Health Tips: ಮಳೆಗಾಲದಲ್ಲಿ ಕಾಡುವ ಶೀತ, ಕೆಮ್ಮಿಗೆ 5 ಪವರ್​ಫುಲ್ ಮನೆಮದ್ದುಗಳು

ಹವಾಮಾನ ಬದಲಾದಾಗ ಕೆಲವೊಂದು ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆ ಕಾಡೋದು ಸಾಮಾನ್ಯ. ಕೆಮ್ಮು ಮತ್ತು ನೆಗಡಿ ಅನೇಕ ಜನರಿಗೆ ಹರಡುತ್ತಿರುತ್ತದೆ. ಕೆಮ್ಮು, ನೆಗಡಿ ಬಂದ್ರೆ ಭಾರೀ ಕಿರಿಕಿರಿ ಉಂಟು ಮಾಡುತ್ತದೆ. ಆದ್ದರಿಂದ ಶೀತ ಕೆಮ್ಮನ್ನು ತಕ್ಷಣವೇ ಕಡಿಮೆ ಮಾಡಲು ಕೆಲ ಸಲಹೆಗಳನ್ನು ತಿಳಿದುಕೊಳ್ಳಿ

First published: