Weight Loss: ನಿಮ್ಮಲ್ಲೂ ಈ ಬೆಳಗಿನ ಕೆಟ್ಟ ಅಭ್ಯಾಸಗಳಿದ್ಯಾ? ಹಾಗಾದ್ರೆ ತೂಕ ಹೆಚ್ಚಾಗೋಕೆ ಇದೇ ಕಾರಣವಾಗಬಹುದು!

ನಾವು ಸ್ಲಿಮ್ ಆಗಿರಬೇಕು ಎಂದು ಅನೇಕರು ಭಾವಿಸುತ್ತಾರೆ. ಜನರು ತೂಕ ಇಳಿಸಿಕೊಳ್ಳಲು ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಅವರು ವೈದ್ಯರ ಸಲಹೆ ಮತ್ತು ಔಷಧಿಗಳನ್ನು ಕೇಳುತ್ತಾರೆ. ಆಹಾರ ಪದ್ಧತಿ ಬದಲಾಯಿಸಿಕೊಳ್ಳುತ್ತಾರೆ. ವ್ಯಾಯಾಮ, ಜಾಗಿಂಗ್ ಮಾಡುತ್ತಾರೆ. ಆದರೆ, ತೂಕ ನಿಯಂತ್ರಣಕ್ಕೆ ಬರುವುದಿಲ್ಲ.

First published: