Pre Bridal Skin Care: ಮದುವೆ ಹತ್ತಿರವಿದ್ದಾಗ ಈ ತಪ್ಪು ಮಾಡಿದ್ರೆ ನಿಮ್ಮ ಅಂದ ಹಾಳಾಗೋದು ಗ್ಯಾರೆಂಟಿ

Wedding Skin Care Mistakes: ಮದುವೆ ಹತ್ತಿರವಿದ್ದಾಗ ಅನೇಕ ಆಲೋಚನೆಗಳು ತಲೆಯಲ್ಲಿ ಬರುತ್ತದೆ. ಅದರಲ್ಲೂ ತ್ವಚೆಯ ಆರೈಕೆ ಬಗ್ಗೆ ಹೆಚ್ಚು ಗಮನ ನೀಡುತ್ತೇವೆ. ಆದರೆ ಮದುವೆಗೆ ಕೆಲ ದಿನಗಳು ಮಾತ್ರ ಬಾಕಿ ಇದೆ ಎಂದಾಗ ನಾವು ಕೆಲ ತಪ್ಪುಗಳನ್ನು ಮಾಡುವುದು ತ್ವಚೆಯ ಅಂದವನ್ನು ಹಾಳು ಮಾಡುತ್ತದೆ.

First published: