ಅದಕ್ಕೆ ಸಹಾಯ ಮಾಡುತ್ತದೆ.

First published: