Medicines: ಅವಧಿ ಮೀರಿದ ಔಷಧಿ ವಿಷಕಾರಿ ಆಗುತ್ತಾ? ಇಲ್ಲಿದೆ ಮಾಹಿತಿ
Medicines: ಔಷಧಿಗಳ ಮೇಲೆ ಅವಧಿ ಮುಕ್ತಾಯದ ದಿನಾಂಕ ಬರೆದಿರಲಾಗಿರುತ್ತದೆ. ಈ ಅವಧಿ ಮುಗಿದ ನಂತರ ಆ ಔಷಧಿಗಳು ವಿಷಕಾರಿ ಆಗುತ್ತವೆಯಾ ಅನ್ನೋ ಗೊಂದಲ ಬಹಳ ಜನರಲ್ಲಿರುತ್ತದೆ. ಪ್ರಪಂಚದ ಎಲ್ಲಾ ಔಷಧ ತಯಾರಿಕೆ ಕಂಪನಿಗಳು ತಮ್ಮ ಉತ್ಪನ್ನಗಳ ಮೇಲೆ ಅವಧಿಯನ್ನು ಕಡ್ಡಾಯವಾಗಿ ನಮೂದಿಸುತ್ತವೆ. (ಸಾಂದರ್ಭಿಕ ಚಿತ್ರ)
ಇಂದು ನಾವು ಏನೇ ಖರೀದಿ ಮಾಡಿದರೂ ಆ ಉತ್ಪನ್ನಗಳ ಮೇಲೆ ಮುಕ್ತಾಯದ ದಿನಾಂಕ ಬರೆದಿರಲಾಗುತ್ತದೆ. ಔಷಧಿಯಿಂದ ಹಿಡಿದು ಹಾಲು ಅಥವಾ ಬ್ರೆಡ್ ವರೆಗೆ ಎಲ್ಲಾ ಉತ್ಪನ್ನಗಳ ಮೇಲೆ ಮುಕ್ತಾಯ ದಿನಾಂಕ ನಮೂದಿಸಲಾಗಿರುತ್ತದೆ. ಉತ್ಪನ್ನಗಳ ಮೇಲೆ ಎರಡೂ ರೀತಿಯ ದಿನಾಂಕಗಳನ್ನು ಕಾಣಬಹುದಾಗಿದೆ. (ಸಾಂದರ್ಭಿಕ ಚಿತ್ರ)
2/ 7
ಪ್ರತಿಯೊಂದು ವಸ್ತುವಿನ ಮೇಲೆ ಉತ್ಪನ್ನದ ತಯಾರಿಕೆ ದಿನಾಂಕ, ತಿಂಗಳು ಮತ್ತು ಮುಕ್ತಾಯದ ದಿನಾಂಕ ನಮೂದಿಸಲಾಗುತ್ತದೆ. ಕೆಲವೊಮ್ಮೆ ಎಕ್ಸ್ಫೈರಿ ದಿನಾಂಕ ನೋಡದೇ ಔಷಧ ಸೇವಿಸುತ್ತವೆ. ಇದು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. (ಸಾಂದರ್ಭಿಕ ಚಿತ್ರ)
3/ 7
ಔಷಧಿ ಮೇಲೆ ಬರೆಯಲಾದ ಮುಕ್ತಾಯದ ದಿನಾಂಕದ ಬಳಿಕ ಅದು ವಿಷವಾಗುತ್ತಾ ಅನ್ನೋ ಪ್ರಶ್ನೆ ಬಹುತೇಕರಲ್ಲಿ ಮೂಡಿರುತ್ತದೆ. (ಸಾಂದರ್ಭಿಕ ಚಿತ್ರ)
4/ 7
ಔಷಧಿಗಳ ಮೇಲಿನ ಮುಕ್ತಾಯ ದಿನಾಂಕ ಎಂದರೆ ಯಾವುದೇ ಔಷಧಿಯ ಮೇಲೆ ನೀಡಲಾದ ಮುಕ್ತಾಯ ದಿನಾಂಕದ ನಂತರ, ಅದರ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಬಗ್ಗೆ ಕಂಪನಿಯ ಖಾತರಿಯು ಮುಕ್ತಾಯಗೊಳ್ಳುತ್ತದೆ. ಮುಕ್ತಾಯ ದಿನಾಂಕವು ಆ ದಿನಾಂಕದ ನಂತರ ಔಷಧವು ವಿಷಕಾರಿಯಾಗುತ್ತದೆ ಎಂದು ಅರ್ಥವಲ್ಲ.(ಸಾಂದರ್ಭಿಕ ಚಿತ್ರ)
5/ 7
ಔಷಧದ ಮೇಲೆ ಬರೆಯಲಾದ ಮುಕ್ತಾಯ ದಿನಾಂಕದ ನಿಜವಾದ ಅರ್ಥವೆಂದರೆ ಔಷಧಿಯನ್ನು ತಯಾರಿಸುವ ಕಂಪನಿಯು ಮುಕ್ತಾಯ ದಿನಾಂಕದ ನಂತರ ಅದರ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಖಾತರಿಪಡಿಸುವುದಿಲ್ಲ. (ಸಾಂದರ್ಭಿಕ ಚಿತ್ರ)
6/ 7

7/ 7
ಆದರೆ ಅವಧಿ ಮೀರಿದ ಔಷಧ ಸೇವಿಸಬೇಡಿ. ಅವಧಿ ಮೀರಿದ ಔಷಧಿಗಳನ್ನು ಸೇವಿಸುವುದು ತುಂಬಾ ಅಪಾಯಕಾರಿ. ಔಷಧಿಗಳೊಂದಿಗೆ ಜಾಗರೂಕರಾಗಿರಬೇಕು. ಯಾರಾದರೂ ಆಕಸ್ಮಿಕವಾಗಿ ಅವಧಿ ಮೀರಿದ ಔಷಧವನ್ನು ಸೇವಿಸಿದರೆ, ಅವರು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. (ಸಾಂದರ್ಭಿಕ ಚಿತ್ರ)
First published:
17