Hare Care Tips: ಎಲ್ಲಾ ಶಾಂಪೂಗಳೂ ಕೂದಲಿಗೆ ಒಳ್ಳೆಯದಲ್ಲ! ಅದರ ಅಡ್ಡಪರಿಣಾಮ ತಡೆಯಲು ಹೀಗೆ ಮಾಡಿ

ಅನೇಕ ಬಾರಿ ಶಾಂಪೂ ಹಾಕಿದ ನಂತರ ಕೂದಲು ಹಾಳಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾದರೆ ಇದರಿಂದ ತಪ್ಪಿಸಿಕೊಂಡು, ಉತ್ತಮ ಕೂದಲು ಪಡೆಯಲು ಏನು ಮಾಡಬೇಕು?

First published:

  • 18

    Hare Care Tips: ಎಲ್ಲಾ ಶಾಂಪೂಗಳೂ ಕೂದಲಿಗೆ ಒಳ್ಳೆಯದಲ್ಲ! ಅದರ ಅಡ್ಡಪರಿಣಾಮ ತಡೆಯಲು ಹೀಗೆ ಮಾಡಿ

    ಕೂದಲಿಗೆ ಶಾಂಪೂ ಹಾಕಿ ಚೆನ್ನಾಗಿ ವಾಶ್ ಮಾಡಿದ ನಂತರ ಕೂದಲು ಗಂಟು ಗಂಟಾಗುತ್ತವೆ. ಅವುಗಳನ್ನು ಬಿಚ್ಚಲು ಕಷ್ಟವಾಗುತ್ತದೆ. ಬಾಚಣಿಗೆಯ ಸಹಾಯದಿಂದ ಕೂದಲನ್ನು ಬಿಡಿಸಿದರೆ ಕೂದಲು ಸಾಕಷ್ಟು ಉದುರಿ ಹೋಗುತ್ತದೆ. ಕೂದಲು ಗಂಟು ಬಾಚಣಿಗೆಯ ಜೊತೆಗೆ ಅಂಟಿಕೊಂಡು ಬರುತ್ತದೆ. ಇದು ಕೂದಲು ಹಾನಿ ಮಾಡುತ್ತದೆ.

    MORE
    GALLERIES

  • 28

    Hare Care Tips: ಎಲ್ಲಾ ಶಾಂಪೂಗಳೂ ಕೂದಲಿಗೆ ಒಳ್ಳೆಯದಲ್ಲ! ಅದರ ಅಡ್ಡಪರಿಣಾಮ ತಡೆಯಲು ಹೀಗೆ ಮಾಡಿ

    ಕೂದಲಿನ ಗೊಂಚಲುಗಳು ಕೈಯಲ್ಲಿ ಬರತೊಡಗಿದರೆ ಕೂದಲು ಉದುರುವ ಚಿಂತೆ ಹೆಚ್ಚುತ್ತದೆ. ಮತ್ತೊಂದೆಡೆ ಕೂದಲು ಉದುರಿದರೆ ಕೂದಲು ತುದಿ ಸೀಳು ಹೆಚ್ಚುತ್ತದೆ. ಇದರಿಂದ ಕೂದಲು ದುರ್ಬಲವಾಗುತ್ತದೆ. ನೆತ್ತಿ ಬೋಳಾಗುತ್ತದೆ. ಉದ್ದನೆಯ ಕೂದಲು ಹೊಂದಲು ಮತ್ತು ದಪ್ಪ ಕೂದಲು ಪಡೆಯಲು ಕೂದಲ ಆರೈಕೆ ತುಂಬಾ ಮುಖ್ಯ.

    MORE
    GALLERIES

  • 38

    Hare Care Tips: ಎಲ್ಲಾ ಶಾಂಪೂಗಳೂ ಕೂದಲಿಗೆ ಒಳ್ಳೆಯದಲ್ಲ! ಅದರ ಅಡ್ಡಪರಿಣಾಮ ತಡೆಯಲು ಹೀಗೆ ಮಾಡಿ

    ಕೆಲವು ಕೂದಲು ಸಮಸ್ಯೆಗಳು ನಿಮ್ಮ ಕೂದಲನ್ನು ಸಂಪೂರ್ಣವಾಗಿ ಹಾನಿ ಮಾಡುತ್ತದೆ. ಹಾಗಾಗಿ ಕೂದಲು ಆರೋಗ್ಯ ಕಾಪಾಡುವ ಸಲಹೆಗಳನ್ನು ಪಾಲಿಸಿ.

    MORE
    GALLERIES

  • 48

    Hare Care Tips: ಎಲ್ಲಾ ಶಾಂಪೂಗಳೂ ಕೂದಲಿಗೆ ಒಳ್ಳೆಯದಲ್ಲ! ಅದರ ಅಡ್ಡಪರಿಣಾಮ ತಡೆಯಲು ಹೀಗೆ ಮಾಡಿ

    ಕೂದಲು ಆರೈಕೆ ಮಾಡಲು ಕೂದಲಿಗೆ ಕಂಡೀಷನರ್‌ ಹಾಕುವುದು ತಪ್ಪಿಸಬೇಡಿ. ಶಾಂಪೂನಿಂದ ನಿಮ್ಮ ಕೂದಲನ್ನು ತೊಳೆದ ನಂತರ ತಪ್ಪದೇ ಕಂಡೀಷನರ್ ಬಳಕೆ ಮಾಡಿ. ಅನೇಕ ಬಾರಿ ಶಾಂಪೂ ಹಾಕಿದ ನಂತರ ಕೂದಲು ಹಾಳಾಗುವ ಸಾಧ್ಯತೆ ಹೆಚ್ಚು. ಕಂಡೀಷನರ್ ಬಳಕೆಯು ಕೂದಲನ್ನು ಹೊಳೆಯುವ ಮತ್ತು ನಯವಾಗಿಸುತ್ತದೆ.

    MORE
    GALLERIES

  • 58

    Hare Care Tips: ಎಲ್ಲಾ ಶಾಂಪೂಗಳೂ ಕೂದಲಿಗೆ ಒಳ್ಳೆಯದಲ್ಲ! ಅದರ ಅಡ್ಡಪರಿಣಾಮ ತಡೆಯಲು ಹೀಗೆ ಮಾಡಿ

    ಕೂದಲನ್ನು ತೊಳೆದ ನಂತರ ಸ್ವಲ್ಪ ಸಮಯದವರೆಗೆ ಒಣಗಲು ಬಿಡಿ. ಕೂದಲು ಸ್ವಲ್ಪ ತೇವವಾಗಿದ್ದಾಗ ಅದಕ್ಕೆ ಲೀವ್-ಇನ್ ಕಂಡೀಷನರ್ ಹಚ್ಚಿ. ಮೂರರಿಂದ ನಾಲ್ಕು ಹನಿ ಕಂಡೀಷನರ್ ಕೈಯಲ್ಲಿ ತೆಗೆದುಕೊಂಡು ಅವುಗಳನ್ನು ಹಚ್ಚಿ.

    MORE
    GALLERIES

  • 68

    Hare Care Tips: ಎಲ್ಲಾ ಶಾಂಪೂಗಳೂ ಕೂದಲಿಗೆ ಒಳ್ಳೆಯದಲ್ಲ! ಅದರ ಅಡ್ಡಪರಿಣಾಮ ತಡೆಯಲು ಹೀಗೆ ಮಾಡಿ

    ಅನೇಕ ಬಾರಿ ಬಾಚಣಿಗೆ ಅಥವಾ ಬ್ರಷ್ ಕೂಡ ಕೂದಲ ಹಾನಿಗೆ ಕಾರಣವಾಗುತ್ತದೆ. ಕೂದಲು ಒಡೆಯಲು ಪ್ರಾರಂಭಿಸುತ್ತದೆ. ನೆತ್ತಿಯ ಮೇಲಿನ ಚರ್ಮವನ್ನು ಹಾನಿಗೊಳಿಸುತ್ತವೆ. ಈ ಪರಿಸ್ಥಿತಿ ತಪ್ಪಿಸಲು, ಯಾವಾಗಲೂ ಮೃದುವಾದ ಬಿರುಗೂದಲು ಬ್ರಷ್ ಬಳಸಿ. ತಪ್ಪದೇ ಎಣ್ಣೆ ಹಚ್ಚಿ.

    MORE
    GALLERIES

  • 78

    Hare Care Tips: ಎಲ್ಲಾ ಶಾಂಪೂಗಳೂ ಕೂದಲಿಗೆ ಒಳ್ಳೆಯದಲ್ಲ! ಅದರ ಅಡ್ಡಪರಿಣಾಮ ತಡೆಯಲು ಹೀಗೆ ಮಾಡಿ

    ನಿಮ್ಮ ಕೂದಲು ಜಟಿಲವಾಗಿದ್ದರೆ ಅದನ್ನು ಬಿಡಿಸಲು ನೀವು ಅಗಸೆ ಬೀಜದ ನೀರನ್ನು ಬಳಸಿ. ಒಂದು ಬೌಲ್ ನೀರಿನಲ್ಲಿ ಎರಡು ಟೇಬಲ್ಸ್ಪೂನ್ ಅಗಸೆ ಬೀಜಗಳನ್ನು ಹಾಕಿ ಮತ್ತು ಸ್ವಲ್ಪ ಸಮಯ ಕುದಿಯಲು ಬಿಡಿ. ನೀರು ಜೆಲ್ ಆಗಿ ಬದಲಾದಾಗ, ಜೆಲ್ ತಣ್ಣಗಾಗಲು ಬಿಡಿ. ನಂತರ ಬ್ರಷ್‌ ಸಹಾಯದಿಂದ ಕೂದಲಿಗೆ ಹಚ್ಚಿ

    MORE
    GALLERIES

  • 88

    Hare Care Tips: ಎಲ್ಲಾ ಶಾಂಪೂಗಳೂ ಕೂದಲಿಗೆ ಒಳ್ಳೆಯದಲ್ಲ! ಅದರ ಅಡ್ಡಪರಿಣಾಮ ತಡೆಯಲು ಹೀಗೆ ಮಾಡಿ

    ಕೂದಲನ್ನು ತೊಳೆದ ನಂತರ ಅವುಗಳನ್ನು ದೀರ್ಘಕಾಲ ಟವೆಲ್‌ನಲ್ಲಿ ಬಿಡಬೇಡಿ. ಇದರಿಂದಾಗಿ ಕೂದಲಿನ ತೇವಾಂಶ ಕಳೆದು ಹೋಗುತ್ತದೆ. ಅಲ್ಲದೆ, ಕೂದಲು ಸಿಕ್ಕು ಬೀಳುವ ಹೆಚ್ಚಿನ ಅಪಾಯವಿದೆ.

    MORE
    GALLERIES