ಜೀರಿಗೆಯನ್ನು ಶಕ್ತಿ ಮತ್ತು ರೋಗ ನಿರೋಧಕ ಶಕ್ತಿ, ಜೀರ್ಣಕಾರಿ, ಮೂತ್ರವರ್ಧಕ, ಆಂಟಿ-ಪರಾವಲಂಬಿ, ಆಂಟಿಸ್ಪಾಸ್ಮೊಡಿಕ್ ಆಗಿ ಬಳಕೆ ಮಾಡಲಾಗುತ್ತದೆ. ಬಾಣಲೆಯಲ್ಲಿ ಜೀರಿಗೆ ಹುರಿದು , ಮಿಕ್ಸಿಯಲ್ಲಿ ಪುಡಿ ಮಾಡಿ. 2 ಕಪ್ ನೀರು ಸೇರಿಸಿ, ಚೆನ್ನಾಗಿ ಕುದಿಸಿ. ಅದು ಒಂದು ಗ್ಲಾಸ್ ಗೆ ಬಂದ ಕೂಡಲೇ ಫಿಲ್ಟರ್ ಮಾಡಿ, ಒಂದು ಚಮಚ ನಿಂಬೆ ರಸ ಹಿಂಡಿ. ಕಪ್ಪು ಉಪ್ಪು ಸೇರಿಸಿ ಕುಡಿಯಿರಿ.