ರಕ್ತನಾಳಗಳನ್ನು ಕಿರಿದಾಗಿಸುವ ಸಾಧ್ಯತೆ ಹೆಚ್ಚು. ಹೈ ಹೀಲ್ಸ್ ಧರಿಸಿದರೆ ಕಾಲುಗಳು ತೆಳ್ಳಗೆ ಮತ್ತು ಉದ್ದವಾಗಿ ಕಾಣುತ್ತವೆ. ಪಾದದ ಮುಂಭಾಗ ಚಿಕ್ಕ ಜಾಗದಲ್ಲಿ ದೀರ್ಘಕಾಲ ಇರಬೇಕಾಗುತ್ತದೆ. ಇದು ಪಾದಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಪಾದಗಳು ಹೈ ಹೀಲ್ಸ್ ನೀಂದ ರಕ್ತದ ಹರಿವು ತೊಂದರೆ ಆಗುತ್ತದೆ. ಅಸ್ಥಿರಜ್ಜು ದುರ್ಬಲವಾಗುತ್ತದೆ. ಕೀಲು ನೋವು, ಅಸ್ಥಿ ಸಂಧಿವಾತ, ಮೊಣಕಾಲು ನೋವುಂಟು ಮಾಡುತ್ತದೆ.