Kitchen Tips: ಮನೆಗೆ ತಂದ ಹಿಟ್ಟು ಬೇಗ ಕಪ್ಪು, ಗಟ್ಟಿಯಾಗ್ತಾ ಇದ್ಯಾ? ಹಾಗಾದ್ರೆ ಈ ಟಿಪ್ಸ್​ ಫಾಲೋ ಮಾಡಿ

ಮನೆಯಲ್ಲಿ ಫ್ರಿಡ್ಜ್ ಇದ್ದರೆ, ಕೆಲವು ಕೆಲಸಗಳನ್ನು ಅರ್ಧ ದಿನದ ಮೊದಲು ತಯಾರಿ ಮಾಡಿಕೊಳ್ಳುವವರು ತುಂಬಾ ಜನರಿದ್ದಾರೆ. ಕಿಚನ್ ಕೆಲಸಗಳ ಮಧ್ಯೆ ಅದರಲ್ಲೂ ಬೆಳಗಿನ ತಿಂಡಿಗೆ ಬೇಕಾದ ಎಲ್ಲಾ ತಯಾರಿ ಮಾಡಿ, ಫ್ರಿಡ್ಜ್ ನಲ್ಲಿಟ್ಟು ಅದನ್ನು ಬೆಳಗ್ಗೆ ಬೇಗ ಎದ್ದು ಮಾಡುವುದು ಸುಲಭವಾಗುತ್ತದೆ.

First published:

  • 18

    Kitchen Tips: ಮನೆಗೆ ತಂದ ಹಿಟ್ಟು ಬೇಗ ಕಪ್ಪು, ಗಟ್ಟಿಯಾಗ್ತಾ ಇದ್ಯಾ? ಹಾಗಾದ್ರೆ ಈ ಟಿಪ್ಸ್​ ಫಾಲೋ ಮಾಡಿ

    ಹೀಗೆ ತುಂಬಾ ಜನರು ಫ್ರಿಡ್ಜ್ ನಲ್ಲಿ ಬೆಳಗಿನ ತಿಂಡಿಗೆ ಬೇಕಾದ ದೋಸೆ ಹಿಟ್ಟು, ಇಡ್ಲಿ ಹಿಟ್ಟು, ಚಪಾತಿ, ಪಲ್ಯಕ್ಕೆ ಬೇಕಾದ ತರಕಾರಿಗಳನ್ನು ಹೆಚ್ಚಿ ನೀಟಾಗಿ ತೆಗೆದಿರಿಸುತ್ತಾರೆ. ಅದನ್ನು ಬೆಳಗಿನ ತಿಂಡಿಗೆ ಬಳಕೆಗೆ ಸುಲಭವಾಗುತ್ತದೆ.

    MORE
    GALLERIES

  • 28

    Kitchen Tips: ಮನೆಗೆ ತಂದ ಹಿಟ್ಟು ಬೇಗ ಕಪ್ಪು, ಗಟ್ಟಿಯಾಗ್ತಾ ಇದ್ಯಾ? ಹಾಗಾದ್ರೆ ಈ ಟಿಪ್ಸ್​ ಫಾಲೋ ಮಾಡಿ

    ಹೀಗೆ ಫ್ರಿಡ್ಜ್ ನಲ್ಲಿ ಕೇವಲ ತರಕಾರಿ ಮಾತ್ರವಲ್ಲದೇ ಅಡುಗೆಗೆ ಅದರಲ್ಲೂ ಚಪಾತಿ ಹಿಟ್ಟನ್ನು ಇಡುವುದು ಅನೇಕರ ರೂಢಿಯಾಗಿದೆ. ಆದರೆ ಹೀಗೆ ಫ್ರಿಡ್ಜ್ ನಲ್ಲಿ ಇರಿಸಿದ ನಂತರವೂ ಹಿಟ್ಟು ಕಪ್ಪಾಗುತ್ತದೆ. ಇದನ್ನು ತಡೆಯುವುದು ಹೇಗೆ ಎಂಬುದು ಹಲವರ ಸಮಸ್ಯೆ.

    MORE
    GALLERIES

  • 38

    Kitchen Tips: ಮನೆಗೆ ತಂದ ಹಿಟ್ಟು ಬೇಗ ಕಪ್ಪು, ಗಟ್ಟಿಯಾಗ್ತಾ ಇದ್ಯಾ? ಹಾಗಾದ್ರೆ ಈ ಟಿಪ್ಸ್​ ಫಾಲೋ ಮಾಡಿ

    ಹೆಚ್ಚಿನ ಜನರು ಅಡುಗೆಗಾಗಿ ಅರ್ಧದಷ್ಟು ಸಿದ್ಧತೆಗಳನ್ನು ಹಲವು ಗಂಟೆಗಳ ಮೊದಲೇ ಮಾಡುತ್ತಾರೆ. ಅದರಲ್ಲಿ ಚಪಾತಿ ಹಿಟ್ಟು ನಾದುವುದು ಕೂಡ ಒಂದಾಗಿದೆ. ಸಮಯವನ್ನು ಉಳಿಸಲು ಅದನ್ನು ಸಂಗ್ರಹಿಸುವುದು ಸಾಮಾನ್ಯ ಅಭ್ಯಾಸ.

    MORE
    GALLERIES

  • 48

    Kitchen Tips: ಮನೆಗೆ ತಂದ ಹಿಟ್ಟು ಬೇಗ ಕಪ್ಪು, ಗಟ್ಟಿಯಾಗ್ತಾ ಇದ್ಯಾ? ಹಾಗಾದ್ರೆ ಈ ಟಿಪ್ಸ್​ ಫಾಲೋ ಮಾಡಿ

    ಆಕಸ್ಮಿಕವಾಗಿ ಅಗತ್ಯಕ್ಕಿಂತ ಹೆಚ್ಚು ಹಿಟ್ಟನ್ನು ಬೆರೆಸಿದಾಗ ಆ ಹಿಟ್ಟನ್ನು ಸಂಜೆಗೆ ಬೇಕೆಂದು ಸಂಗ್ರಹಿಸುವುದು ಇದೆ. ಆಗ ಫ್ರಿಜ್ನಲ್ಲಿ ಹಿಟ್ಟನ್ನು ಶೇಖರಿಸಿದ ನಂತರವೂ ಅದು ಕಪ್ಪು ಮತ್ತು ಹಾಳಾಗುತ್ತದೆ. ಕೆಲವೊಮ್ಮೆ ಗಟ್ಟಿಯಾಗುತ್ತದೆ.

    MORE
    GALLERIES

  • 58

    Kitchen Tips: ಮನೆಗೆ ತಂದ ಹಿಟ್ಟು ಬೇಗ ಕಪ್ಪು, ಗಟ್ಟಿಯಾಗ್ತಾ ಇದ್ಯಾ? ಹಾಗಾದ್ರೆ ಈ ಟಿಪ್ಸ್​ ಫಾಲೋ ಮಾಡಿ

    ಹೀಗೆ ಹಿಟ್ಟು ಕಪ್ಪು ಮತ್ತು ಗಟ್ಟಿಯಾಗುವುದರ ಜೊತೆಗೆ ಹಾಳಾಗುತ್ತದೆ. ಹಿಟ್ಟನ್ನು ಫ್ರಿಡ್ಜ್‌ನಲ್ಲಿಟ್ಟ ನಂತರ ಅದು ಹಾಳಾಗದೇ ಇರಲು ಮತ್ತು ಕಪ್ಪಾಗದೇ ಇರಲು ಅದಕ್ಕೆ ಉಪ್ಪು ಸೇರಿಸಿ ನಾದಿ. ಹಿಟ್ಟು ನಾದುವಾಗ ಉಪ್ಪು ಸೇರಿಸಿ.

    MORE
    GALLERIES

  • 68

    Kitchen Tips: ಮನೆಗೆ ತಂದ ಹಿಟ್ಟು ಬೇಗ ಕಪ್ಪು, ಗಟ್ಟಿಯಾಗ್ತಾ ಇದ್ಯಾ? ಹಾಗಾದ್ರೆ ಈ ಟಿಪ್ಸ್​ ಫಾಲೋ ಮಾಡಿ

    ಉಪ್ಪನ್ನು ಹಿಟ್ಟಿಗೆ ಸೇರಿಸಿ ನಾದಿದರೆ ಅದು ಸೂಕ್ಷ್ಮ ಬ್ಯಾಕ್ಟೀರಿಯಾದ ಬೆಳವಣಿಗೆಯ ವೇಗವನ್ನು ನಿಯಂತ್ರಿಸುತ್ತದೆ. ಆಗ ಹಿಟ್ಟು ದೀರ್ಘಕಾಲ ಹಾಳಾಗುವುದಿಲ್ಲ. ಜೊತೆಗೆ ಹಿಟ್ಟು ಕಪ್ಪು ಮತ್ತು ಗಟ್ಟಿಯಾಗುವ ಸಮಸ್ಯೆ ದೂರವಾಗುತ್ತದೆ.

    MORE
    GALLERIES

  • 78

    Kitchen Tips: ಮನೆಗೆ ತಂದ ಹಿಟ್ಟು ಬೇಗ ಕಪ್ಪು, ಗಟ್ಟಿಯಾಗ್ತಾ ಇದ್ಯಾ? ಹಾಗಾದ್ರೆ ಈ ಟಿಪ್ಸ್​ ಫಾಲೋ ಮಾಡಿ

    ಹಿಟ್ಟನ್ನು ಬೆಚ್ಚಗಿನ ನೀರಿನಿಂದ ನಾದಿ. ಹಿಟ್ಟಿಗೆ ಉಪ್ಪು ಸೇರಿಸುವ ಜೊತೆಗೆ ಬಿಸಿ ನೀರಿನಿಂದ ನಾದಿದರೆ ಅದು ಮೃದುವಾಗುತ್ತದೆ. ಬಿಸಿ ನೀರಿನ ಬದಲಿಗೆ ಹಾಲನ್ನು ಸಹ ಬಳಸಬಹುದು. ಇನ್ನು ರೊಟ್ಟಿ ಹಿಟ್ಟಿಗೆ ಬಿಸಿ ನೀರನ್ನೇ ಬಳಸಿ, ನಾದಿ.

    MORE
    GALLERIES

  • 88

    Kitchen Tips: ಮನೆಗೆ ತಂದ ಹಿಟ್ಟು ಬೇಗ ಕಪ್ಪು, ಗಟ್ಟಿಯಾಗ್ತಾ ಇದ್ಯಾ? ಹಾಗಾದ್ರೆ ಈ ಟಿಪ್ಸ್​ ಫಾಲೋ ಮಾಡಿ

    ಹಿಟ್ಟನ್ನು ನಾದಿದ ನಂತರ ಅದರ ಮೇಲೆ ತುಪ್ಪ ಅಥವಾ ಎಣ್ಣೆ ಹಚ್ಚಿರಿ. ಆಗ ಹಿಟ್ಟನ್ನು ಫ್ರಿಜ್ನಲ್ಲಿ ಇರಿಸಿದ ನಂತರ ಅದು ಒಣಗುವುದಿಲ್ಲ. ಹಿಟ್ಟನ್ನು ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿ ಫ್ರಿಡ್ಜ್ ನಲ್ಲಿರಿಸಿ. ಹಿಟ್ಟನ್ನು ಅಲ್ಯೂಮಿನಿಯಂ ಫಾಯಿಲ್ನಲ್ಲಿ ಸುತ್ತಿ ಫ್ರಿಡ್ಜ್ ನಲ್ಲಿರಿಸಿ.

    MORE
    GALLERIES