Health Alert: ಕಂಪ್ಯೂಟರ್ ಮುಂದೆ ಹೆಚ್ಚು ಹೊತ್ತು ಕುಳಿತಿದ್ದೀರಾ? ಆದರೆ ನೀವು ಇದನ್ನು ತಿಳಿದಿರಲೇಬೇಕು

ಕಂಪ್ಯೂಟರ್ ಮುಂದೆ ಕುಳಿತು ಹೆಚ್ಚು ಸಮಯ ಕಳೆಯುವವರು ದೈಹಿಕ ಚಟುವಟಿಕೆಯತ್ತ ಗಮನ ಹರಿಸಬೇಕು. ದೈಹಿಕ ಚಟುವಟಿಕೆಯಿಲ್ಲದೆ ದಿನಕ್ಕೆ ಎಂಟು ಗಂಟೆಗಳಿಗಿಂತ ಹೆಚ್ಚು ಕಾಲ ಕುಳಿತುಕೊಳ್ಳುವ ಕೆಲಸಗಾರರು ಅಥವಾ ಉದ್ಯೋಗಿಗಳು ಬೊಜ್ಜು ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಾರೆ. ಕಂಪ್ಯೂಟರ್ ಮುಂದೆ ಹೆಚ್ಚು ಕುಳಿತುಕೊಳ್ಳೋರು ಇದನ್ನು ತಿಳಿದುಕೊಳ್ಳಿ

First published: