Street Dogs: ನಾಯಿಗಳು ನಿಮ್ಮ ಬೈಕ್ ಹಿಂಬಾಲಿಸುತ್ತಾ ಇದ್ಯಾ? ತಪ್ಪಿಸಿಕೊಳ್ಳೋಕೆ ಈ ಟಿಪ್ಸ್ ಟ್ರೈ ಮಾಡಿ
Street Dogs: ಇತ್ತೀಚಿನ ದಿನಗಳಲ್ಲಿ ಬೈಕ್‌ಗಳ ಬಳಕೆ ವಿಪರೀತವಾಗಿ ಹೆಚ್ಚಿದೆ. ಯಾವುದೇ ಸಣ್ಣ ಕೆಲಸಕ್ಕೂ ಬೈಕ್ ಓಡಿಸುವುದು ಉತ್ತಮ. ಆದರೆ ಬೈಕ್ ಓಡಿಸುವಾಗ ನಾಯಿಗಳು ಅಟ್ಟಿಸಿಕೊಂಡು ಬಂದ ಅನುಭವ ಎಲ್ಲರಿಗೂ ಇದ್ದೇ ಇರುತ್ತದೆ. ಹಾಗಿದ್ರೆ ಈ ನಾಯಿಗಳು ಯಾಕೆ ಬೈಕನ್ನು ಹಟ್ಟಿಸಿಕೊಂಡು ಬರ್ತದೆ? ಇದರಿಂದ ತಪ್ಪಿಸಿಕೊಳ್ಳೋದು ಹೇಗೆ ಎಂದು ಈ ಲೇಖನದ ಮೂಲಕ ತಿಳಿಯಿರಿ.
ಇತ್ತೀಚಿನ ದಿನಗಳಲ್ಲಿ ಬೈಕ್‌ಗಳ ಬಳಕೆ ವಿಪರೀತವಾಗಿ ಹೆಚ್ಚಿದೆ. ಯಾವುದೇ ಸಣ್ಣ ಕೆಲಸಕ್ಕೂ ಬೈಕ್ ಓಡಿಸುವುದು ಉತ್ತಮ. ಆದರೆ ಬೈಕ್ ಓಡಿಸುವಾಗ ನಾಯಿಗಳು ಅಟ್ಟಿಸಿಕೊಂಡು ಬಂದ ಅನುಭವ ಎಲ್ಲರಿಗೂ ಇದ್ದೇ ಇರುತ್ತದೆ. ಆ ಸಮಯದಲ್ಲಿ ನಾಯಿಗಳು ಎಲ್ಲಿ ಸಿಗುತ್ತವೆಯೋ ಎಂದು ಹೆಚ್ಚು ವೇಗದಲ್ಲಿ ಹೋಗುತ್ತೇವೆ.
2/ 8
ಆದರೆ ಹಾಗೆ ಮಾಡುವುದರಿಂದ ಅಪಾಯಗಳಿವೆ. ನಾಯಿಗಳನ್ನು ಓಡಿಸುವಾಗ ಈ ಕೆಳಗಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಅಪಘಾತಗಳನ್ನು ಕಡಿಮೆ ಮಾಡಬಹುದು.
3/ 8
ನಾವು ಬೈಕ್‌ನಲ್ಲಿ ಹೋಗುವಾಗ ಅಲ್ಲೊಂದು ಇಲ್ಲೊಂದು ರಸ್ತೆಗಳಲ್ಲಿ ನಾಯಿಗಳು ಕಾಣುವುದು ಸಾಮಾನ್ಯ. ಆದರೆ ರೈಡರ್ಸ್ ಆ ನಾಯಿಯನ್ನು ಹಾದು ಹೋದಂತೆ, ಕೆಲವು ನಾಯಿಗಳು ಹಾಗೇ ಇರುತ್ತದೆ. ಆದರೆ ಕೆಲವು ನಾಯಿಗಳು ನಮ್ಮ ಬೆನ್ನಹಿಂದೆಯೇ ಬರುತ್ತದೆ.
4/ 8
ಈ ಕ್ರಮದಲ್ಲಿ ನಾಯಿ ಕಚ್ಚಿದ ಪ್ರಕರಣಗಳಿಗಿಂತ ಹೆಚ್ಚಾಗಿ, ನಾಯಿಗಳು ಅಟ್ಟಿಸಿಕೊಂಡು ಬಂದು ಅಪಘಾತ ಸಂಭವಿಸಿದ ಸಂದರ್ಭಗಳೇ ಹೆಚ್ಚು. ಅದರಲ್ಲು ರಾತ್ರಿಯಲ್ಲಿ ನಾಯಿಗಳು ಸ್ವಲ್ಪ ಹೆಚ್ಚು ಗದ್ದಲ ಮಾಡುತ್ತವೆ ಎಂದು ಹೇಳಬಹುದು.
5/ 8
ನಾಯಿಗಳು ಬೈಕ್‌ನಲ್ಲಿ ಜನರು ಯಾವಾಗ ಬರುತ್ತಾರೆ ಎಂದು ಕಾಯುತ್ತಿರುತ್ತವೆ. ನಾವು ಅವುಗಳ ಹತ್ತಿರ ಬಂದಾಗ, ಅವುಗಳು ಜೋರಾಗಿ ಕಿರುಚುತ್ತಾ ನಮ್ಮನ್ನು ಹಿಂಬಾಲಿಸುತ್ತದೆ. ಆದರೆ ಅವುಗಳು ಏಕೆ ಆ ರೀತಿ ಕಿರುಚುತ್ತವೆ ಎಂದು ಅರ್ಥವೇ ಆಗುವುದಿಲ್ಲ.
6/ 8
ಅದಕ್ಕಾಗಿಯೇ ಅವುಗಳನ್ನು ತಪ್ಪಿಸಲು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ರಸ್ತೆಗಳಲ್ಲಿ ವಾಹನ ಚಲಾಯಿಸುವಾಗ ನಾಯಿಗಳ ಗುಂಪು ಕಂಡರೆ ಅವುಗಳ ಮಧ್ಯದಲ್ಲಿ ಹೋಗುವುದಕ್ಕಿಂತ ಬದಿಯಿಂದ ಹೋಗುವುದು ಉತ್ತಮ.
7/ 8
ಹಾಗೆಯೇ ಬೈಕ್ ಓಡಿಸುವಾಗ ಎಷ್ಟೇ ವೇಗವಾಗಿ ಹೋದರೂ ನಾಯಿಗಳ ಬಳಿ ನಿಧಾನವಾಗಿ ಹೋಗುವುದು ಒಳ್ಳೆಯದು. ಏಕೆಂದರೆ ಈ ಬೀದಿನಾಯಿಗಳು ಕೆಲವೊಂದು ಬಾರಿ ರಸ್ತೆ ದಾಟುತ್ತಿರುತ್ತದೆ. ಆ ಸಂದರ್ಭದಲ್ಲಿ ವೇಗವಾಗಿ ಬರುತ್ತಿದ್ದರೆ ಅಪಘಾತವಾಗುವ ಸಂದರ್ಭ ಜಾಸ್ತಿಯಿರುತ್ತದೆ.
8/ 8
ಒಂದು ವೇಳೆ ನೀವು ಬೈಕ್‌ನಲ್ಲಿ ಹೋಗುವಾಗ ನಾಯಿಗಳು ಕಿರುಚುತ್ತಿದ್ದರೆ ಅಥವಾ ಬೈಕ್ನ ಹಿಂದೆ ನಾಯಿಗಳು ನಿಮ್ಮನ್ನು ಹಿಂಬಾಲಿಸುತ್ತಿದ್ದರೆ, ಒಮ್ಮೆ ನಿಲ್ಲಿಸಬೇಕು. ನಂತರ ಸ್ಟಾರ್ಟ್ ಮಾಡಿ ನಿಧಾನವಾಗಿ ಹೋಗಬೇಕು.
First published:
18