Arthritis Remedy: ಮಂಡಿ ನೋವಿರುವವರು ಈ ಆಹಾರಗಳಿಂದ ದೂರವಿರಬೇಕಂತೆ

Arthritis Home Remedies: ಸಂಧಿವಾತ ಹೊಂದಿರುವ ಜನರು ಸಂಸ್ಕರಿಸಿದ ಆಹಾರಗಳು ಸೇರಿದಂತೆ ವಿವಿಧ ರೀತಿಯ ಆಹಾರಗಳಿಂದ ದೂರವಿರಬೇಕು ಎಂದು ವೈದ್ಯರು ಶಿಫಾರಸ್ಸು ಮಾಡುತ್ತಾರೆ. ಕೆಲ ಆಹಾರಗಳನ್ನು ಸೇವಿಸುವುದನ್ನ ನಿಲ್ಲಿಸಿದಾಗ ನೋವು ಕಡಿಮೆಯಾಗುತ್ತದೆ. ಆ ಆಹಾರಗಳು ಯಾವುವು ಎಂಬ ಲಿಸ್ಟ್ ಇಲ್ಲಿದೆ.

First published: