ಮೆಗ್ನೀಸಿಯಮ್. ಇದು ಶಕ್ತಿ ಉತ್ಪಾದನೆ ಮತ್ತು ಸ್ನಾಯು ಬಲಿಷ್ಟಗೊಳಿಸುವುದು, ವಿಶ್ರಾಂತಿ ಮತ್ತು ನಿದ್ರೆಗೆ ಸಹಾಯ ಮಾಡುತ್ತದೆ. ಇದು ಒಣ ಹಣ್ಣು, ಬೀನ್ಸ್, ಕಾಳು, ತೋಫು, ಬಾಳೆಹಣ್ಣುಗಳಲ್ಲಿದೆ. ಪೂರಕ ಸೇವಿಸಬಹುದು. ಕಾಲಜನ್ ಉತ್ಪಾದನೆಗೆ ಕಾಲಜನ್ ಪೂರಕ ಸೇವಿಸಿ. ಇದು ಸುಕ್ಕು, ಕೀಲು ನೋವು ಕಡಿಮೆ ಮಾಡುತ್ತದೆ. ಇದಕ್ಕಾಗಿ ಬೇಳೆ, ಆಮ್ಲಾ, ಟೊಮೇಟೊ, ಗೋಡಂಬಿ ಸೇವಿಸಿ.