Weight Gain Tips: ನೀವು ತುಂಬಾ ತೆಳ್ಳಗಿದ್ದೀರಾ? ಹಾಲಿನೊಂದಿಗೆ ಈ ಪದಾರ್ಥಗಳನ್ನು ಬೆರೆಸಿ ಕುಡಿರಿ ಬೇಗ ದಪ್ಪ ಆಗ್ತೀರಾ!
Milk Type For Weight Gain: ಕೆಲವು ಮನೆ ಮದ್ದುಗಳನ್ನು ತೆಗೆದುಕೊಳ್ಳುವುದರಿಂದ ತೂಕ ಹೆಚ್ಚಿಸಿಕೊಳ್ಳಬಹುದು. ತೂಕ ಹೆಚ್ಚಾಗುವುದರ ಹೊರತಾಗಿ, ಈ ಮನೆಮದ್ದುಗಳು ನಿಮಗೆ ಸಾಕಷ್ಟು ಪೋಷಣೆ ಮತ್ತು ಶಕ್ತಿಯನ್ನು ನೀಡುತ್ತದೆ. ಹಾಲಿನೊಂದಿಗೆ ಬೆರೆಸಿ ತಿನ್ನುವ ಪದಾರ್ಥಗಳು ಯಾವುದು ಎಂದು ತಿಳಿದುಕೊಳ್ಳೋಣ ಬನ್ನಿ.
ದಪ್ಪಗಿರುವವರು ತೂಕ ಇಳಿಸಿಕೊಳ್ಳುವುದು ಬಹಳ ಕಷ್ಟ. ಆದರೆ ತುಂಬಾ ತೆಳ್ಳಗಿರುವವರು ತೂಕವನ್ನು ಹೆಚ್ಚಿಸಿಕೊಳ್ಳಲು ನಾನಾ ಟಿಪ್ಸ್ ಇದೆ. ತೂಕ ಹೆಚ್ಚಿಸಕೊಳ್ಳಲು ಜನರು ಅನೇಕ ರಾಸಾಯನಿಕ ಆಧಾರಿತ ಪೂರಕಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಅವುಗಳ ಅಡ್ಡಪರಿಣಾಮ ಅಪಾಯವನ್ನು ತಂದೊಡ್ಡುತ್ತದೆ.
2/ 8
ಹೀಗಾಗಿ ಕೆಲವು ಮನೆ ಮದ್ದುಗಳನ್ನು ತೆಗೆದುಕೊಳ್ಳುವುದರಿಂದ ತೂಕ ಹೆಚ್ಚಿಸಿಕೊಳ್ಳಬಹುದು. ತೂಕ ಹೆಚ್ಚಾಗುವುದರ ಹೊರತಾಗಿ, ಈ ಮನೆಮದ್ದುಗಳು ನಿಮಗೆ ಸಾಕಷ್ಟು ಪೋಷಣೆ ಮತ್ತು ಶಕ್ತಿಯನ್ನು ನೀಡುತ್ತದೆ. ಹಾಲಿನೊಂದಿಗೆ ಬೆರೆಸಿ ತಿನ್ನುವ ಪದಾರ್ಥಗಳು ಯಾವುದು ಎಂದು ತಿಳಿದುಕೊಳ್ಳೋಣ ಬನ್ನಿ.
3/ 8
ತೂಕವನ್ನು ಹೆಚ್ಚಿಸಿಕೊಳ್ಳಲು ಹಾಲಿನೊಂದಿಗೆ ಬಾಳೆಹಣ್ಣುಗಳನ್ನು ಬೆರೆಸಿ ತಿನ್ನಬೇಕು. ಮೂರರಿಂದ ನಾಲ್ಕು ಬಾಳೆಹಣ್ಣನ್ನು ಒಂದು ಲೋಟ ಹಾಲಿನ ಜೊತೆ ತಿಂದರೆ ನೀವು ಬೇಗ ದಪ್ಪ ಆಗುತ್ತೀರಿ. ಜೊತೆಗೆ ದೇಹಕ್ಕೆ ಪೋಷಣೆ ಕೂಡ ಸಿಗುತ್ತದೆ.
4/ 8
ತ್ವರಿತವಾಗಿ ತೂಕವನ್ನು ಹೆಚ್ಚಿಸಕೊಳ್ಳಲು ಹಾಲಿನ ಜೊತೆಗೆ ಡ್ರೈ ಫ್ರೂಟ್ಸ್ ಸೇವಿಸಬೇಕು. ಇದಕ್ಕಾಗಿ ಡ್ರೈ ಫ್ರೂಟ್ಸ್ಗಳಾದ ಅಂಜೂರ, ಖರ್ಜೂರ, ಬಾದಾಮಿಯನ್ನು ಹಾಲಿನೊಂದಿಗೆ ಬೆರೆಸಿ, ಕುದಿಸಿ ನಂತರ ತಿನ್ನಬಹುದು.
5/ 8
ಹಾಲಿನೊಂದಿಗೆ ಸಿಹಿ ಗಂಜಿ ತಿನ್ನುವುದು ತ್ವರಿತವಾಗಿ ತೂಕವನ್ನು ಪಡೆಯಲು ಸಹಾಯ ಮಾಡುತ್ತದೆ. ನೀವು ಇಷ್ಟಪಟ್ಟರೆ, ಇದನ್ನು ಉಪಹಾರವಾಗಿ ಕೂಡ ಸೇವಿಸಬಹುದು. ಇದರಿಂದ ಶಕ್ತಿಯ ಜೊತೆಗೆ ಪೋಷಣೆಯೂ ದೊರೆಯುತ್ತದೆ.
6/ 8
ಹಾಲಿನಲ್ಲಿ ನೆನೆಸಿದ ಒಣದ್ರಾಕ್ಷಿಯನ್ನು ದಿನವೂ ತಿನ್ನುವುದರಿಂದ ಬೇಗನೆ ತೂಕ ಹೆಚ್ಚುತ್ತದೆ. ಇದಕ್ಕಾಗಿ ಹಾಲಿನಲ್ಲಿ ನೆನೆಸಿದ ಕೆಲವು ಒಣದ್ರಾಕ್ಷಿಗಳನ್ನು ಇಟ್ಟುಕೊಳ್ಳಿ. ನಂತರ ಈ ಹಾಲನ್ನು ಒಣದ್ರಾಕ್ಷಿಯೊಂದಿಗೆ ಕುದಿಸಿ ಕುಡಿಯಿರಿ.
7/ 8
ತೂಕವನ್ನು ಹೆಚ್ಚಿಸಲು, ನೀವು ಪ್ರತಿದಿನ ಸ್ವಲ್ಪ ಜೇನುತುಪ್ಪದೊಂದಿಗೆ ಒಂದು ಲೋಟ ಹಾಲು ಕುಡಿಯಬಹುದು. ಬೆಳಗ್ಗೆ ಬ್ರೇಕ್ಫಾಸ್ಟ್ ಅಥವಾ ರಾತ್ರಿ ಮಲಗುವ ಮುನ್ನ ಈ ಹಾಲನ್ನು ಸೇವಿಸಬಹುದು. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ.
8/ 8
(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)
First published:
18