Vitamin B 12 Foods: ಈ ಆಹಾರಗಳನ್ನು ತಿಂದ್ರೆ ವಿಟಮಿನ್ ಬಿ 12 ಕಡಿಮೆನೂ ಆಗಲ್ಲ, ಪದೇ ಪದೇ ಆಯಾಸವೂ ಇರಲ್ಲ

ಯಾವಾಗಲೂ ದಣಿವು ಮತ್ತು ದೌರ್ಬಲ್ಯ ಹೊಂದಿದ್ದರೆ ಅದು ವಿಟಮಿನ್ ಬಿ 12 ಕೊರತೆಯ ಕಾರಣದಿಂದ ಆಗಿರಬಹುದು. ನಾವು ಯಾವಾಗಲೂ ಪೋಷಕಾಂಶ ಸಮೃದ್ಧ ಪದಾರ್ಥಗಳ ಸೇವನೆ ಮಾಡಬೇಕು. ಇದು ದೇಹವನ್ನು ಕಾಯಿಲೆಗಳಿಂದ ದೂರವಿಡುತ್ತದೆ. ಅದರಲ್ಲೂ ದೇಹಕ್ಕೆ ಹಲವು ವಿಟಮಿನ್ ಗಳು ಬೇಕು. ಅದರಲ್ಲಿ ವಿಟಮಿನ್ 12 ಮುಖ್ಯವಾಗಿ ಬೇಕು.

First published:

  • 18

    Vitamin B 12 Foods: ಈ ಆಹಾರಗಳನ್ನು ತಿಂದ್ರೆ ವಿಟಮಿನ್ ಬಿ 12 ಕಡಿಮೆನೂ ಆಗಲ್ಲ, ಪದೇ ಪದೇ ಆಯಾಸವೂ ಇರಲ್ಲ

    ----------------------------------------------------------------------------------------------------+-+++++++++++++++++++++++++++++++++++++++++++++++++++++++++++++++++++++++++++++++++++++++++++++++++++++++++ ಯಾವಾಗಲೂ ದೌರ್ಬಲ್ಯ, ದಣಿವು, ದೃಷ್ಟಿ ಮಸುಕಾಗುವುದು, ಕಿರಿಕಿರಿ ಭಾವನೆ, ಉದ್ವಿಗ್ನತೆ, ಹಸಿವಾಗದೇ ಇರುವುದು ಇದೆಲ್ಲವೂ ಅನಾರೋಗ್ಯದ ಸಂಕೇತವಾಗಿದೆ. ಇದು ದೇಹದಲ್ಲಿ ವಿಟಮಿನ್ ಬಿ 12 ಕೊರತೆಯ ಸಂಕೇತವೂ ಆಗಿರಬಹುದು. ವಿಟಮಿನ್-ಬಿ12 ಉತ್ತಮ ಆರೋಗ್ಯಕ್ಕೆ ಅತ್ಯಗತ್ಯ.

    MORE
    GALLERIES

  • 28

    Vitamin B 12 Foods: ಈ ಆಹಾರಗಳನ್ನು ತಿಂದ್ರೆ ವಿಟಮಿನ್ ಬಿ 12 ಕಡಿಮೆನೂ ಆಗಲ್ಲ, ಪದೇ ಪದೇ ಆಯಾಸವೂ ಇರಲ್ಲ

    ದೇಹದಲ್ಲಿ ವಿಟಮಿನ್ ಬಿ 12 ಕೊರತೆಯು ಅನೇಕ ಗಂಭೀರ ಆರೋಗ್ಯ ಸಮಸ್ಯೆ ಉಂಟು ಮಾಡುತ್ತದೆ. ದೈಹಿಕ ಮತ್ತು ಮಾನಸಿಕ ಅಸ್ವಸ್ಥತೆಗೆ ಗುರಿಯಾಗಿಸುತ್ತದೆ. ರಕ್ತಹೀನತೆ, ನರ ಹಾನಿ, ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಅಸ್ವಸ್ಥತೆಗಳ ಅಪಾಯ ಹೆಚ್ಚಿಸುತ್ತದೆ. ವಿಟಮಿನ್-ಬಿ 12 ಕೊರತೆ ನಿವಾರಣೆಗೆ ಕೆಲವು ಪದಾರ್ಥಗಳನ್ನು ನಿಯಮಿತವಾಗಿ ಸೇವಿಸಬೇಕು.

    MORE
    GALLERIES

  • 38

    Vitamin B 12 Foods: ಈ ಆಹಾರಗಳನ್ನು ತಿಂದ್ರೆ ವಿಟಮಿನ್ ಬಿ 12 ಕಡಿಮೆನೂ ಆಗಲ್ಲ, ಪದೇ ಪದೇ ಆಯಾಸವೂ ಇರಲ್ಲ

    ಮಾಂಸ ಮತ್ತು ಮೀನಿನಂತಹ ಮಾಂಸಾಹಾರಿ ಪದಾರ್ಥಗಳು ವಿಟಮಿನ್-ಬಿ12 ನ್ನು ಹೇರಳವಾಗಿ ಹೊಂದಿವೆ. ಅನೇಕ ಸಸ್ಯಾಹಾರಿ ಪದಾರ್ಥಗಳಲ್ಲೂ ಸಹ ವಿಟಮಿನ್ ಬಿ 12 ಉತ್ತಮ ಪ್ರಮಾಣದಲ್ಲಿದೆ. ವಿಟಮಿನ್ ಬಿ-12 ಹಲವು ಆರೋಗ್ಯ ಪ್ರಯೋಜನ ನೀಡುತ್ತದೆ. ಕೆಂಪು ರಕ್ತ ಕಣ ಹೆಚ್ಚಿಸುತ್ತದೆ. ನರಮಂಡಲವನ್ನು ರಕ್ಷಿಸುತ್ತದೆ.

    MORE
    GALLERIES

  • 48

    Vitamin B 12 Foods: ಈ ಆಹಾರಗಳನ್ನು ತಿಂದ್ರೆ ವಿಟಮಿನ್ ಬಿ 12 ಕಡಿಮೆನೂ ಆಗಲ್ಲ, ಪದೇ ಪದೇ ಆಯಾಸವೂ ಇರಲ್ಲ

    ವ್ಯಕ್ತಿಯ ಡಿಎನ್ಎಯನ್ನು ರಕ್ಷಿಸುತ್ತದೆ. ದೇಹಕ್ಕೆ ಶಕ್ತಿ ನೀಡುತ್ತದೆ. ರಕ್ತದ ನಷ್ಟ ಹಾಗೂ ರಕ್ತಹೀನತೆ ತಡೆಯುತ್ತದೆ, ಮೂಳೆಗಳನ್ನು ಬಲಪಡಿಸುತ್ತದೆ. ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ಕಣ್ಣಿನ ಸಮಸ್ಯೆ ನಿವಾರಿಸುತ್ತದೆ. ದಿನಕ್ಕೆ ಹದಿಹರೆಯದವರು, ಪುರುಷ ಮತ್ತು ಮಹಿಳೆಯರು 2.4 ಮೈಕ್ರೋಗ್ರಾಂ ವಿಟಮಿನ್ ಬಿ 12 ಬೇಕು.

    MORE
    GALLERIES

  • 58

    Vitamin B 12 Foods: ಈ ಆಹಾರಗಳನ್ನು ತಿಂದ್ರೆ ವಿಟಮಿನ್ ಬಿ 12 ಕಡಿಮೆನೂ ಆಗಲ್ಲ, ಪದೇ ಪದೇ ಆಯಾಸವೂ ಇರಲ್ಲ

    ವಿಟಮಿನ್ ಬಿ 12 9 ರಿಂದ 13 ವರ್ಷ ವಯಸ್ಸಿನ ಮಕ್ಕಳಲ್ಲಿ ದಿನಕ್ಕೆ 1.8 ಎಂಸಿಜಿ, 4 ರಿಂದ 8 ವರ್ಷ ವಯಸ್ಸಿನವರಲ್ಲಿ 1.2 ಎಂಸಿಜಿ, 1 ರಿಂದ 3 ವರ್ಷ ವಯಸ್ಸಿನವರಲ್ಲಿ 0.9 ಎಂಸಿಜಿ ಬೇಕು. ವಿಟಮಿನ್ ಬಿ 12 ಕೊರತೆಯು ಹಲವು ಲಕ್ಷಣ ಗೋಚರಿಸುತ್ತವೆ. ಯಾವಾಗಲೂ ದೌರ್ಬಲ್ಯ ಮತ್ತು ಆಯಾಸ ಮುಖ್ಯವಾಗಿ ಕಂಡು ಬರುತ್ತದೆ.

    MORE
    GALLERIES

  • 68

    Vitamin B 12 Foods: ಈ ಆಹಾರಗಳನ್ನು ತಿಂದ್ರೆ ವಿಟಮಿನ್ ಬಿ 12 ಕಡಿಮೆನೂ ಆಗಲ್ಲ, ಪದೇ ಪದೇ ಆಯಾಸವೂ ಇರಲ್ಲ

    ಕೈ ಕಾಲುಗಳಲ್ಲಿ ಜುಮ್ಮೆನ್ನಿಸುವುದು, ದೃಷ್ಟಿ ಮಂದವಾಗುವುದು, ಜ್ವರ, ಬೆವರುವಿಕೆ, ನಡೆಯಲು ತೊಂದರೆ, ಜೀರ್ಣಾಂಗ ವ್ಯವಸ್ಥೆಯ ಸಮಸ್ಯೆ, ನೋಯುತ್ತಿರುವ ಗಂಟಲು ಅಥವಾ ಬಾಯಿ ಹುಣ್ಣು, ಉಸಿರಾಟದ ತೊಂದರೆ, ತಲೆತಿರುಗುವಿಕೆ, ಖಿನ್ನತೆ, ನೆನಪಿನ ಕೊರತೆ, ಚರ್ಮ ಹಳದಿಯಾಗುವುದು, ಹಸಿವಿನ ನಷ್ಟ ಉಂಟಾಗುತ್ತದೆ.

    MORE
    GALLERIES

  • 78

    Vitamin B 12 Foods: ಈ ಆಹಾರಗಳನ್ನು ತಿಂದ್ರೆ ವಿಟಮಿನ್ ಬಿ 12 ಕಡಿಮೆನೂ ಆಗಲ್ಲ, ಪದೇ ಪದೇ ಆಯಾಸವೂ ಇರಲ್ಲ

    ವಿಟಮಿನ್ ಬಿ 12 ಕೊರತೆ ನಿವಾರಣೆಗೆ ನೀವು ಇದು ಸಮೃದ್ಧವಾಗಿರುವ ಆಹಾರ ಸೇವಿಸಿ. ದೇಹವು ವಿಟಮಿನ್-ಬಿ 12 ಅನ್ನು ಉತ್ಪಾದಿಸುವುದಿಲ್ಲ. ಹಾಗಾಗಿ ಅದನ್ನು ನೀವು ಆಹಾರ ಸೇವನೆಯ ಮೂಲಕವೇ ಪಡೆಯಬೇಕು. ದೇಹದ ಉತ್ತಮ ಆರೋಗ್ಯಕ್ಕಾಗಿ ವಿಟಮಿನ್ ಬಿ 12 ಸಮೃದ್ಧ ಆಹಾರ ಸೇವಿಸಿ.

    MORE
    GALLERIES

  • 88

    Vitamin B 12 Foods: ಈ ಆಹಾರಗಳನ್ನು ತಿಂದ್ರೆ ವಿಟಮಿನ್ ಬಿ 12 ಕಡಿಮೆನೂ ಆಗಲ್ಲ, ಪದೇ ಪದೇ ಆಯಾಸವೂ ಇರಲ್ಲ

    ವಿಟಮಿನ್ ಬಿ 12 ಕೊರತೆ ನಿವಾರಣೆಗೆ ದಿನವೂ ಒಂದು ಕಪ್ ಮೊಸರು, ಒಂದು ಕಪ್ ಹಾಲು, ಓಟ್ಸ್, ಓಟ್ ಮೀಲ್ ಮತ್ತು ಇತರ ಧಾನ್ಯಗಳು, ಒಂದು ಕಪ್ ಸೋಯಾ ಹಾಲು ಅಥವಾ ಬಾದಾಮಿ ಹಾಲು, ಮೊಟ್ಟೆ ಸೇವಿಸಿ. ಇವುಗಳು ನಿಮಗೆ ವಿಟಮಿನ್ ಬಿ 12 ಮತ್ತು ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಒದಗಿಸುತ್ತವೆ.

    MORE
    GALLERIES