Jujube Fruits: ಬೋರೆಹಣ್ಣು ತಿಂದ್ರೆ ಮೂಳೆ ಸ್ಟ್ರಾಂಗ್ ಆಗುತ್ತಂತೆ, ಸೀಸನ್​ನಲ್ಲಿ ಮಾತ್ರ ತಿನ್ನಿ

Health Benefits of Eating Jujube: ಚಳಿಗಾಲದ ಹಣ್ಣುಗಳಲ್ಲಿ ಬೋರೆಹಣ್ಣಿನ ರುಚಿ ಅನನ್ಯವಾಗಿರುತ್ತದೆ. ಅವುಗಳನ್ನು ಸೀಸನ್​ನಲ್ಲಿ ಮಾತ್ರ ತಿನ್ನಬೇಕು. ಇಲ್ಲದಿದ್ದರೆ ಮತ್ತೆ ಆ ಸೀಸನ್ ಬರುವವರೆಗೆ ಕಾಯಬೇಕು. ಜುಜುಬಿ ಎಂದು ಕರೆಯಲ್ಪಡುವ ಈ ಹಣ್ಣುಗಳನ್ನು ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಬಹುತೇಕ ಖರ್ಜೂರದಂತೆ ಕಾಣುವ ಬೋರೆಹಣ್ಣನ್ನು ಕೆಂಪು ಖರ್ಜೂರ, ಚೈನೀಸ್ ಖರ್ಜೂರ, ಕೊರಿಯಾ ಖರ್ಜೂರ ಎಂದೂ ಕರೆಯುತ್ತಾರೆ. ಅವುಗಳ ಆರೋಗ್ಯ ಪ್ರಯೋಜನಗಳೇನು ಎಂಬುದು ಇಲ್ಲಿದೆ.

First published: