DIY Hacks: ಕೆಮಿಕಲ್ ಇರೋ​ ರಿಮೂವರ್ ಇಲ್ಲದೇ ನೈಲ್​ ಪಾಲಿಶ್ ತೆಗೆಯೋದು ಬಹಳ ಸುಲಭ, ಹೀಗೆ ಮಾಡಿ

Nail Polish Remover: ಪ್ರತಿದಿನ ಒಂದೊಂದು ಬಣ್ಣದ ನೈಲ್​ ಪಾಲಿಷ್ ಹಚ್ಚಿದರೆ ಅದನ್ನು ತೆಗೆಯಲು ರಿಮೂವರ್ ಬಳಕೆ ಮಾಡಬೇಕಾಗುತ್ತದೆ. ಅದರಲ್ಲಿ ರಾಸಾಯನಿಕಗಳು ಹೆಚ್ಚಿಸುತ್ತದೆ. ಹಾಗೆಯೇ, ಅದಕ್ಕೆ ಹಣ ಖರ್ಚು ಮಾಡಬೇಕಾಗುತ್ತದೆ. ಆದರೆ, ಮನೆಯಲ್ಲಿರುವ ಕೆಲ ವಸ್ತುಗಳನ್ನು ಬಳಸಿ ಇದನ್ನು ತೆಗೆಯಬಹುದು.

First published: