Parenting Tips: ರಾತ್ರಿ ಮಲಗುವ ಮುನ್ನ ಮಕ್ಕಳಿಗೆ ಹಾಲನ್ನು ಕೊಡಬಾರದಂತೆ

Milk For Kids At Night: ಒಂದು ಅಥವಾ ಎರಡು ವರ್ಷಗಳ ನಂತರ, ನಿಮ್ಮ ಮಗುವಿಗೆ ಹಸುವಿನ ಹಾಲನ್ನು ನಿಡಬಾರದು. ಹಸುವಿನ ಹಾಲಿನ ಪ್ರೋಟೀನ್ ಕಾರಣದಿಂದ ಅಲರ್ಜಿ ಅಥವಾ ಲ್ಯಾಕ್ಟೋಸ್ ಅಸಹಿಷ್ಣುತೆಯನ್ನು ಹೊಂದಿರುವ ಸಾಧ್ಯತೆ ಇರುತ್ತದೆ. ಮಕ್ಕಳಿಗೆ ಹಾಲು ಕೊಡುವಾಗ ಬಹಳ ಎಚ್ಚರಿಕೆ ವಹಿಸಬೇಕು.

First published: