Lip Care: ತುಟಿಗಳ ಅಂದಕ್ಕೆ ಐಸ್ ಕ್ಯೂಬ್ ಬೆಸ್ಟ್ ಆದರೆ, ಈ ರೀತಿ ಬಳಸಬಾರದು ಎಚ್ಚರ

Benefits of Applying Ice Cube on Lips: ತುಟಿಗಳು ಒರಟಾಗಿ, ಚರ್ಮ ಸುಲಿಯುತ್ತಿದ್ದರೆ ಯಾರಿಗೆ ತಾನೇ ಇಷ್ಟವಾಗುತ್ತೆ. ತುಟಿಗಳ ಬಿರುಯುವಿಕೆ ಕಿರಿಕಿರಿ ಉಂಟು ಮಾಡುತ್ತದೆ. ಮೃದುವಾದ ತುಟಿಗಳನ್ನು ಎಲ್ಲರೂ ಬಯಸುತ್ತಾರೆ. ಅದಕ್ಕಾಗಿ ಹಣ ಖರ್ಚು ಮಾಡುವುದೇನು ಬೇಡ. ಮನೆಯಲ್ಲಿನ ಒಂದೇ ಒಂದು ವಸ್ತುವನ್ನು ಬಳಸಿದ್ರೆ ಸಾಕು.

First published:

  • 17

    Lip Care: ತುಟಿಗಳ ಅಂದಕ್ಕೆ ಐಸ್ ಕ್ಯೂಬ್ ಬೆಸ್ಟ್ ಆದರೆ, ಈ ರೀತಿ ಬಳಸಬಾರದು ಎಚ್ಚರ

    ತುಟಿಗಳ ಹತ್ತಾರು ಸಮಸ್ಯೆಗಳನ್ನು ಪರಿಹರಿಸುವಲ್ಲಿ ಐಸ್ ಕ್ಯೂಬ್ ಉತ್ತಮ ಪಾತ್ರವನ್ನು ವಹಿಸುತ್ತದೆ. ತುಟಿಗಳ ಮೇಲೆ ಐಸ್ ಮಸಾಜ್ ಮಾಡುವುದರಿಂದ ತುಟಿಗಳ ಒಡೆಯುವಿಕೆ ಕಡಿಮೆ ಆಗುತ್ತೆ. ಜೊತೆಗೆ ಇದರಿಂದ ಪ್ರಯೋಜನಗಳು ಸಹ ಲಭ್ಯವಿದೆ. ಹಾಗಾದರೆ ತುಟಿಗಳ ಮೇಲೆ ಐಸ್ ಕ್ಯೂಬ್ ಗಳನ್ನು ಮಸಾಜ್ ಮಾಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿಯೋಣ.

    MORE
    GALLERIES

  • 27

    Lip Care: ತುಟಿಗಳ ಅಂದಕ್ಕೆ ಐಸ್ ಕ್ಯೂಬ್ ಬೆಸ್ಟ್ ಆದರೆ, ಈ ರೀತಿ ಬಳಸಬಾರದು ಎಚ್ಚರ

    ತುಟಿಗಳನ್ನು ಮೃದುವಾಗಿ ಮತ್ತು ಗುಲಾಬಿ ಬಣ್ಣದಲ್ಲಿರಬೇಕೇ: ತುಟಿಗಳ ಮೇಲೆ ಐಸ್ ಅನ್ನು ಉಜ್ಜುವುದರಿಂದ ತುಟಿಗಳ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದು ತುಟಿಗಳ ಮೇಲಿನ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲಾಗುತ್ತದೆ. ಇದರಿಂದಾಗಿ ತುಟಿಗಳ ಗುಲಾಬಿ ಬಣ್ಣವು ಹೆಚ್ಚಾಗುತ್ತದೆ, ಕ್ರಮೇಣ ತುಟಿಗಳು ಮೃದುವಾಗುತ್ತವೆ.

    MORE
    GALLERIES

  • 37

    Lip Care: ತುಟಿಗಳ ಅಂದಕ್ಕೆ ಐಸ್ ಕ್ಯೂಬ್ ಬೆಸ್ಟ್ ಆದರೆ, ಈ ರೀತಿ ಬಳಸಬಾರದು ಎಚ್ಚರ

    ತುಟಿಗಳ ಕಪ್ಪುತನವನ್ನು ಹೋಗಲಾಡಿಸಿ: ನಿಮ್ಮ ತುಟಿಗಳು ಕಪ್ಪಾಗಿದ್ದರೆ, ಅದನ್ನು ತೆಗೆದುಹಾಕಲು ನೀವು ಐಸ್ ಕ್ಯೂಬ್ ಸಹಾಯವನ್ನು ಸಹ ತೆಗೆದುಕೊಳ್ಳಬಹುದು. ತುಟಿಗಳ ಮೇಲೆ ಐಸ್ ಅನ್ನು ಮಸಾಜ್ ಮಾಡಿ, ಇದರಿಂದ ತುಟಿಗಳು ಎಫ್ಫೋಲಿಯೇಟ್ ಆಗುತ್ತವೆ. ತುಟಿಗಳ ಮೃದುತ್ವವು ಹೆಚ್ಚಾಗುತ್ತದೆ. ಅಷ್ಟೇ ಅಲ್ಲ ಪಿಗ್ಮೆಂಟೇಶನ್ ಹೋಗಲಾಡಿಸಲು ಐಸ್ ತುಂಬಾ ಸಹಾಯ ಮಾಡುತ್ತದೆ.

    MORE
    GALLERIES

  • 47

    Lip Care: ತುಟಿಗಳ ಅಂದಕ್ಕೆ ಐಸ್ ಕ್ಯೂಬ್ ಬೆಸ್ಟ್ ಆದರೆ, ಈ ರೀತಿ ಬಳಸಬಾರದು ಎಚ್ಚರ

    ಬಿಸಿಲಿನಿಂದ ರಕ್ಷಣೆ ನೀಡುತ್ತದೆ: ಬಿಸಿಲಿನಿಂದ ರಕ್ಷಿಸಲು ಕೂಡ ಐಸ್ ಸಹಕಾರಿಯಾಗಿದೆ. ನೀವು ತುಟಿಗಳ ಮೇಲೆ ಐಸ್ ಅನ್ನು ಇಟ್ಟರೆ, ಸೂರ್ಯನ ಬೆಳಕಿನಿಂದ ಉಂಟಾಗಿರುವ ಉರಿ, ತುರಿಕೆ ಮತ್ತು ದದ್ದುಗಳ ಸಮಸ್ಯೆಯನ್ನು ನೀವು ತೊಡೆದುಹಾಕಬಹುದು.

    MORE
    GALLERIES

  • 57

    Lip Care: ತುಟಿಗಳ ಅಂದಕ್ಕೆ ಐಸ್ ಕ್ಯೂಬ್ ಬೆಸ್ಟ್ ಆದರೆ, ಈ ರೀತಿ ಬಳಸಬಾರದು ಎಚ್ಚರ

    ತುಟಿಗಳ ತೇವಾಂಶ ಹೆಚ್ಚುತ್ತದೆ: ತುಟಿಗಳ ಮೇಲೆ ಐಸ್ ಇಡುವುದರಿಂದ ತುಟಿಗಳು ಹೈಡ್ರೀಕರಿಸಲ್ಪಡುತ್ತವೆ. ಅವುಗಳ ತೇವಾಂಶವು ಹಾಗೇ ಉಳಿಯುತ್ತದೆ. ತುಟಿಗಳ ಶುಷ್ಕತೆ ಹೋಗುತ್ತದೆ, ಇದರಿಂದ ತುಟಿಗಳು ಬಿರುಕು ಬಿಡುವುದಿಲ್ಲ.

    MORE
    GALLERIES

  • 67

    Lip Care: ತುಟಿಗಳ ಅಂದಕ್ಕೆ ಐಸ್ ಕ್ಯೂಬ್ ಬೆಸ್ಟ್ ಆದರೆ, ಈ ರೀತಿ ಬಳಸಬಾರದು ಎಚ್ಚರ

    ತುಟಿಗಳ ಊತವನ್ನು ಕಡಿಮೆ ಮಾಡಬಹುದು: ಒಡೆದ ತುಟಿಗಳಿಂದಾಗಿ, ಕೆಲವೊಮ್ಮೆ ತುಟಿಗಳ ಮೇಲೆ ಊತ ಕಂಡು ಬರುತ್ತೆ. ಅಂತಹ ಸಮಯದಲ್ಲಿ ತುಟಿಗಳ ಮೇಲೆ ಐಸ್ ಅನ್ನು ಹಚ್ಚುವುದರಿಂದ ತುಟಿಗಳ ಊತ ಕಡಿಮೆಯಾಗುತ್ತದೆ.

    MORE
    GALLERIES

  • 77

    Lip Care: ತುಟಿಗಳ ಅಂದಕ್ಕೆ ಐಸ್ ಕ್ಯೂಬ್ ಬೆಸ್ಟ್ ಆದರೆ, ಈ ರೀತಿ ಬಳಸಬಾರದು ಎಚ್ಚರ

    ಈ ರೀತಿ ಐಸ್ ಕ್ಯೂಬ್ ಬಳಸಿ: ಐಸ್ ಅನ್ನು ನೇರವಾಗಿ ತುಟಿಗಳ ಮೇಲೆ ಬಳಸಬಾರದು. ಮೊದಲು ಹತ್ತಿ ಬಟ್ಟೆಯಲ್ಲಿ ಒಂದು ಅಥವಾ ಎರಡು ಐಸ್ ಕ್ಯೂಬ್ ಗಳನ್ನು ಕಟ್ಟಿಕೊಳ್ಳಿ. ನಂತರ ಲಘುವಾಗಿ ಕೈಗಳಿಂದ ನಿಮ್ಮ ತುಟಿಗಳನ್ನು ಮೃದುವಾಗಿ ಮಸಾಜ್ ಮಾಡಿ. ಮೂರರಿಂದ ಐದು ನಿಮಿಷಗಳ ನಂತರ ಒಣ ಕರವಸ್ತ್ರದಿಂದ ತುಟಿಗಳನ್ನು ಒರೆಸಿ.

    MORE
    GALLERIES