Health Checkup: ನಲ್ವತ್ತು ವರ್ಷ ದಾಟಿದ ಪ್ರತಿಯೊಬ್ಬರೂ ಈ ಆರೋಗ್ಯ ತಪಾಸಣೆ ತಪ್ಪದೇ ಮಾಡಿಸಿ, ಯಾಮಾರಿದ್ರೆ ಅಪಾಯ ತಪ್ಪಲ್ಲ

ಜೀವನದಲ್ಲಿ ವ್ಯಕ್ತಿಯು ಬಾಲ್ಯ, ಯೌವ್ವನ ಮತ್ತು ವೃದ್ಧಾಪ್ಯದ ಹಂತಗಳನ್ನು ದಾಟಲೇಬೇಕಾಗುತ್ತದೆ. ಅದರಲ್ಲೂ ನಲವತ್ತರ ಹರೆಯದ ನಂತರ ಹಲವು ಆರೋಗ್ಯ ಸಮಸ್ಯೆಗಳು ಕಾಡಲು ಶುರುವಾಗುತ್ತವೆ. ಇದನ್ನು ತಡೆಯಲು ನಲವತ್ತರ ನಂತರ ಪುರುಷರು ಮತ್ತು ಮಹಿಳೆಯರು ಕೆಲವು ಆರೋಗ್ಯ ತಪಾಸಣೆ ಮಾಡಿಸಬೇಕಾಗುತ್ತದೆ.

First published:

  • 18

    Health Checkup: ನಲ್ವತ್ತು ವರ್ಷ ದಾಟಿದ ಪ್ರತಿಯೊಬ್ಬರೂ ಈ ಆರೋಗ್ಯ ತಪಾಸಣೆ ತಪ್ಪದೇ ಮಾಡಿಸಿ, ಯಾಮಾರಿದ್ರೆ ಅಪಾಯ ತಪ್ಪಲ್ಲ

    ಕಾಯಿಲೆ ಯಾರನ್ನೂ ಬಿಡುವುದಿಲ್ಲ. ಯಾವಾಗ ಯಾವ ಕಾಯಿಲೆ ದೇಹವನ್ನು ಬಾಧಿಸುತ್ತದೆ ಎಂಬುದು ಗೊತ್ತಾಗಲ್ಲ. ಅದರಲ್ಲೂ 40 ರ ಹರೆಯದ ನಂತರ ಸಾಕಷ್ಟು ಆರೋಗ್ಯ ಸಮಸ್ಯೆ ಕಾಡುತ್ತವೆ. ದೇಹವು ದುರ್ಬಲವಾಗುತ್ತದೆ. ಅನೇಕ ರೋಗಗಳ ಅಪಾಯ ಹೆಚ್ಚಾಗುತ್ತದೆ. ಹಾಗಾಗಿ ಆರೋಗ್ಯ ಕಾಳಜಿ ವಹಿಸಬೇಕು.

    MORE
    GALLERIES

  • 28

    Health Checkup: ನಲ್ವತ್ತು ವರ್ಷ ದಾಟಿದ ಪ್ರತಿಯೊಬ್ಬರೂ ಈ ಆರೋಗ್ಯ ತಪಾಸಣೆ ತಪ್ಪದೇ ಮಾಡಿಸಿ, ಯಾಮಾರಿದ್ರೆ ಅಪಾಯ ತಪ್ಪಲ್ಲ

    ಪುರುಷರು ಮತ್ತು ಮಹಿಳೆಯರು ನಲವತ್ತರ ಹರೆಯದ ನಂತರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಇಲ್ಲದಿದ್ದರೆ ಅದು ಅಪಾಯ ಉಂಟು ಮಾಡುತ್ತದೆ. 40 ವರ್ಷ ವಯಸ್ಸಿನ ನಂತರ ಪುರುಷರು ಮತ್ತು ಮಹಿಳೆಯರಿಗೆ 9 ಅಗತ್ಯ ವೈದ್ಯಕೀಯ ತಪಾಸಣೆ ಮಾಡಬೇಕಾಗುತ್ತದೆ ಅಂತಾರೆ ವೈದ್ಯರು.

    MORE
    GALLERIES

  • 38

    Health Checkup: ನಲ್ವತ್ತು ವರ್ಷ ದಾಟಿದ ಪ್ರತಿಯೊಬ್ಬರೂ ಈ ಆರೋಗ್ಯ ತಪಾಸಣೆ ತಪ್ಪದೇ ಮಾಡಿಸಿ, ಯಾಮಾರಿದ್ರೆ ಅಪಾಯ ತಪ್ಪಲ್ಲ

    ನರರೋಗ ತಜ್ಞೆ ಡಾ.ಪ್ರಿಯಾಂಕಾ ಶೆರಾವತ್ ಪ್ರಕಾರ, ನಲವತ್ತು ದಾಟಿದ ಪುರುಷರು ಮತ್ತು ಮಹಿಳೆಯರು ವಾರ್ಷಿಕ ಆರೋಗ್ಯ ತಪಾಸಣೆಯನ್ನು ವರ್ಷಕ್ಕೊಮ್ಮೆ ಮಾಡಬೇಕು. ಈ ತಪಾಸಣೆಯಲ್ಲಿ ನೀವು 9 ಅಗತ್ಯ ವೈದ್ಯಕೀಯ ಪರೀಕ್ಷೆ ಸೇರಿಸಬೇಕು ಅಂತಾರೆ. ಇದು ಎಲ್ಲಾ ರೋಗಗಳ ಮೂಲ ಕಾರಣವನ್ನು ಆರಂಭದಲ್ಲಿಯೇ ಪತ್ತೆ ಹಚ್ಚುತ್ತದೆ.

    MORE
    GALLERIES

  • 48

    Health Checkup: ನಲ್ವತ್ತು ವರ್ಷ ದಾಟಿದ ಪ್ರತಿಯೊಬ್ಬರೂ ಈ ಆರೋಗ್ಯ ತಪಾಸಣೆ ತಪ್ಪದೇ ಮಾಡಿಸಿ, ಯಾಮಾರಿದ್ರೆ ಅಪಾಯ ತಪ್ಪಲ್ಲ

    ಸಿಬಿಸಿ ಅಂದ್ರೆ ಸಂಪೂರ್ಣ ರಕ್ತದ ಎಣಿಕೆ ಮಾಡುವುದು. ರಕ್ತದ ಪ್ರತಿಯೊಂದು ಪದರವನ್ನು ಒಡೆಯುತ್ತದೆ. ಈ ಪರೀಕ್ಷೆಯು ರಕ್ತದಲ್ಲಿರುವ ಕೆಂಪು ರಕ್ತ ಕಣಗಳು, ಬಿಳಿ ರಕ್ತ ಕಣಗಳು, ಹಿಮೋಗ್ಲೋಬಿನ್, ಪ್ಲೇಟ್ಲೆಟ್ಗಳು ಇತ್ಯಾದಿ ಸಂಖ್ಯೆ ತಿಳಿಸುತ್ತದೆ. ಆರೋಗ್ಯಕರ ರಕ್ತಕ್ಕಾಗಿ, ಈ ಎಲ್ಲಾ ವಸ್ತುಗಳ ಸಮತೋಲಿತ ಪ್ರಮಾಣ ಬೇಕು.

    MORE
    GALLERIES

  • 58

    Health Checkup: ನಲ್ವತ್ತು ವರ್ಷ ದಾಟಿದ ಪ್ರತಿಯೊಬ್ಬರೂ ಈ ಆರೋಗ್ಯ ತಪಾಸಣೆ ತಪ್ಪದೇ ಮಾಡಿಸಿ, ಯಾಮಾರಿದ್ರೆ ಅಪಾಯ ತಪ್ಪಲ್ಲ

    ಎಲ್ ಎಫ್ ಟಿ ಅಂದ್ರೆ ಯಕೃತ್ತಿನ ಕಾರ್ಯ ಪರೀಕ್ಷೆ. ಇದು ಯಕೃತ್ತಿನ ಕಾಯಿಲೆ ಮತ್ತು ಹಾನಿ ಪತ್ತೆ ಹಚ್ಚುವ ರಕ್ತ ಪರೀಕ್ಷೆ ಆಗಿದೆ. ಈ ಪರೀಕ್ಷೆಯಲ್ಲಿ ರಕ್ತದಲ್ಲಿರುವ ವಿಶೇಷ ರೀತಿಯ ಕಿಣ್ವಗಳು ಮತ್ತು ಪ್ರೋಟೀನ್‌ ಆರೋಗ್ಯವಾಗಿದೆಯೇ ಎಂದು ಟೆಸ್ಟ್ ಮಾಡುತ್ತಾರೆ. ಇದು ನಿಮ್ಮ ಯಕೃತ್ತು ಸರಿಯಾಗಿ ಕೆಲಸ ಮಾಡುತ್ತಿದೆಯೇ, ಆರೋಗ್ಯವಾಗಿದೆಯೇ ಎಂದು ತಿಳಿಸುತ್ತದೆ.

    MORE
    GALLERIES

  • 68

    Health Checkup: ನಲ್ವತ್ತು ವರ್ಷ ದಾಟಿದ ಪ್ರತಿಯೊಬ್ಬರೂ ಈ ಆರೋಗ್ಯ ತಪಾಸಣೆ ತಪ್ಪದೇ ಮಾಡಿಸಿ, ಯಾಮಾರಿದ್ರೆ ಅಪಾಯ ತಪ್ಪಲ್ಲ

    ಕೆಎಫ್ ಟಿ ಮತ್ತು ಆರ್ ಎಫ್ ಟಿ ಅಂದ್ರೆ ಕಿಡ್ನಿ ಫಂಕ್ಷನ್ ಟೆಸ್ಟ್/ರೀನಲ್ ಫಂಕ್ಷನ್ ಟೆಸ್ಟ್. ಕಿಡ್ನಿ ಕಾರ್ಯ ಪರೀಕ್ಷೆಯನ್ನು ಕಿಡ್ನಿ ಫಂಕ್ಷನ್ ಟೆಸ್ಟ್/ರೀನಲ್ ಫಂಕ್ಷನ್ ಟೆಸ್ಟ್ ಎನ್ನುತ್ತಾರೆ. ಮಧುಮೇಹ, ಅಧಿಕ ರಕ್ತದೊತ್ತಡ ಅಥವಾ ಹೃದ್ರೋಗದ ರೋಗಿಯು ಈ ಪರೀಕ್ಷೆಯನ್ನು ತಪ್ಪದೇ ಮಾಡಿಸಬೇಕು. ಇದು ಮೂತ್ರಪಿಂಡದ ಆರೋಗ್ಯ ಪರೀಕ್ಷಿಸುತ್ತದೆ.

    MORE
    GALLERIES

  • 78

    Health Checkup: ನಲ್ವತ್ತು ವರ್ಷ ದಾಟಿದ ಪ್ರತಿಯೊಬ್ಬರೂ ಈ ಆರೋಗ್ಯ ತಪಾಸಣೆ ತಪ್ಪದೇ ಮಾಡಿಸಿ, ಯಾಮಾರಿದ್ರೆ ಅಪಾಯ ತಪ್ಪಲ್ಲ

    HbA1c ಪರೀಕ್ಷೆ. ಇದು ಪೂರ್ವ-ಮಧುಮೇಹ, ಮಧುಮೇಹದ ಹಂತ ಮತ್ತು ರೋಗದ ತನಿಖೆ ಮಾಡುತ್ತದೆ. ಇದು ಕಳೆದ ಮೂರು ತಿಂಗಳ ಸರಾಸರಿ ರಕ್ತದ ಸಕ್ಕರೆ ಮಟ್ಟ ಕಂಡು ಹಿಡಿಯಲು ಸಹಕಾರಿ. ಇದು ಮಧುಮೇಹ ರೋಗವನ್ನು ಸೂಕ್ಷ್ಮವಾಗಿ ತಿಳಿಸುತ್ತದೆ.

    MORE
    GALLERIES

  • 88

    Health Checkup: ನಲ್ವತ್ತು ವರ್ಷ ದಾಟಿದ ಪ್ರತಿಯೊಬ್ಬರೂ ಈ ಆರೋಗ್ಯ ತಪಾಸಣೆ ತಪ್ಪದೇ ಮಾಡಿಸಿ, ಯಾಮಾರಿದ್ರೆ ಅಪಾಯ ತಪ್ಪಲ್ಲ

    ಥೈರಾಯ್ಡ್ ಪರೀಕ್ಷೆ. ಇದು ಥೈರಾಯ್ಡ್ ಗ್ರಂಥಿಯ ಕಾರ್ಯ ನಿರ್ವಹಣೆ ಪರೀಕ್ಷಿಸುತ್ತದೆ. ಉತ್ಪತ್ತಿಯಾಗುವ ಟಿ4 ಅಥವಾ ಟಿ3 ಹಾರ್ಮೋನ್ ಮಟ್ಟದ ಏರು ಪೇರು ಕಂಡು ಹಿಡಿಯುತ್ತದೆ. ವಿಟಮಿನ್ ಬಿ 12 ಪರೀಕ್ಷೆ. ಇದು ನರಗಳ ನೋವು, ಮರಗಟ್ಟುವಿಕೆ, ಸುಸ್ತು, ತಲೆನೋವು ಮತ್ತು ಕಿರಿಕಿರಿ ಪತ್ತೆ ಹಚ್ಚುತ್ತದೆ.

    MORE
    GALLERIES