Skin Care Tips: ಫೇಸ್​ ಸೀರಮ್​ ಬಳಸುವಾಗ ಈ ಮಿಸ್ಟೇಕ್ ಮಾಡಿದ್ರೆ ನಿಮ್ಮ ಮುಖದ ಅಂದ ಹಾಳಾಗುತ್ತೆ

Mistakes While Applying Face Serum: ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಹಲವಾರು ಪ್ರಯತ್ನ ಮಾಡುತ್ತೇವೆ. ಕೆಲ ಉತ್ಪನ್ನಗಳನ್ನು ಸಹ ಬಳಸುತ್ತೇವೆ. ಅದರಲ್ಲಿ ಒಂದು ಸೀರಮ್​. ಆದರೆ ಈ ಸೀರಮ್ ಬಳಸುವಾಗ ಕೆಲ ತಪ್ಪುಗಳನ್ನು ಮಾಡಬಾರದು. ಆ ತಪ್ಪುಗಳ ಬಗ್ಗೆ ಮಾಹಿತಿ ಇಲ್ಲಿದೆ.

First published: