ಹೃದಯಾಘಾತ ಸಂಭವಿಸಿದಾಗ, ಶ್ವಾಸಕೋಶಗಳು ಮತ್ತು ದೇಹದ ಇತರ ಭಾಗಗಳಿಗೆ ಸಾಕಷ್ಟು ರಕ್ತವನ್ನು ಪಂಪ್ ಮಾಡಲು ಹೃದಯಕ್ಕೆ ಸಾಧ್ಯವಾಗುವುದಿಲ್ಲ. ಹೃದಯವು ಹಾನಿಗೊಳಗಾದಾಗ, ದುರ್ಬಲಗೊಂಡಾಗ ಅಥವಾ ರಕ್ತವನ್ನು ಪಂಪ್ ಮಾಡಲು ಸಾಧ್ಯವಾಗದಿದ್ದಾಗ ಈ ಹಾರ್ಟ್ ಅಟ್ಯಾಕ್ನಂತಹ ತೊಂದರೆಗಳು ಸಂಭವಿಸುತ್ತದೆ. ಈ ರೀತಿಯಾದಾಗ ಯಾವಾಗ್ಲೂ ನೆಗ್ಲಟ್ ಮಾಡ್ಬೇಡಿ. ತಕ್ಷಣ ಚಿಕಿತ್ಸೆ ಪಡೆಯಬೇಕು.