Facial Mistakes: ಫೇಶಿಯಲ್ ಆದ ಮೇಲೆ ಯಾವುದೇ ಕಾರಣಕ್ಕೂ ಈ ತಪ್ಪು ಮಾಡ್ಬೇಡಿ, ಚರ್ಮ ಹಾಳಾಗೋದ್ರಲ್ಲಿ ಡೌಟೇ ಇಲ್ಲ

Mistakes After Facial: ಚರ್ಮದ ಆರೈಕೆಯಲ್ಲಿ ಫೇಶಿಯಲ್ ಪ್ರಮುಖ ಪಾತ್ರ ವಹಿಸುತ್ತದೆ. ದಿನನಿತ್ಯ ತಮ್ಮ ತ್ವಚೆಯ ಆರೈಕೆ ಮಾಡಲಾಗದವರಿಗೆ ಫೇಶಿಯಲ್ ಸಹಾಯ ಮಾಡುತ್ತದೆ. ಈ ರೀತಿ ಮಾಡುವುದರಿಂದ ತ್ವಚೆಗೆ ರಿಫ್ರೆಶ್‌ಮೆಂಟ್ ಕೂಡ ಸಿಗುತ್ತದೆ. ಅದಕ್ಕಾಗಿಯೇ ಅನೇಕ ಮಹಿಳೆಯರು ತಿಂಗಳಿಗೆ ಒಮ್ಮೆಯಾದರೂ ಫೇಶಿಯಲ್ ಮಾಡಿಕೊಳ್ಳುತ್ತಾರೆ. ಆದರೆ, ಫೇಶಿಯಲ್ ಮಾಡಿಸಿದ ನಂತರ ಕೆಲ ತಪ್ಪುಗಳನ್ನು ಮಾಡುತ್ತಾರೆ.

First published: