Anushka Sharma: ಮಗುವಾದ ನಂತರದ ಕೂದಲುದುರುವಿಕೆಗೆ ಪರಿಹಾರ ಕಂಡುಕೊಂಡ ಅನುಷ್ಕಾ ಶರ್ಮಾ: ಸಲಹೆ ಕೊಟ್ಟಿದ್ದು ಸೋನಮ್ ಕಪೂರ್..!
ಮಗುವಾದ ನಂತರ ಮಹಿಳೆಯರ ದೇಹದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಹಾರ್ಮೋನ್ಗಳಿಂದಾಗಿ ಆಗುವ ಬದಲಾವಣೆಗಳಿಂದಾಗಿ ಕೂದಲು ಉದುರುವುದು, ದಪ್ಪಗಾಗುವುದು ಹೀಗೆ ಹಲವಾರು ರೀತಿಯ ಸಮಸ್ಯೆಗಳು ಎದುರಾಗುತ್ತವೆ. ನಟಿ ಅನುಷ್ಕಾ ಶರ್ಮಾ ಅವರಿಗೂ ಈಗ ಕೂದಲು ಉದುರುವ ಸಮಸ್ಯೆ ಕಾಡುತ್ತಿದೆ. ಆದರೆ ಈ ನಟಿ ಅದಕ್ಕೂ ಒಂದು ಪರಿಹಾರ ಹುಡುಕಿಕೊಂಡಿದ್ದಾರೆ. ಏನಂದು ಅಂತೀರಾ..! ಮುಂದೆ ಓದಿ ತಿಳಿಯುತ್ತದೆ. (ಚಿತ್ರಗಳು ಕೃಪೆ: ಅನುಷ್ಕಾ ಶರ್ಮಾ ಇನ್ಸ್ಟಾಗ್ರಾಂ ಖಾತೆ)