Digestion Problem: ನಾನ್​ವೆಜ್​ ತಿನ್ನೋವಾಗ ಎಂದಿಗೂ ಈ ಪದಾರ್ಥಗಳನ್ನು ತಿನ್ನಲೇಬೇಡಿ!

ಮಾಂಸಾಹಾರ ಆಹಾರಗಳು ಜೀರ್ಣವಾಗಲು ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ಮಾಂಸಾಹಾರದ ಜೊತೆಗೆ ಸೇವಿಸುವ ಆಹಾರಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಇಲ್ಲವಾದರೆ ಜೀರ್ಣಾಂಗವ್ಯೂಹದಂತಹ ಅನೇಕ ಸಮಸ್ಯೆಗಳು ಎದುರಾಗಬಹುದು.

First published:

  • 19

    Digestion Problem: ನಾನ್​ವೆಜ್​ ತಿನ್ನೋವಾಗ ಎಂದಿಗೂ ಈ ಪದಾರ್ಥಗಳನ್ನು ತಿನ್ನಲೇಬೇಡಿ!

    ಇತ್ತೀಚಿನ ದಿನಗಳಲ್ಲಿ ರುಚಿಗೆ ಒಂದಿಷ್ಟು ಆಹಾರದ ಜೊತೆಗೆ ಬಾಯಲ್ಲಿ ನೀರೂರಿಸುವ ಮಾಂಸಾಹಾರ ಸೇವಿಸುವುದು ಅಭ್ಯಾಸವಾಗಿಬಿಟ್ಟಿದೆ. ಆದರೆ ಮಾಂಸಹಾರದೊಂದಿಗೆ ಏನನ್ನು ತಿನ್ನಬಾರದು ಎಂಬುವುದು ಮಾತ್ರ ಯಾರಿಗೂ ತಿಳಿದಿಲ್ಲ. ಈ ಕುರಿತಂತೆ ಒಂದಷ್ಟು ಮಾಹಿತಿ ನಿಮಗಾಗಿ.

    MORE
    GALLERIES

  • 29

    Digestion Problem: ನಾನ್​ವೆಜ್​ ತಿನ್ನೋವಾಗ ಎಂದಿಗೂ ಈ ಪದಾರ್ಥಗಳನ್ನು ತಿನ್ನಲೇಬೇಡಿ!

    ಜೇನುತುಪ್ಪ: ಶುದ್ಧ ಜೇನುತುಪ್ಪದೊಂದಿಗೆ ಮಾಂಸವನ್ನು ಸೇವಿಸಬೇಡಿ. ಹೀಗೆ ತಿನ್ನುವುದರಿಂದ ಫುಡ್ ಪಾಯ್ಸನಿಂಗ್ ಆಗಬಹುದು.

    MORE
    GALLERIES

  • 39

    Digestion Problem: ನಾನ್​ವೆಜ್​ ತಿನ್ನೋವಾಗ ಎಂದಿಗೂ ಈ ಪದಾರ್ಥಗಳನ್ನು ತಿನ್ನಲೇಬೇಡಿ!

    ಮೂಲಂಗಿ: ಬೇಯಿಸಿದ ಮೂಲಂಗಿಯನ್ನು ಮಾಂಸಾಹಾರದ ಜೊತೆ ತಿನ್ನಬಾರದು. ಮೂಲಂಗಿ ಮತ್ತು ಮಾಂಸದಲ್ಲಿ ಹೆಚ್ಚಿದ ಪ್ರೋಟೀನ್ ಪೋಷಣೆಯಿಂದಾಗಿ, ಉತ್ಪತ್ತಿಯಾಗುವ ರಕ್ತವು ವಿಷಕಾರಿಯಾಗುವ ಸಾಮರ್ಥ್ಯವನ್ನು ಹೊಂದಿದೆ.

    MORE
    GALLERIES

  • 49

    Digestion Problem: ನಾನ್​ವೆಜ್​ ತಿನ್ನೋವಾಗ ಎಂದಿಗೂ ಈ ಪದಾರ್ಥಗಳನ್ನು ತಿನ್ನಲೇಬೇಡಿ!

    ಗೆಡ್ಡೆಗಳು: ಸಾಮಾನ್ಯವಾಗಿ, ನೆಲದಡಿಯಲ್ಲಿ ಬೆಳೆಯುವ ಆಹಾರವನ್ನು ಸೇವಿಸುವುದನ್ನು ತಪ್ಪಿಸುವುದು ಉತ್ತಮ. ಗೆಡ್ಡೆಗಳು ಮತ್ತು ಮಾಂಸವು ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಮತ್ತು ತೂಕ ಹೆಚ್ಚಾಗಲು ಕಾರಣವಾಗಬಹುದು. ಜೊತೆಗೆ ಗ್ಯಾಸ್ಟ್ರಿಕ್ಟ್ ಕೂಡ ಉಂಟಾಗುತ್ತದೆ.

    MORE
    GALLERIES

  • 59

    Digestion Problem: ನಾನ್​ವೆಜ್​ ತಿನ್ನೋವಾಗ ಎಂದಿಗೂ ಈ ಪದಾರ್ಥಗಳನ್ನು ತಿನ್ನಲೇಬೇಡಿ!

