Hair Care: ಕೂದಲ ಅನೇಕ ಸಮಸ್ಯೆಗೆ ಮೆಹಂದಿ ಮದ್ದು; ತಿಂಗಳಿಗೊಮ್ಮೆ ಹೆನ್ನಾ ಹಚ್ಚೋದನ್ನು ಮರೆಯಬೇಡಿ

ಕೂದಲಿಗೆ ತಿಂಗಳಿಗೊಮ್ಮೆ ಮೆಹಂದಿ ಹಚ್ಚೋದ್ರಿಂದ ಏನೆಲ್ಲಾ ಪ್ರಯೋಜನವಿದೆ ಅನ್ನೋದು ಅನೇಕರಿಗೆ ತಿಳಿದಿಲ್ಲ. ಕೂದಲಿಗೆ ಕಲರ್ ನೀಡಲು ಮಾತ್ರ ಮೆಹಂದಿ ಉಪಯೋಗಿಸಬೇಡಿ. ಸದೃಡ ಕೂದಲಿಗೆ ತಿಂಗಳಿಗೊಮ್ಮೆ ಮೆಹಂದಿ ಹಚ್ಚೋದು ಅತಿ ಮುಖ್ಯವಾಗಿದೆ

First published: