Friendship Day 2022 Wishes: ಫ್ರೆಂಡ್‍ಶಿಪ್ ಡೇಯಂದು ನಿಮ್ಮ ಬೆಸ್ಟ್ ಫ್ರೆಂಡ್ಸ್‍ಗೆ ಕಳುಹಿಸಲು ಸೂಪರ್ ಮೆಸೇಜ್ಗಳು ಇಲ್ಲಿವೆ
ನಿಮ್ಮ ಸ್ನೇಹ ತುಂಬಾ ಹಳೆಯದ್ದಾ.. ವಿಶ್ ಮಾಡಿದ್ರೆ ಮಾತ್ರ ಸ್ನೇಹಿತರಾ..? ಹೀಗೆಲ್ಲಾ ಕೇಳೋ ಬದಲು ಒಂದೊಳ್ಳೆ ಮೆಸೇಜ್ ಕಳಿಸಿ ನೋಡಿ. ಅವರು ಎಷ್ಟು ಖುಷಿಯಾಗುತ್ತಾರೆ ಅಂತ. ಸ್ನೇಹ ಎಷ್ಟೇ ಹಳೆಯದಾದರೇನು? ಅದರಲ್ಲಿರೋ ವಿಶ್ವಾಸ ಹಚ್ಚ ಹಸಿರಾಗಿರಬೇಕು ತಾನೆ. ಅದಕ್ಕಾಗಿ ಇಲ್ಲವೆ ಕೆಲವು ಸಂದೇಶಗಳು.