ಜಲಮೂಲಗಳಲ್ಲಿ ಸ್ನಾನ ಮಾಡದೇ ಇರುವುದು ಕಷ್ಟ. ನೀರಿನಲ್ಲಿ ಆಡುವುದಕ್ಕಿಂತ ಎತ್ತರದ ಸ್ಥಳದಿಂದ ನೀರಿಗೆ ಜಿಗಿಯುವುದು ಹೆಚ್ಚಾಗಿ ಎಲ್ಲರಿಗೂ ಖುಷಿ ನೀಡುತ್ತದೆ. ನೀವು ಸಣ್ಣ ಬೆಟ್ಟ ಅಥವಾ ಬಂಡೆ ಮೇಲಿನಿಂದ ಜಿಗಿದರೆ, ಅದರಿಂದ ಸಿಗುವ ಉತ್ಸಾಹ ಮತ್ತೊಂದು ಲೆವಲ್ನಲ್ಲಿಯೇ ಇರುತ್ತದೆ ಎಂದರೆ ತಪ್ಪಾಗಲಾರದು. ಅಂದಹಾಗೇ ಭಾರತದಲ್ಲಿಯೂ ಕ್ಲಿಫ್ ಜಂಪಿಂಗ್ಗೆ ಅನೇಕ ತಾಣಗಳಿದೆ. ಅವುಗಳ ಬಗ್ಗೆ ಒಂದಷ್ಟು ಮಾಹಿತಿ ನಿಮಗಾಗಿ ಈ ಕೆಳಗಿನಂತಿದೆ.