Hungry: ನಿಮಗೆ ಪದೇ ಪದೇ ಹಸಿವಾಗುತ್ತಾ? ಡೋಂಟ್ ವರಿ, ಈ ಸಲಹೆ ತಪ್ಪದೇ ಫಾಲೋ ಮಾಡಿ!

ಪದೇ ಪದೇ ಹಸಿವಾಗುವುದು, ತಿನ್ನುವ ಕ್ರೇವಿಂಗ್ ಹೆಚ್ಚಿಸುತ್ತದೆ. ಹಸಿವಾದಂತೆ ಆಹಾರ ತಿನ್ನುವುದು, ಅದರಲ್ಲೂ ನೀವು ಉತ್ತಮ ಹಾಗೂ ಆರೋಗ್ಯಕರ ಆಹಾರ ತಿಂದರೆ ಯಾವುದೇ ಸಮಸ್ಯೆ ಆಗಲ್ಲ. ಆದರೆ ಅನಾರೋಗ್ಯಕರ ಆಹಾರ ಸೇವನೆಯು ಹಲವು ಸಮಸ್ಯೆಗೆ ಕಾರಣವಾಗುತ್ತದೆ.

First published:

  • 18

    Hungry: ನಿಮಗೆ ಪದೇ ಪದೇ ಹಸಿವಾಗುತ್ತಾ? ಡೋಂಟ್ ವರಿ, ಈ ಸಲಹೆ ತಪ್ಪದೇ ಫಾಲೋ ಮಾಡಿ!

    ಹಸಿವಾಗುವುದು ತುಂಬಾ ಸಾಮಾನ್ಯ. ನಾವೆಲ್ಲರೂ ಹಸಿವಾದಾಗಲೇ ಊಟ ಮಾಡುತ್ತೇವೆ. ದೇಹಕ್ಕೆ ಆಹಾರ ಬೇಕು. ಆದರೆ ಒಮ್ಮೆ ಆಹಾರ ಸೇವನೆಯ ನಂತರ ಕನಿಷ್ಟ 5 ತಾಸು ಹಸಿವಾಗುವುದಿಲ್ಲ. ಆರೋಗ್ಯವಂತ ವ್ಯಕ್ತಿಯು ಆಹಾರ ತಿಂದ 2 ಗಂಟೆಯೊಳಗೆ ಮತ್ತೆ ಹಸಿವಾಗುವ ಭಾವನೆ ಅನುಭವಿಸುವುದು ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು.

    MORE
    GALLERIES

  • 28

    Hungry: ನಿಮಗೆ ಪದೇ ಪದೇ ಹಸಿವಾಗುತ್ತಾ? ಡೋಂಟ್ ವರಿ, ಈ ಸಲಹೆ ತಪ್ಪದೇ ಫಾಲೋ ಮಾಡಿ!

    ಪದೇ ಪದೇ ಹಸಿವಾಗುವುದು, ತಿನ್ನುವ ಕ್ರೇವಿಂಗ್ ಹೆಚ್ಚಿಸುತ್ತದೆ. ಹಸಿವಾದಂತೆ ಆಹಾರ ತಿನ್ನುವುದು ಅದರಲ್ಲೂ ನೀವು ಉತ್ತಮ ಹಾಗೂ ಆರೋಗ್ಯಕರ ಆಹಾರ ತಿಂದರೆ ಯಾವುದೇ ಸಮಸ್ಯೆ ಆಗಲ್ಲ. ಆದರೆ ಅನಾರೋಗ್ಯಕರ ಆಹಾರ ಸೇವನೆಯು ನಿಮ್ಮ ತೂಕ ಹೆಚ್ಚಳ ಹಾಗೂ ಅನಾರೋಗ್ಯಕ್ಕೆ ಕಾರಣವಾಗುತ್ತದೆ.

    MORE
    GALLERIES

  • 38

    Hungry: ನಿಮಗೆ ಪದೇ ಪದೇ ಹಸಿವಾಗುತ್ತಾ? ಡೋಂಟ್ ವರಿ, ಈ ಸಲಹೆ ತಪ್ಪದೇ ಫಾಲೋ ಮಾಡಿ!

    ಅತಿಯಾಗಿ ತಿನ್ನುವುದು ಮತ್ತು ಅಸಮತೋಲಿತ ಆಹಾರ ಸೇವನೆಯು ಸಾಕಷ್ಟು ಆರೋಗ್ಯ ಸಮಸ್ಯೆ ಉಂಟು ಮಾಡುತ್ತದೆ. ಹಸಿವನ್ನು ನಿಯಂತ್ರಿಸಲು ನೀವು ಕೆಲವು ಉತ್ತಮ ಪದಾರ್ಥ ಸೇವಿಸುವುದು ತುಂಬಾ ಮುಖ್ಯ. ಸಾಕಷ್ಟು ಪ್ರೋಟೀನ್ ಸೇವಿಸಿ. ಇದು ದೀರ್ಘಕಾಲ ಹಸಿವು ನಿಯಂತ್ರಿಸುತ್ತದೆ. ದೇಹಕ್ಕೆ ಶಕ್ತಿ ನೀಡುತ್ತದೆ. ಹಾಗಾಗಿ ಪ್ರೋಟೀನ್ ಭರಿತ ಆಹಾರ ಸೇವಿಸಿ.

    MORE
    GALLERIES

  • 48

    Hungry: ನಿಮಗೆ ಪದೇ ಪದೇ ಹಸಿವಾಗುತ್ತಾ? ಡೋಂಟ್ ವರಿ, ಈ ಸಲಹೆ ತಪ್ಪದೇ ಫಾಲೋ ಮಾಡಿ!

    ಸರಿಯಾಗಿ ನಿದ್ರೆ ಮಾಡುವುದು. ಮೆದುಳು ಮತ್ತು ಪ್ರತಿರಕ್ಷಣಾ ವ್ಯವಸ್ಥೆಯು ಸರಿಯಾಗಿ ಕಾರ್ಯ ನಿರ್ವಹಿಸಲು ಸಾಕಷ್ಟು ನಿದ್ರೆ ಮಾಡಬೇಕಾಗುತ್ತದೆ. ನಿದ್ರೆಯ ಕೊರತೆಯು ಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತದೆ. ಹಾಗಾಗಿ ದಿನವೂ 8 ಗಂಟೆಗಳ ಆಳ ನಿದ್ದೆ ಮಾಡಿ. ಇದು ಹಸಿವಿನ ಕ್ರೇವಿಂಗ್ ಸಮಸ್ಯೆ ಕಡಿಮೆ ಮಾಡುತ್ತದೆ.

    MORE
    GALLERIES

  • 58

    Hungry: ನಿಮಗೆ ಪದೇ ಪದೇ ಹಸಿವಾಗುತ್ತಾ? ಡೋಂಟ್ ವರಿ, ಈ ಸಲಹೆ ತಪ್ಪದೇ ಫಾಲೋ ಮಾಡಿ!

    ಸಾಕಷ್ಟು ನೀರು ಕುಡಿಯುವುದು ಹಸಿವಿನ ಕ್ರೇವಿಂಗ್ ಕಡಿಮೆ ಮಾಡುತ್ತದೆ. ನೀರು ಜೀರ್ಣಾಂಗ ವ್ಯವಸ್ಥೆಯು ಆರೋಗ್ಯವಾಗಿರಲು, ಸರಿಯಾಗಿ ಕೆಲಸ ಮಾಡು ಸಹಕಾರಿ. ಸಾಕಷ್ಟು ನೀರು ಕುಡಿಯುವುದು ಹಸಿವಿನ ಕ್ರೇವಿಂಗ್ ಕಡಿಮೆ ಮಾಡುತ್ತದೆ. ಹಣ್ಣು, ತರಕಾರಿ, ಜ್ಯೂಸ್ ಸೇವಿಸಿ. ದೇಹವನ್ನು ಹೈಡ್ರೀಕರಿಸಿ. ಇದು ಹಸಿವನ್ನು ನಿಯಂತ್ರಿಸುತ್ತದೆ.

    MORE
    GALLERIES

  • 68

    Hungry: ನಿಮಗೆ ಪದೇ ಪದೇ ಹಸಿವಾಗುತ್ತಾ? ಡೋಂಟ್ ವರಿ, ಈ ಸಲಹೆ ತಪ್ಪದೇ ಫಾಲೋ ಮಾಡಿ!

    ಫೈಬರ್ ಸಮೃದ್ಧ ಆಹಾರ ಸೇವಿಸಿ. ಇದು ಹಸಿವು ನಿರ್ವಹಣೆಗೆ ಸಹಾಯ ಮಾಡುತ್ತದೆ. ಫೈಬರ್ ಭರಿತ ಆಹಾರಗಳು ಜೀರ್ಣವಾಗಲು ಹೆಚ್ಚು ಸಮಯ ಬೇಕು. ಇದು ದೀರ್ಘಕಾಲ ಹಸಿವು ತಡೆಯುತ್ತದೆ. ಹಸಿವನ್ನು ನಿಯಂತ್ರಿಸುವ ಹಾರ್ಮೋನ್‌ ಗಳನ್ನು ಉತ್ತೇಜಿಸುತ್ತದೆ. ಅಗಸೆಬೀಜ, ಸಿಹಿಗೆಣಸು, ಕಿತ್ತಳೆ, ಮೊಳಕೆ ಕಾಳು ಸೇವಿಸಿ.

    MORE
    GALLERIES

  • 78

    Hungry: ನಿಮಗೆ ಪದೇ ಪದೇ ಹಸಿವಾಗುತ್ತಾ? ಡೋಂಟ್ ವರಿ, ಈ ಸಲಹೆ ತಪ್ಪದೇ ಫಾಲೋ ಮಾಡಿ!

    ಒತ್ತಡ ರಹಿತ ಜೀವನವು ಪದೇ ಪದೇ ಹಸಿವಾಗುವಿಕೆ ಕಡಿಮೆ ಮಾಡುತ್ತದೆ. ಒತ್ತಡ ಹಸಿವನ್ನು ಉತ್ತೇಜಿಸುತ್ತದೆ. ದೇಹದಲ್ಲಿ ಕಾರ್ಟಿಸೋಲ್ ಹಾರ್ಮೋನ್ ಮಟ್ಟ ಹೆಚ್ಚಾದಾಗ, ಹಸಿವು ಮತ್ತು ಕಡುಬಯಕೆ ಹೆಚ್ಚುತ್ತದೆ. ಆಗ ಹೆಚ್ಚು ಕ್ಯಾಲೋರಿ ಆಹಾರ ಸೇವನೆಗೆ ಇದು ಕಾರಣವಾಗುತ್ತದೆ. ಹಾಗಾಗಿ ಒತ್ತಡ ರಹಿತ ಜೀವನ ನಡೆಸಿ.

    MORE
    GALLERIES

  • 88

    Hungry: ನಿಮಗೆ ಪದೇ ಪದೇ ಹಸಿವಾಗುತ್ತಾ? ಡೋಂಟ್ ವರಿ, ಈ ಸಲಹೆ ತಪ್ಪದೇ ಫಾಲೋ ಮಾಡಿ!

    ಪದೇ ಪದೇ ಉಂಟಾಗುವ ಹಸಿವು ತಡೆಯಲು ಉತ್ತಮ ಆಹಾರ ಪದ್ದತಿ ಮತ್ತು ಜೀವನಶೈಲಿ ಫಾಲೋ ಮಾಡಿ. ನಿರಂತರವಾಗಿ ತಿನ್ನುವುದು ದೇಹದಲ್ಲಿ ಕ್ಯಾಲೊರಿ ಮಟ್ಟ ಹೆಚ್ಚಿಸುತ್ತದೆ. ಇದು ದಣಿವು, ಒತ್ತಡ ಮತ್ತು ಕಿರಿಕಿರಿ ಹೆಚ್ಚಿಸುತ್ತದೆ. ಹಾಗಾಗಿ ಉತ್ತಮ ಜೀವನಶೈಲಿ, ಯೋಗ, ಆಹಾರ ಪದ್ಧತಿ ಫಾಲೋ ಮಾಡಿ, ಆರೋಗ್ಯವಾಗಿರಿ.

    MORE
    GALLERIES