    ಮೈದಾ ಆಹಾರಗಳು: ಮೈದಾ ಸಾಮಾನ್ಯವಾಗಿ ಕಡಿಮೆ ಜೀರ್ಣವಾಗುತ್ತದೆ. ಇವುಗಳು ಸುಲಭವಾಗಿ ಮಲಬದ್ಧತೆಗೆ ಕಾರಣವಾಗಬಹುದು ಮತ್ತು ಮಲಬದ್ಧತೆ ಇರುವವರಿಗೆ ಸಮಸ್ಯೆಯನ್ನು ಉಲ್ಬಣಗೊಳಿಸಬಹುದು. ಹಾಗಾಗಿ ಮಾಂಸದ ಜೊತೆ ಮೈದಾ ಪದಾರ್ಥಗಳನ್ನು ತಿನ್ನುವುದು ಅಷ್ಟು ಒಳ್ಳೆಯದಲ್ಲ.

    MORE
    GALLERIES

  • 69

    Digestion Problem: ನಾನ್​ವೆಜ್​ ತಿನ್ನೋವಾಗ ಎಂದಿಗೂ ಈ ಪದಾರ್ಥಗಳನ್ನು ತಿನ್ನಲೇಬೇಡಿ!

    ಮಸೂರ: ಮೊಳಕೆ ಕಾಳು ಮತ್ತು ಮಾಂಸದಲ್ಲಿ ಪ್ರೊಟೀನ್ ಅಧಿಕವಾಗಿರುತ್ತದೆ. ದೇಹದ ಚಲನೆಗೆ ಪ್ರೋಟೀನ್ ಅತ್ಯಗತ್ಯ ಪೋಷಕಾಂಶವಾಗಿದ್ದರೂ, ಅದನ್ನು ಹೆಚ್ಚು ಸೇವಿಸುವುದರಿಂದ ಸಂಧಿವಾತಕ್ಕೆ ಕಾರಣವಾಗಬಹುದು. ಇದು ದೇಹವನ್ನು ನಿಧಾನಗೊಳಿಸಬಹುದು ಮತ್ತು ದುರ್ಬಲಗೊಳಿಸಬಹುದು.

    MORE
    GALLERIES

  • 79

    Digestion Problem: ನಾನ್​ವೆಜ್​ ತಿನ್ನೋವಾಗ ಎಂದಿಗೂ ಈ ಪದಾರ್ಥಗಳನ್ನು ತಿನ್ನಲೇಬೇಡಿ!

    ಪಾಲಕ್ : ಪಾಲಕ್ ಸೊಪ್ಪನ್ನು ಮಾಂಸದ ಜೊತೆ ತಿನ್ನುವುದರಿಂದ ಅಜೀರ್ಣ ಉಂಟಾಗುತ್ತದೆ. ಇದು ಯಕೃತ್ತಿನ ಕಾಯಿಲೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

    MORE
    GALLERIES

  • 89

    Digestion Problem: ನಾನ್​ವೆಜ್​ ತಿನ್ನೋವಾಗ ಎಂದಿಗೂ ಈ ಪದಾರ್ಥಗಳನ್ನು ತಿನ್ನಲೇಬೇಡಿ!

    ಮೊಸರು: ಮಾಂಸಾಹಾರದಲ್ಲಿ ಮೊಸರನ್ನು ಸೇರಿಸಬಾರದು. ಅಲ್ಲದೇ, ಮಾಂಸದೊಂದಿಗೆ ಹಾಲಿನಿಂದ ಮಾಡಿದ ಯಾವುದೇ ಉತ್ಪನ್ನವನ್ನು ತಿನ್ನಬೇಡಿ. ಸಮುದ್ರ ಜೀವಿಗಳು ಮತ್ತು ಮೀನುಗಳೊಂದಿಗೆ ಮೊಸರು ತಿನ್ನಬೇಡಿ.

    MORE
    GALLERIES

  • 99

    Digestion Problem: ನಾನ್​ವೆಜ್​ ತಿನ್ನೋವಾಗ ಎಂದಿಗೂ ಈ ಪದಾರ್ಥಗಳನ್ನು ತಿನ್ನಲೇಬೇಡಿ!

    ಐಸ್ ಕ್ರೀಮ್ ಮತ್ತು ತಂಪು ಪಾನೀಯಗಳು: ಮಾಂಸಾಹಾರ ಸೇವಿಸಿದ ನಂತರ ಐಸ್ ಕ್ರೀಮ್, ಸೋಡಾ ಮತ್ತು ತಂಪು ಪಾನೀಯಗಳು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತವೆ. ಅಲ್ಲದೇ, ಇದು ಜೀರ್ಣಕಾರಿ ಅಸ್ವಸ್ಥತೆಗಳು, ನಿದ್ರಾಹೀನತೆ ಮತ್ತು ದೈಹಿಕ ಅಸ್ವಸ್ಥತೆಯನ್ನು ಉಂಟುಮಾಡುತ್ತದೆ.

    MORE
    GALLERIES