Health Tips: ಕೊತ್ತಂಬರಿ ಸೊಪ್ಪನ್ನು ನಿಯಮಿತವಾಗಿ ತಿಂದ್ರೆ ಈ 3 ಕಾಯಿಲೆಗಳು ಬರೋದೇ ಇಲ್ಲ

ನಾವೆಲ್ಲಾ ಕೊತ್ತಂಬರಿ ಸೊಪ್ಪನ್ನು (Coriander) ಅಡುಗೆಗೆ, ಹೋಟಲ್​ಗಳಲ್ಲಿ ಫುಡ್​ಗಳ ಅಲಂಕಾರಕ್ಕೆ ಬಳಸ್ತಾರೆ. ಆದ್ರೆ ಕೊತ್ತಂಬರಿಯಲ್ಲಿ ಸಮೃದ್ಧವಾಗಿರೋ ಪೋಷಕಾಂಶ ನಮ್ಮ ಆರೋಗ್ಯ ಕಾಪಾಡಲು (Health Benefits) ಸಹಕಾರಿಯಾಗಿದೆ. ಕೊತ್ತಂಬರಿ ಸೊಪ್ಪಿನಲ್ಲಿರೋ ಆಕ್ಸಿಕೊಡೋನ್ ಸ್ವತಂತ್ರ ರಾಡಿಕಲ್ಗಳಿಂದ ಉಂಟಾಗುವ ಸೆಲ್ಯುಲಾರ್ ಹಾನಿಯನ್ನು (cellular Damage) ಕಡಿಮೆ ಮಾಡುತ್ತದೆ. ಟೊಕೊಫೆರಾಲ್​ಗಳು ರೋಗನಿರೋಧಕ ಶಕ್ತಿಯನ್ನು (boost immunity) ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿವೆ.

First published: