Summer Season: ಈ ಆಹಾರಗಳನ್ನು ಬೇಸಿಗೆ ಕಾಲದಲ್ಲಿ ತಿನ್ನಲೇಬಾರದು, ಕಾರಣಗಳು ಹೀಗಿವೆ

ಬೇಸಿಗೆ ಕಾಲ ಬಂದೇ ಬಿಡ್ತು. ಆ ಸೀಸನ್​ನಲ್ಲಿ ಯಾವುದೆಲ್ಲಾ ಫುಡ್​ಗಳನ್ನು ತಿನ್ನಬಾರದು ಅಂರ ಗೊತ್ತಾ? ಇಲ್ಲಿದೆ ನೋಡಿ ಡೀಟೇಲ್ಸ್​

First published:

  • 18

    Summer Season: ಈ ಆಹಾರಗಳನ್ನು ಬೇಸಿಗೆ ಕಾಲದಲ್ಲಿ ತಿನ್ನಲೇಬಾರದು, ಕಾರಣಗಳು ಹೀಗಿವೆ

    ಇನ್ನೇನು ಬೇಸಿಗೆ ಬಂದೆ ಬಿಡ್ತು. ಸಮಯದಲ್ಲಿ ನಮ್ಮ ದೇಹವು ಹೈಡ್ರೇಟ್ ಆಗಿರಬೇಕು. ಈ ಟೈಮ್ ನಲ್ಲಿ ಯಾವುದೆಲ್ಲ ಫುಡ್ ಗಳನ್ನ ಯಾವುದೇ ಕಾರಣಕ್ಕೂ ತಿನ್ನಲೇಬಾರದು ಅಂತ ಗೊತ್ತಾ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

    MORE
    GALLERIES

  • 28

    Summer Season: ಈ ಆಹಾರಗಳನ್ನು ಬೇಸಿಗೆ ಕಾಲದಲ್ಲಿ ತಿನ್ನಲೇಬಾರದು, ಕಾರಣಗಳು ಹೀಗಿವೆ

    ಬೇಸಿಗೆಯಲ್ಲಿ ತಾಪಮಾನವು ಅತಿ ಹೆಚ್ಚು. ಹೀಗಾಗಿ ಈ ಸಮಯದಲ್ಲಿ ಕಾಫಿ ಕುಡಿಯುವುದನ್ನು ಆದಷ್ಟು ತಪ್ಪಿಸಬೇಕು. ನಮ್ಮ ದೇಹವು ಹೆಚ್ಚು ಉಷ್ಣವಾದರೆ ರೋಗರುಜಿನಗಳು ಕಟ್ಟಿಟ್ಟ ಬುತ್ತಿ. ಹಾಗಾಗಿ ಆದಷ್ಟು ಕಾಫಿಯಿಂದ ದೂರವಿರಿ.

    MORE
    GALLERIES

  • 38

    Summer Season: ಈ ಆಹಾರಗಳನ್ನು ಬೇಸಿಗೆ ಕಾಲದಲ್ಲಿ ತಿನ್ನಲೇಬಾರದು, ಕಾರಣಗಳು ಹೀಗಿವೆ

    ಉಪ್ಪಿನಕಾಯಿ ಅಂದ್ರೆ ತುಂಬಾ ಜನಕ್ಕೆ ಪಂಚಪ್ರಾಣವಿರುತ್ತೆ. ಇದರಲ್ಲಿ ಸೋಡಿಯಂ ಪ್ರಮಾಣ ಹೆಚ್ಚು ಇರೋದ್ರಿಂದ ಬೇಸಿಗೆಯ ಸಮಯದಲ್ಲಿ ಉಪ್ಪಿನಕಾಯಿಯನ್ನ ತಿನ್ನುವುದು ಕಮ್ಮಿ ಮಾಡಬೇಕಂತ ವೈದ್ಯರೇ ಸಲಹೆ ನೀಡುತ್ತಾರೆ.

    MORE
    GALLERIES

  • 48

    Summer Season: ಈ ಆಹಾರಗಳನ್ನು ಬೇಸಿಗೆ ಕಾಲದಲ್ಲಿ ತಿನ್ನಲೇಬಾರದು, ಕಾರಣಗಳು ಹೀಗಿವೆ

    ನಮ್ಮ ದೇಹವನ್ನು ನಿರ್ಜಲೀಕರಿಸುತ್ತೆ ಈ ಜಂಕ್ ಫುಡ್ ಗಳು. ಹೀಗಾಗಿ ಜಂಕ್ ಫುಡ್ ನಿಂದ ಆದಷ್ಟು ದೂರವಿರಿ. ಮನೆಯಲ್ಲಿಯೇ ಆಹಾರ ಖಾದ್ಯಗಳನ್ನು ತಯಾರಿಸಿ ಸೇವನೆ ಮಾಡಿ.

    MORE
    GALLERIES

  • 58

    Summer Season: ಈ ಆಹಾರಗಳನ್ನು ಬೇಸಿಗೆ ಕಾಲದಲ್ಲಿ ತಿನ್ನಲೇಬಾರದು, ಕಾರಣಗಳು ಹೀಗಿವೆ

    ಹೆಚ್ಚು ಕ್ಯಾಲೋರಿಗಳಿಂದ ತುಂಬಿರುವಂತಹ ಮಿಲ್ಕ್ ಶೇಕ್ ಮತ್ತು ಸಕ್ಕರೆ ಪ್ರಮಾಣ ಹೆಚ್ಚಿರುವಂತಹ ಆಹಾರ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಈ ಬೇಸಿಗೆ ಕಾಲದಲ್ಲಿ ತಿನ್ನಲು ಹೋಗ್ಬೇಡಿ. ಈ ವಸ್ತುಗಳು ನಮ್ಮ ದೇಹದಲ್ಲಿರುವಂತಹ ನೀರಿನ ಅಂಶವನ್ನು ಹೀರಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.

    MORE
    GALLERIES

  • 68

    Summer Season: ಈ ಆಹಾರಗಳನ್ನು ಬೇಸಿಗೆ ಕಾಲದಲ್ಲಿ ತಿನ್ನಲೇಬಾರದು, ಕಾರಣಗಳು ಹೀಗಿವೆ

    ಉಪ್ಪನ್ನು ಕೊಂಚಮಟ್ಟಿಗೆ ಕಡಿಮೆ ಮಾಡಿ. ನಮ್ಮ ದೇಹದಲ್ಲಿರುವಂತಹ ನೀರಿನ ಅಂಶವನ್ನು ಉಪ್ಪು ಎಳೆದುಕೊಳ್ಳುತ್ತದೆ. ಆ ಸಮಯದಲ್ಲೇ ತಲೆ ತಿರುಗುವುದು, ಹೊಟ್ಟೆ ತೊಳಿಸುವುದು ಉಂಟಾಗುವ ಸಾಧ್ಯತೆ ಇರುತ್ತದೆ.

    MORE
    GALLERIES

  • 78

    Summer Season: ಈ ಆಹಾರಗಳನ್ನು ಬೇಸಿಗೆ ಕಾಲದಲ್ಲಿ ತಿನ್ನಲೇಬಾರದು, ಕಾರಣಗಳು ಹೀಗಿವೆ

    ಐಸ್ ಕ್ರೀಮ್ ತಿನ್ಬೇಕು ಅಂತ ಅನಿಸುತ್ತೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ತಿನ್ನಬೇಡಿ. ಯಾಕಂದ್ರೆ, ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಹೆಚ್ಚಿಸುವಂತಹ ಅಂಶವಿರುತ್ತದೆ. ಜೀರ್ಣಕ್ರಿಯೆ ಕಮ್ಮಿ ಮಾಡಿ ದೇಹವು ಉಷ್ಣ ಆಗುವುದಕ್ಕೆ ಉತ್ತೇಜಿಸುತ್ತೆ ಈ ಐಸ್ ಕ್ರೀಮ್.

    MORE
    GALLERIES

  • 88

    Summer Season: ಈ ಆಹಾರಗಳನ್ನು ಬೇಸಿಗೆ ಕಾಲದಲ್ಲಿ ತಿನ್ನಲೇಬಾರದು, ಕಾರಣಗಳು ಹೀಗಿವೆ

    ಸೊ ಗೊತ್ತಾಯಿತಲ್ವಾ ಯಾವುದೆಲ್ಲ ಆಹಾರ ಪದಾರ್ಥಗಳನ್ನ ನಾವು ಸಮ್ಮರ್ ಸೀಸನ್ ನಲ್ಲಿ ಆದಷ್ಟು ಕಡಿಮೆ ಮಾಡಬೇಕು ಅಂತ. ಲೈಫ್ ಸ್ಟೈಲ್ ನಲ್ಲಿ ಕೊಂಚ ಬದಲಾವಣೆಯನ್ನು ಮಾಡಿಕೊಂಡರೆ ನಮ್ಮ ಆರೋಗ್ಯವು ಚೆನ್ನಾಗಿರುತ್ತೆ.

    MORE
    GALLERIES