Art on Coconut: ತೆಂಗಿನಕಾಯಿಯಲ್ಲಿ ಅರಳಿದ ಕಲಾಕೃತಿಗಳು, ಕಲಾವಿದನ ಕೈಚಳಕ ನೋಡಿ
ತೆಂಗಿನಕಾಯಿಯನ್ನು ನಾವು ಅಡುಗೆ, ಪೂಜೆಗೆ ಮಾತ್ರ ಹೆಚ್ಚಾಗಿ ಬಳಕೆ ಮಾಡ್ತೀವಿ. ಆದ್ರೆ ಈ ಚಿತ್ರಗಳನ್ನು ನೋಡಿದ್ರೆ, ಅರೆ ಇವು ತೆಂಗಿನಕಾಯಿಯಿಂದ ಅರಳಿದ ಕಲಾಕೃತಿಗಳಾ ಅನ್ನಿಸಬಹುದು. ಇಲ್ಲಿವೆ ನೋಡಿ ಸುಂದರ ಫೋಟೋಗಳು.
ಕಳೆದ 30 ವರ್ಷಗಳಿಂದ ಈ ವ್ಯಕ್ತಿ ಎಲೆಮರೆಕಾಯಿಯಂತೆ ಬದುಕುತ್ತಿದ್ದಾರೆ. ಅವರ ಕೈ ಚಳಕ ನೋಡಿದ್ರೆ ಆಶ್ಚರ್ಯ ಆಗುತ್ತೆ. ಇವರ ಕೈಯಿಂದ ತೆಂಗಿನ ಕಾಯಿಯಿಂದ ತಯಾರಾದ ಕಲಾಕೃತಿಗಳನ್ನು ನೋಡುವುದೇ ಒಂದು ಚೆಂದ. (ಫೋಟೋ ಕೃಪೆ: ಶೃತಿ ಡಿ. ತೀರ್ಥಹಳ್ಳಿ)
2/ 8
ತೆಂಗಿನಕಾಯಿಯಲ್ಲಿ ವಿಶೇಷವಾಗಿ ಪ್ರಾಣಿ, ಪಕ್ಷಗಳ ಕೆತ್ತನೆಯನ್ನು ಮಾಡ್ತಾರೆ. ತೆಂಗಿನ ಕಾಯಿಯಲ್ಲಿ ಅರಳಿದ ಕೋತಿ. ನೋಡಲು ಸೇಮ್ ನಿಜವಾದ ಕೋತಿಯ ರೀತಿ ಅನ್ನಿಸುತ್ತೆ. ನೋಡಲು ಸುಂದರವಾಗಿ ಕಾಣುತ್ತೆ.
3/ 8
ತೆಂಗಿನಕಾಯಿಯನ್ನು ನಾವು ಗಣೇಶನ ಪೂಜೆಗೆ ಬಳಸುತ್ತೇವೆ. ಆದ್ರೆ ಇಲ್ಲಿ ತೆಂಗಿನಕಾಯಿಯಲ್ಲೇ ಗಣೇಶ ಜೀವ ಪಡೆದಿದ್ದಾನೆ. ಕಲಾವಿದ ಅದ್ಭುತವಾಗಿ ಗಣೇಶನನ್ನು ಮಾಡಿದ್ದಾರೆ.
4/ 8
ಮೇಲೆ ತೆಂಗಿನಕಾಯಿಲ್ಲಿ ಕೋತಿ ಮಾಡಿದ್ದನ್ನು ನೋಡಿದ್ವಿ. ಇಲ್ಲಿ ಕೋತಿ ಜೊತೆ ಕೋತಿ ಮರಿಯನ್ನು ಮಾಡಿದ್ದಾರೆ. ಅದು ಒಂದೇ ಒಂದು ತೆಂಗಿನ ಕಾಯಿಯಲ್ಲಿ.
5/ 8
ಈ ಕಲಾವಿದನ ಹೆಸರು ಚಂದ್ರು. ಮೂಲತಃ ಬೆಂಗಳೂರಿನವರು. ವೃತ್ತಿಯಲ್ಲಿ ಆಟೋ ಡ್ರೈವರ್. ಆದ್ರೆ ಇವರಿಗೆ ತೆಂಗಿನಕಾಯಿಯಲ್ಲಿ ಪ್ರಾಣ, ಪಕ್ಷಿ ಮಾಡುವುದು ಅಂದ್ರೆ ತುಂಬಾ ಇಷ್ಟ ಅಂತೆ.
6/ 8
ಚಂದ್ರು ಅವರು ಶಬರಿಮಲೆಗೆ ಹೋದಾಗ ಅಲ್ಲಿ ಈ ರೀತಿಯ ಮೂರ್ತಿಗಳನ್ನು ನೋಡಿದ್ರಂತೆ. ಅಂದಿನಿಂದ ಅವರು ತೆಂಗಿನಕಾಯಿಯಲ್ಲಿ ಕೆತ್ತನೆ ಮಾಡ್ತಿದ್ದಾರೆ. ಪ್ರಾರಂಭದಲ್ಲಿ ಕಷ್ಟ ಆಗಿತ್ತಂತೆ. ಈಗ ಸುಲಭವಾಗಿ ಮಾಡ್ತಾರೆ.
7/ 8
ಚಂದ್ರು ಅವರು ಇವನ್ನು ಮಾರಾಟ ಸಹ ಮಾಡ್ತಾರ. ಮಹಾಲಕ್ಷ್ಮಿ ಲೇಔಟ್ ಫುಟ್ ಪಾತ್‍ನಲ್ಲಿ ಈ ಕೃತಿಗಳ್ನು ಮಾರಾಟ ಮಾಡಲು ಇಟ್ಟಿದ್ದಾರೆ. ನೋಡಲು ತುಂಬಾ ಸುಂದರವಾಗಿವೆ.
8/ 8
ಸತತ ಪರಿಶ್ರಮದಿಂದ ತೆಂಗಿನಕಾಯಿಯಲ್ಲಿ ಕೋತಿ, ಗಣೇಶ, ನವಿಲು, ಶಿವ, ಕಳಸಾ, ಆಮೆ , ಗರುಡ, ಮೊಲ ಇದೇ ರೀತಿ ನಾನಾ ಬಗೆಯ ಪ್ರಾಣಿ, ಪಕ್ಷಿಗಳನ್ನು ತೆಂಗಿನಕಾಯಿಯಲ್ಲಿ ಮಾಡುತ್ತಾರೆ.
First published:
18