Health Tips: ಆರೋಗ್ಯ ಚೆನ್ನಾಗಿರಲಿ ಅಂತ ತಾಮ್ರದ ಪಾತ್ರೆ ಬಳಸ್ತಿದ್ದೀರಾ? ಹಾಗಿದ್ರೆ ಅದರಲ್ಲಿ ಈ ವಸ್ತುಗಳನ್ನು ಇಟ್ಟು ತಿಂದ್ರೆ ಅನಾರೋಗ್ಯ ಫಿಕ್ಸ್!
ಕನಿಷ್ಠ ಎಂಟು ಗಂಟೆಗಳ ಕಾಲ ತಾಮ್ರದ ಪಾತ್ರೆಯಲ್ಲಿ ಇಟ್ಟ ನೀರನ್ನು ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಎಂದು ಅನೇಕ ಮಂದಿಗೆ ತಿಳಿದಿದೆ. ಹಾಗಾಗಿ ನೀರನ್ನು ಸಂಗ್ರಹಿಸಲು ತಾಮ್ರದ ಪಾತ್ರೆಗಳು, ಮಡಕೆಗಳು ಮತ್ತು ಗಾಜಿನ ಪಾತ್ರೆಗಳನ್ನು ಸಹ ಬಳಸಲಾಗುತ್ತದೆ.
ಇದಲ್ಲದೇ ಕೆಲವು ಮಂದಿ ತಾಮ್ರದ ಪಾತ್ರೆಗಳಲ್ಲಿಯೇ ಆಹಾರವನ್ನು ತಿನ್ನಲು ಬಯಸುತ್ತಾರೆ. ಹೀಗೆ ಆಹಾರ ಸೇವಿಸುವುದರಿಂದ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಆದರೆ ತಾಮ್ರದ ಪಾತ್ರೆಗಳಲ್ಲಿ ಕೆಲವು ಪದಾರ್ಥಗಳನ್ನು ತಿನ್ನುವುದು ಮತ್ತು ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕ ಎಂಬ ಬಗ್ಗೆ ನಿಮಗೆ ತಿಳಿದಿದ್ಯಾ? ಹಾಗಾದರೆ ಈ ಬಗ್ಗೆ ತಿಳಿದುಕೊಳ್ಳಿ.
ತಾಮ್ರದ ಪಾತ್ರೆಯಲ್ಲಿ ನಿಂಬೆ ಅಥವಾ ನಿಂಬೆಯಿಂದ ಮಾಡಿದ ಯಾವುದನ್ನಾದರೂ ಸೇವಿಸುವುದು ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ಸಹಜವಾಗಿ, ನಿಂಬೆ ಆಮ್ಲವನ್ನು ಹೊಂದಿರುತ್ತದೆ.
2/ 7
ಮೊಸರು ಅಥವಾ ಮೊಸರಿನಿಂದ ಮಾಡಿದ ಯಾವುದನ್ನಾದರೂ ತಾಮ್ರದ ಪಾತ್ರೆಯಲ್ಲಿ ತಿನ್ನಬಾರದು. ಇದರಿಂದ ನಿಮಗೆ ಫುಡ್ ಪಾಯ್ಸನಿಂಗ್, ವಾಕರಿಕೆ, ನರದೌರ್ಬಲ್ಯ ಮುಂತಾದ ಹಲವಾರು ಸಮಸ್ಯೆಗಳು ಎದುರಾಗುತ್ತವೆ.
3/ 7
ತಾಮ್ರದ ಪಾತ್ರೆಗಳಲ್ಲಿ ವಿನೆಗರ್ ಬಳಕೆಯನ್ನು ಸಹ ತಪ್ಪಿಸಬೇಕು. ಏಕೆಂದರೆ ವಿನೆಗರ್ ಆಮ್ಲೀಯ ವಸ್ತುವಾಗಿದೆ. ಇದರಿಂದ ಫುಡ್ ಪಾಯ್ಸನಿಂಗ್ ಆಗಬಹುದು.
4/ 7
ಸಾಮಾನ್ಯವಾಗಿ ಉಪ್ಪಿನಕಾಯಿ ಎಲ್ಲರಿಗೂ ಇಷ್ಟವಾಗುತ್ತದೆ. ಅದರಲ್ಲಿಯೂ ಉಪ್ಪಿನಕಾಯಿಯಲ್ಲಿ ನಾನಾ ವೆರೈಟಿ ಇದೆ. ಒಬ್ಬೊಬ್ಬರಿಗೆ ಒಂದೊಂದು ತರಹದ ಉಪ್ಪಿನ ಕಾಯಿ ಇಷ್ಟವಾಗುತ್ತದೆ. ಆದರೆ ಯಾವುದೇ ಉಪ್ಪಿನಕಾಯಿಯನ್ನು ತಾಮ್ರದ ಪಾತ್ರೆಯಲ್ಲಿ ಇಟ್ಟು ತಿನ್ನುವ ತಪ್ಪನ್ನು ಮಾಡಬೇಡಿ.
5/ 7
ಏಕೆಂದರೆ ಉಪ್ಪಿನಕಾಯಿಯಲ್ಲಿರುವ ಆಮ್ಲ ಮತ್ತು ವಿನೆಗರ್ ತಾಮ್ರದಲ್ಲಿ ಇರಿಸಿದರೆ ವಿಷಕಾರಿ ವಸ್ತುಗಳ ರೂಪವನ್ನು ಪಡೆಯುತ್ತದೆ.
6/ 7
ತಾಮ್ರದ ಲೋಟ ಅಥವಾ ಬಟ್ಟಲಿನಲ್ಲಿ ಮಜ್ಜಿಗೆ ಕುಡಿಯುವ ಮೂಲಕ ಹಲವರು ತಪ್ಪು ಮಾಡುತ್ತಾರೆ. ಆದರೆ ಈ ರೀತಿ ಮಾಡುವುದು ಆರೋಗ್ಯದ ದೃಷ್ಟಿಯಿಂದ ತುಂಬಾ ಹಾನಿಕಾರಕ. ಆದ್ದರಿಂದ, ಈ ತಪ್ಪನ್ನು ಎಂದಿಗೂ ಮಾಡಬೇಡಿ.
7/ 7
(Disclaimer: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳನ್ನು ಆಧರಿಸಿದೆ. news18 ಇದಕ್ಕೆ ಜವಾಬ್ದಾರಿಯಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಯಾವುದಾದರೂ ತಜ್ಞರನ್ನು ಸಂಪರ್ಕಿಸಿ)
First published:
17