Healthy Lifestyle: ಈ ಪದಾರ್ಥಗಳನ್ನು ತಿಂದ್ಮೇಲೆ ಎಂದಿಗೂ ನೀರು ಮಾತ್ರ ಕುಡಿಬೇಡಿ!

ಊಟದ ನಡುವೆ ನೀರು ಕುಡಿಯುವುದನ್ನು ಅನೇಕರು ಅನಾರೋಗ್ಯಕರ ಅಭ್ಯಾಸವೆಂದು ಪರಿಗಣಿಸುತ್ತಾರೆ. ಏಕೆಂದರೆ ಆಹಾರ ತಿಂದ ನಂತರ ನೀರು ಕುಡಿದರೆ, ಆಹಾರ ಜೀರ್ಣವಾಗುವುದು ತಡವಾಗುತ್ತದೆ.

First published:

  • 18

    Healthy Lifestyle: ಈ ಪದಾರ್ಥಗಳನ್ನು ತಿಂದ್ಮೇಲೆ ಎಂದಿಗೂ ನೀರು ಮಾತ್ರ ಕುಡಿಬೇಡಿ!

    ಉತ್ತಮ ಆರೋಗ್ಯಕ್ಕೆ ಆಹಾರದ ಜೊತೆಗೆ ನಿತ್ಯ ಹೆಚ್ಚಾಗಿ ನೀರು ಕುಡಿಯುವುದು ಬಹಳ ಮುಖ್ಯ. ಅದರಲ್ಲಿಯೂ ಊಟ ಮಾಡುವಾಗ ಅನೇಕ ಮಂದಿ ಆಹಾರ ನುಂಗಲು ಸುಲಭವಾಗಲಿ ಎಂದು ಮಧ್ಯೆ ನೀರು ಕುಡಿಯುತ್ತಾರೆ. ಇನ್ನೂ ಕೆಲವರು ಊಟದ ನಂತರ ನೀರು ಕುಡಿಯುತ್ತಾರೆ.

    MORE
    GALLERIES

  • 28

    Healthy Lifestyle: ಈ ಪದಾರ್ಥಗಳನ್ನು ತಿಂದ್ಮೇಲೆ ಎಂದಿಗೂ ನೀರು ಮಾತ್ರ ಕುಡಿಬೇಡಿ!

    ಆದರೆ ಊಟದ ನಡುವೆ ನೀರು ಕುಡಿಯುವುದನ್ನು ಅನೇಕರು ಅನಾರೋಗ್ಯಕರ ಅಭ್ಯಾಸವೆಂದು ಪರಿಗಣಿಸುತ್ತಾರೆ. ಏಕೆಂದರೆ ಆಹಾರ ತಿಂದ ನಂತರ ನೀರು ಕುಡಿದರೆ, ಆಹಾರ ಜೀರ್ಣವಾಗುವುದು ತಡವಾಗುತ್ತದೆ.

    MORE
    GALLERIES

  • 38

    Healthy Lifestyle: ಈ ಪದಾರ್ಥಗಳನ್ನು ತಿಂದ್ಮೇಲೆ ಎಂದಿಗೂ ನೀರು ಮಾತ್ರ ಕುಡಿಬೇಡಿ!

    ಪ್ರತಿ ಬಾರಿ ಊಟದ ಜೊತೆಗೆ ನೀರು ಕುಡಿಯುವುದರಿಂದ ಸ್ವಲ್ಪ ಮಟ್ಟಿಗೆ ಆಮ್ಲದ ಸಾಂದ್ರತೆಯು ಕಡಿಮೆಯಾಗುತ್ತದೆ. ಆಹಾರ ಜೀರ್ಣವಾಗಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಎಷ್ಟೋ ಜನ ತಿನ್ನುವ ಮೊದಲು ಮತ್ತು ಸ್ವಲ್ಪ ಸಮಯದ ನಂತರ ನೀರು ಕುಡಿಯುತ್ತಾರೆ.

    MORE
    GALLERIES

  • 48

    Healthy Lifestyle: ಈ ಪದಾರ್ಥಗಳನ್ನು ತಿಂದ್ಮೇಲೆ ಎಂದಿಗೂ ನೀರು ಮಾತ್ರ ಕುಡಿಬೇಡಿ!

    ಆದರೆ ಹಣ್ಣಿನ ಜೊತೆಗೆ ನೀರನ್ನು ಕುಡಿಯಬೇಡಿ ಎಂದು ಮನೆಯಲ್ಲಿ ದೊಡ್ಡವರು ಆಗಾಗ ಹೇಳುವುದನ್ನು ಎಲ್ಲರೂ ಕೇಳಿರುತ್ತೇವೆ. ಆದರೆ ಹೀಗೆ ಹೇಳುವುದರ ಹಿಂದಿನ ಕಾರಣವೇನು ಎಂಬಹುದು ನಿಮಗೆ ತಿಳಿದಿದ್ಯಾ?

    MORE
    GALLERIES

  • 58

    Healthy Lifestyle: ಈ ಪದಾರ್ಥಗಳನ್ನು ತಿಂದ್ಮೇಲೆ ಎಂದಿಗೂ ನೀರು ಮಾತ್ರ ಕುಡಿಬೇಡಿ!

    ಹೌದು, ಕೆಲವು ಹಣ್ಣುಗಳು ಸಿಹಿಯಾಗಿರುತ್ತದೆ. ಮತ್ತೆ ಕೆಲವು ಹುಳಿ ಅಥವಾ ಕಹಿ ಆಗಿರುತ್ತದೆ.ಆದರೆ ಈ ಐದು ಹಣ್ಣುಗಳೊಂದಿಗೆ, ನೀರು ಕುಡಿಯುವುದು ಸೂಕ್ತವಲ್ಲ. ಹೆಚ್ಚಿನ ನೀರಿನ ಅಂಶವಿರುವ ಈ ಹಣ್ಣುಗಳನ್ನು ತಿಂದ ತಕ್ಷಣ ನೀರು ಕುಡಿಯಬಾರದು.

    MORE
    GALLERIES

  • 68

    Healthy Lifestyle: ಈ ಪದಾರ್ಥಗಳನ್ನು ತಿಂದ್ಮೇಲೆ ಎಂದಿಗೂ ನೀರು ಮಾತ್ರ ಕುಡಿಬೇಡಿ!

    ಉದಾಹರಣೆಗೆ, ಕಲ್ಲಂಗಡಿ, ಕರಬೂಜ, ಸೌತೆಕಾಯಿ, ಕಿತ್ತಳೆ, ಅನಾನಸ್, ನಿಂಬೆ ಅಥವಾ ಸ್ಟ್ರಾಬೆರಿಯಂತಹ ಹಣ್ಣುಗಳನ್ನು ತಿಂದ ನಂತರ ಎಂದಿಗೂ ನೀರನ್ನು ಕುಡಿಯಬಾರದು ಎಂದು ತಜ್ಞರು ಹೇಳುತ್ತಾರೆ.

    MORE
    GALLERIES

  • 78

    Healthy Lifestyle: ಈ ಪದಾರ್ಥಗಳನ್ನು ತಿಂದ್ಮೇಲೆ ಎಂದಿಗೂ ನೀರು ಮಾತ್ರ ಕುಡಿಬೇಡಿ!

    ಚಹಾ ಮತ್ತು ಕಾಫಿ ಕುಡಿದ ನಂತರ ನೀವು ತಕ್ಷಣ ನೀರನ್ನು ಕುಡಿಯಬಾರದು. ಈ ಎರಡು ಪಾನೀಯಗಳನ್ನು ತುಂಬಾ ಬಿಸಿಯಾಗಿ ಅಥವಾ ತಣ್ಣಗೆ ಕುಡಿಯಲಾಗುತ್ತದೆ. ಆ ಸಮಯದಲ್ಲಿ ಜೀರ್ಣಕ್ರಿಯೆ ಪ್ರಕ್ರಿಯೆಯು ಸ್ವಲ್ಪ ಸಮಯದವರೆಗೆ ನಡೆಯುತ್ತಿರುತ್ತದೆ. ಹಾಗಾಗಿ ತಕ್ಷಣವೇ ನೀರನ್ನು ಕುಡಿದರೆ, ಜೀರ್ಣಕ್ರಿಯೆಗೆ ತೊಂದರೆ ಉಂಟಾಗುತ್ತದೆ.

    MORE
    GALLERIES

  • 88

    Healthy Lifestyle: ಈ ಪದಾರ್ಥಗಳನ್ನು ತಿಂದ್ಮೇಲೆ ಎಂದಿಗೂ ನೀರು ಮಾತ್ರ ಕುಡಿಬೇಡಿ!

    ಕಡಲೆ ಕಾಳು ತಿಂದ ನಂತರ ಎಂದಿಗೂ ನೀರು ಕುಡಿಯಬೇಡಿ. ಏಕೆಂದರೆ ಕಡಲೆಯನ್ನು ಜೀರ್ಣಿಸಿಕೊಳ್ಳಲು ಜಠರದುರಿತದ ಅಗತ್ಯವಿರುತ್ತದೆ. ಆದರೆ ನೀರು ಕುಡಿದರೆ ಇದನ್ನು ಕಡಿಮೆ ಮಾಡಬಹುದು.

    MORE
    GALLERIES