Heart Health: ಹೃದಯದ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ಈ ಆಹಾರಗಳಿಂದ ದೂರವಿರಿ

Worst Food for Heart: ವಿಶೇಷವಾಗಿ ಈ ಆಹಾರಗಳಿಂದ ಕೊಬ್ಬು ದೇಹದಲ್ಲಿ ವ್ಯಾಪಕವಾಗಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ. ನೀವು ಇದನ್ನು ದಿನದಿಂದ ದಿನಕ್ಕೆ ಗಮನಿಸದಿದ್ದರೆ, ಸಮಸ್ಯೆಯಾಗುತ್ತದೆ. ಈ ರೀತಿಯಾಗಿ, ಕೊಬ್ಬು ಹೆಚ್ಚಾಗಲು ಕಾರಣವಾಗುವ ಆಹಾರಗಳು ಮತ್ತು ಅದರೊಂದಿಗೆ ಸಂಬಂಧಿಸಿದ ಅಪಾಯಗಳ ಬಗ್ಗೆ ನೀವು ತಿಳಿದುಕೊಳ್ಳಬೇಕು.

First published: