ಮಿಸೆಸ್ ಇಂಡಿಯಾ-ಕರ್ನಾಟಕ- 2021ರ ಆಡಿಷನ್ ಪ್ರಾರಂಭ

ಮಿಸೆಸ್ ಇಂಡಿಯಾ ಕರ್ನಾಟಕ ರಾಜ್ಯದ ವಿವಾಹಿತ ಮಹಿಳೆಯರಿಗೆಂದೇ ರೂಪಿಸಲಾದ ವೇದಿಕೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಇದೊಂದು ಅತ್ಯುತ್ತಮ ವೇದಿಕೆಯಾಗಿದೆ. ಈ ಸ್ಪರ್ಧೆಯು ಕೇವಲ ಮಾಡೆಲ್ಗಳನ್ನ ರೂಪಿಸುವುದಿಲ್ಲ, ಸಮಾಜಕ್ಕೆ ಪ್ರೇರಣೆ ನೀಡುವ ಮಾದರಿ ವ್ಯಕ್ತಿಗಳನ್ನ ರೂಪಿಸಲು ಶ್ರಮಿಸುತ್ತದೆ ಎಂದಿದ್ದಾರೆ ಆಯೋಜಕರು. ರಾಜ್ಯದ ನಾನಾ ಮೂಲೆಗಳಿಂದ ಆಸಕ್ತ ಮಹಿಳೆಯರು ಮಿಸೆಸ್ ಇಂಡಿಯಾ ಕರ್ನಾಟಕ 2021ರಲ್ಲಿ ಭಾಗವಹಿಸಿದ್ರು. ಇಲ್ಲಿ ವಿಜೇತರಾಗಿ ಆಯ್ಕೆಯಾದವರು ಮಿಸೆಸ್ ಇಂಡಿಯಾ ಆ ನಂತರದಲ್ಲಿ ಮಿಸೆಸ್ ಏಶಿಯಾ, ಮಿಸೆಸ್ ವಲ್ರ್ಡ್ ಹಾಗೂ ಮಿಸೆಸ್ ಪ್ಲಾನೆಟ್ ನಲ್ಲಿ ಭಾಗವಹಿಸಲಿದ್ದಾರೆ.

First published: