Weight Loss: ಬೇಸಿಗೆಯಲ್ಲಿ ಈ ಹಣ್ಣುಗಳನ್ನು ಯಾವುದೇ ಕಾರಣಕ್ಕೂ ತಿನ್ನಬೇಡಿ, ತೂಕ ಡಬಲ್ ಮಾಡುತ್ತೆ!

ತೂಕವನ್ನು ಕಡಿಮೆ ಮಾಡಿಕೊಳ್ಳಲು, ಬೇಸಿಗೆಯಲ್ಲಿ ಈ ಹಣ್ಣುಗಳನ್ನು ತಿನ್ನುವುದನ್ನು ನಿಲ್ಲಿಸಿ. ಯಾವ ತರಹದ ಹಣ್ಣುಗಳ ತಿ್ನನುವುದರಿಂದ ತೂಕ ಹೆಚ್ಚಾಗುತ್ತದೆ? ಅಲ್ಲದೇ, ಬೇಸಿಗೆಯಲ್ಲಿ ಯಾವ ಹಣ್ಣುಗಳನ್ನು ತಿನ್ನಬೇಕು? ಇದರಿಂದಾಗಿ ಹಸಿವು ಕಡಿಮೆಯಾಗುತ್ತಾ? ತೂಕ ಹೆಚ್ಚಾಗುವುದಿಲ್ವಾ? ಈ ಎಲ್ಲದರ ಮಾಹಿತಿಯನ್ನು ತಿಳಿದುಕೊಳ್ಳಿ.

First published:

  • 16

    Weight Loss: ಬೇಸಿಗೆಯಲ್ಲಿ ಈ ಹಣ್ಣುಗಳನ್ನು ಯಾವುದೇ ಕಾರಣಕ್ಕೂ ತಿನ್ನಬೇಡಿ, ತೂಕ ಡಬಲ್ ಮಾಡುತ್ತೆ!

    ಚಳಿಗಾಲದಲ್ಲಿ ತೂಕ ಹೆಚ್ಚಾಗುವುದು ಸಾಮಾನ್ಯ, ಆದರೆ ಈ ತೂಕ ಮಿತಿ ಮೀರಿ ಮೀರಿದ್ದರೆ, ಅದರಿಂದ ನಿಮಗೆ ಆರೋಗ್ಯ ಸಮಸ್ಯೆ ಆಗಬಹುದು. ತೂಕ ಹೆಚ್ಚಾಗುವುದರಿಂದ ರೋಗಗಳ ಅಪಾಯ ಹೆಚ್ಚಾಗುತ್ತದೆ ಎಂದು ಅನೇಕ ಅಧ್ಯಯನಗಳಲ್ಲಿ ತಿಳಿದು ಬಂದಿದೆ.

    MORE
    GALLERIES

  • 26

    Weight Loss: ಬೇಸಿಗೆಯಲ್ಲಿ ಈ ಹಣ್ಣುಗಳನ್ನು ಯಾವುದೇ ಕಾರಣಕ್ಕೂ ತಿನ್ನಬೇಡಿ, ತೂಕ ಡಬಲ್ ಮಾಡುತ್ತೆ!

    ಆದ್ದರಿಂದ, ತೂಕವನ್ನು ಕಡಿಮೆ ಮಾಡಿಕೊಳ್ಳಲು, ಬೇಸಿಗೆಯಲ್ಲಿ ಈ ಹಣ್ಣುಗಳನ್ನು ತಿನ್ನುವುದನ್ನು ನಿಲ್ಲಿಸಿ. ಯಾವ ತರಹದ ಹಣ್ಣುಗಳನ್ನು ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ? ಅಲ್ಲದೇ, ಬೇಸಿಗೆಯಲ್ಲಿ ಯಾವ ಹಣ್ಣುಗಳನ್ನು ತಿನ್ನಬೇಕು? ಇದರಿಂದಾಗಿ ಹಸಿವು ಕಡಿಮೆಯಾಗುತ್ತಾ? ತೂಕ ಹೆಚ್ಚಾಗುವುದಿಲ್ವಾ? ಈ ಎಲ್ಲದರ ಮಾಹಿತಿಯನ್ನು ತಿಳಿದುಕೊಳ್ಳಿ.

    MORE
    GALLERIES

  • 36

    Weight Loss: ಬೇಸಿಗೆಯಲ್ಲಿ ಈ ಹಣ್ಣುಗಳನ್ನು ಯಾವುದೇ ಕಾರಣಕ್ಕೂ ತಿನ್ನಬೇಡಿ, ತೂಕ ಡಬಲ್ ಮಾಡುತ್ತೆ!

    ಬಾಳೆಹಣ್ಣು: ಬಾಳೆಹಣ್ಣನ್ನು ತಿನ್ನುವುದರಿಂದ ಬೇಗ ತೂಕ ಹೆಚ್ಚಾಗುತ್ತದೆ. ಪೊಟ್ಯಾಸಿಯಮ್, ಖನಿಜಗಳು, ಜೀವಸತ್ವಗಳು ಮತ್ತು ಇತರ ಅನೇಕ ಪೋಷಕಾಂಶಗಳು ಇದರಲ್ಲಿ ಕಂಡುಬರುತ್ತವೆ. ದೇಹಕ್ಕೆ ಇದು ಬಹಳ ಮುಖ್ಯ, ಆದರೆ ತೂಕ ಕರಗಿಸಿಕೊಳ್ಳಲು ಬಯಸುವವರು ಇದನ್ನು ತಿನ್ನಬಾರದು. ಯಾರ ತೂಕ ಈಗಾಗಲೇ ಹೆಚ್ಚಾಗಿರುತ್ತದೆಯೋ ಅಂತಹವರು ಬಾಳೆಹಣ್ಣನ್ನು ತಿನ್ನುವುದನ್ನು ನಿಲ್ಲಿಸಬೇಕು. ಏಕೆಂದರೆ ಬಾಳೆಹಣ್ಣು ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ. ಇದರಲ್ಲಿ 100 ಗ್ರಾಂ ಬಾಳೆಹಣ್ಣಿನಲ್ಲಿ 16 ಗ್ರಾಂ ಕ್ಯಾಲೋರಿಗಳಿವೆ.

    MORE
    GALLERIES

  • 46

    Weight Loss: ಬೇಸಿಗೆಯಲ್ಲಿ ಈ ಹಣ್ಣುಗಳನ್ನು ಯಾವುದೇ ಕಾರಣಕ್ಕೂ ತಿನ್ನಬೇಡಿ, ತೂಕ ಡಬಲ್ ಮಾಡುತ್ತೆ!

    ದ್ರಾಕ್ಷಿ: ಪ್ರೋಟೀನ್, ಥಯಾಮಿನ್, ಫೈಬರ್, ಕೊಬ್ಬು, ತಾಮ್ರ, ಜೀವಸತ್ವಗಳಂತಹ ಪೋಷಕಾಂಶಗಳು ಆರೋಗ್ಯಕ್ಕೆ ಪ್ರಯೋಜನಕಾರಿ ದ್ರಾಕ್ಷಿಯಲ್ಲಿ ಕಂಡುಬರುತ್ತವೆ. ಇದನ್ನು ತಿ್ನನುವುದರಿಂದ ಬೇಗನೆ ತೂಕ ಹೆಚ್ಚಾಗುತ್ತದೆ. 100 ಗ್ರಾಂ ದ್ರಾಕ್ಷಿಯಲ್ಲಿ 69 ಗ್ರಾಂ ಕ್ಯಾಲೊರಿಗಳಿವೆ.

    MORE
    GALLERIES

  • 56

    Weight Loss: ಬೇಸಿಗೆಯಲ್ಲಿ ಈ ಹಣ್ಣುಗಳನ್ನು ಯಾವುದೇ ಕಾರಣಕ್ಕೂ ತಿನ್ನಬೇಡಿ, ತೂಕ ಡಬಲ್ ಮಾಡುತ್ತೆ!

    ಚಿಕೂ (ಸಪೋಟ): ಚಿಕೂ ತಿಂದರೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ಕಾರ್ಬೋಹೈಡ್ರೇಟ್, ಸಕ್ಕರೆ, ಪ್ರೋಟೀನ್, ವಿಟಮಿನ್ ಎ, ಸಿ, ರಂಜಕ ಮತ್ತು ಕಬ್ಬಿಣದ ಪೋಷಕಾಂಶಗಳನ್ನು ಒಳಗೊಂಡಿದೆ. ಇದರಿಂದ ಆರೋಗ್ಯವು ಉತ್ತಮವಾಗಿರುತ್ತದೆ. ಆದರೆ ಈ ಹಣ್ಣಿನಿಂದ ತೂಕವು ತುಂಬಾ ವೇಗವಾಗಿ ಹೆಚ್ಚಾಗುತ್ತದೆ. ಹಾಗಾಗಿ ತೂಕ ಹೆಚ್ಚಿರುವವರು ಈ ಹಣ್ಣನ್ನು ತಿನ್ನಬಾರರದು.

    MORE
    GALLERIES

  • 66

    Weight Loss: ಬೇಸಿಗೆಯಲ್ಲಿ ಈ ಹಣ್ಣುಗಳನ್ನು ಯಾವುದೇ ಕಾರಣಕ್ಕೂ ತಿನ್ನಬೇಡಿ, ತೂಕ ಡಬಲ್ ಮಾಡುತ್ತೆ!

    ಮಾವು: ಮಾವಿನಹಣ್ಣನ್ನು ತಿಂದರೆ ತ್ವರಿತವಾಗಿ ತೂಕ ಹೆಚ್ಚಾಗುತ್ತದೆ. ಕ್ಯಾಲೋರಿಗಳು ಮತ್ತು ಕಾರ್ಬೋಹೈಡ್ರೇಟ್ಗಳು ಅದರಲ್ಲಿ ದೊಡ್ಡ ಪ್ರಮಾಣದಲ್ಲಿ ಕಂಡುಬರುತ್ತವೆ. 100 ಗ್ರಾಂ ಮಾವಿನಲ್ಲಿ 50 ಗ್ರಾಂ ಕ್ಯಾಲೋರಿಗಳು ಕಂಡುಬರುತ್ತವೆ. ಆ್ಯಂಟಿಆಕ್ಸಿಡೆಂಟ್, ಫೈಬರ್, ವಿಟಮಿನ್ ಎ, ಸಿ, ಡಿ ಮುಂತಾದ ಪೋಷಕಾಂಶಗಳು ಈ ಹಣ್ಣಿನಲ್ಲಿವೆ.

    MORE
    GALLERIES