ನೆಲ್ಲಿಕಾಯಿಯಲ್ಲಿ ಕಬ್ಬಿಣಾಂಶ, ಕ್ಯಾಲ್ಸಿಯಂ ಅಗರವಾಗಿರುತ್ತದೆ. ಅದೇ ರೀತಿ ಶುಂಠಿಯಲ್ಲಿ ಜಿಂಜರಾಲ್ ಅಂಶವಿದ್ದು, ಇದು ನೋವು ನಿವಾರಕ, ನಿದ್ರಾಜನಕ, ಆಂಟಿಪೈರೆಟಿಕ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಹಾಗೆಯೇ ಶುಂಠಿ ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಉತ್ತಮವೆಂದು ಪರಿಗಣಿಸಲಾಗುತ್ತದೆ.