Night Foods: ರಾತ್ರಿ ಅಪ್ಪಿ ತಪ್ಪಿ ಈ ಆಹಾರಗಳನ್ನು ಸೇವಿಸಬೇಡಿ, ಸುಮ್ನೆ ಆರೋಗ್ಯ ಹಾಳಾಗುತ್ತೆ

Health Tips: ನಿದ್ರೆಯ ಸಮಯದಲ್ಲಿ ಮಾತ್ರ ದೇಹವು ತನ್ನನ್ನು ತಾನೇ ರಿಪೇರಿ ಮಾಡಿಕೊಳ್ಳುತ್ತದೆ. ಆ ಸಮಯದಲ್ಲಿ ಅನಾರೋಗ್ಯಕರ ಆಹಾರಗಳು ದೇಹದ ಕಾರ್ಯಗಳನ್ನು ಅಡ್ಡಿಪಡಿಸುತ್ತವೆ. ಇದರಿಂದ ದೈಹಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ.

First published: