Eye Makeup: ಐಲೈನರ್ ಬ್ರಷ್​ಗಳಲ್ಲಿ ಸಹ ಇದೆ ಹಲವು ವಿಧ, ಇಲ್ಲಿದೆ ನೋಡಿ ಡೀಟೇಲ್ಸ್

Different Types of Eyeliner Brush: ಮೇಕಪ್ ಮಾಡದೇ ಸ್ವಲ್ಪ ಐಲೈನರ್ ಹಚ್ಚುವುದರಿಂದ ಮುಖದ ಅಂದ ಹೆಚ್ಚುತ್ತದೆ ಮತ್ತು ಕಣ್ಣುಗಳು ಕಾಂತಿಯುತವಾಗಿ ಹೊಳೆಯುತ್ತದೆ. ಕಣ್ಣಿನ ಅಂದವನ್ನು ಹೆಚ್ಚಿಸಲು ಐಲೈನರ್ ಮಾತ್ರ ಸಾಕು. ಈ ಐಲೈನರ್ ಹಚ್ಚಲು ನಾವು ಬ್ರಷ್ ಬಳಸುತ್ತೇವೆ. ಆದರೆ ಇದರಲ್ಲೂ ವಿಧಗಳಿದೆ. ಈ ಐಲೈನರ್ ಬ್ರಷ್​ಗಳ ವಿಧ ಇಲ್ಲಿದೆ.

First published: