Pregnancy Care: ಹೆರಿಗೆ ಡೇಟ್​ ಹತ್ತಿರವಿದ್ದಾಗ ಅಪ್ಪಿ-ತಪ್ಪಿ ಈ ಮಿಸ್ಟೇಕ್ ಮಾಡ್ಬೇಡಿ

Mistakes During Pregnancy: ಮಕ್ಕಳು ಒಂದು ಸಂಪತ್ತಿನ ಹಾಗೆ. ವೈವಾಹಿಕ ಜೀವನದಲ್ಲಿ ಸಂತೋಷದ ತಿರುವು ನೀಡುವವರು ಈ ಮಕ್ಕಳು. ನಮ್ಮ ಅಜ್ಜ ಅಜ್ಜಿಯರ ಎಲ್ಲಾ ಆಹಾರ ಪದ್ಧತಿ ಮತ್ತು ಜೀವನಶೈಲಿ ಆರೋಗ್ಯಕರವಾಗಿತ್ತು. ಆದರೆ ಈಗ ನಮ್ಮ ಜೀವನಶೈಲಿ ಬದಲಾಗಿದೆ. ಅದರಿಂದ ಆರೋಗ್ಯ ಸಮಸ್ಯೆಗಳು ಹಲವಾರು. ಆದರೆ, ಗರ್ಭಿಣಿಯರು ಬಹಳ ಎಚ್ಚರಿಕೆಯಿಂದ ಇರಬೇಕು.

First published: