Water And Food: ಊಟವಾದ ತಕ್ಷಣ ನೀರು ಕುಡಿಯುವುದು ಎಷ್ಟು ಸರಿ? ಇಲ್ಲಿದೆ ತಜ್ಞರ ಸಲಹೆ

ಕೆಲವರು ಹೆಚ್ಚು ನೀರು ಕುಡಿಯುತ್ತಾರೆ. ಕೆಲವರು ನೀರು ಕುಡಿಯುವುದೇ ಇಲ್ಲ. ಆದರೆ ಪ್ರತಿದಿನ ವ್ಯಕ್ತಿಯು 8 ಗ್ಲಾಸ್ ನೀರು ಕುಡಿಯಲೇಬೇಕು ಅಂತಾರೆ ವೈದ್ಯರು. ಇನ್ನು ಆಹಾರ ಸೇವಿಸುತ್ತಾ ನೀರು ಕುಡಿಯಬೇಕಾ ಬೇಡ್ವಾ ಎಂಬ ಗೊಂದಲ ಹಲವರಲ್ಲಿದೆ. ಅದರ ಬಗ್ಗೆ ಆಯುರ್ವೇದ ಏನ್ ಹೇಳುತ್ತೆ ನೋಡೋಣ.

First published:

  • 18

    Water And Food: ಊಟವಾದ ತಕ್ಷಣ ನೀರು ಕುಡಿಯುವುದು ಎಷ್ಟು ಸರಿ? ಇಲ್ಲಿದೆ ತಜ್ಞರ ಸಲಹೆ

    ಆಹಾರವನ್ನು ಸೇವಿಸುವಾಗ ನೀರು ಕುಡಿಯಬಾರದು ಎಂದು ಸಲಹೆ ನೀಡಲಾಗುತ್ತದೆ. ಇದು ಆಹಾರ ಸರಿಯಾಗಿ ಜೀರ್ಣವಾಗಲು ಸಾಧ್ಯವಾಗಲ್ಲ. ಇದು ಹೊಟ್ಟೆಯ ಕಾಯಿಲೆಗೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ. ಕೆಲವರು ಆಹಾರ ಸೇವಿಸುವಾಗ ನೀರು ಕುಡಿದರೆ ಉತ್ತಮ. ಇದು ರೋಗಗಳನ್ನು ಗುಣಪಡಿಸಲು ಸಹಕಾರಿ ಅಂತಾರೆ.

    MORE
    GALLERIES

  • 28

    Water And Food: ಊಟವಾದ ತಕ್ಷಣ ನೀರು ಕುಡಿಯುವುದು ಎಷ್ಟು ಸರಿ? ಇಲ್ಲಿದೆ ತಜ್ಞರ ಸಲಹೆ

    ಆಹಾರ ಸೇವಿಸುತ್ತಾ ನೀರು ಕುಡಿಯುವುದು ಆರೋಗ್ಯಕ್ಕೆ ಉತ್ತಮ ಅಂತಾರೆ ಪೌಷ್ಟಿಕತಜ್ಞ ರಮಿತಾ ಕೌರ್. ಜೊತೆಗೆ ಅವರು ನೀರು ಕುಡಿಯುವ ಸರಿಯಾದ ಮಾರ್ಗವಿದೆ ಎನ್ನುತ್ತಾರೆ. ಮಲಬದ್ಧತೆ, ಅಜೀರ್ಣ, ಗ್ಯಾಸ್, ಪೈಲ್ಸ್ ಇತ್ಯಾದಿ ಸಮಸ್ಯೆ ಹೋಗಲಾಡಿಸಲು ನೀರು ಹೆಚ್ಚು ಕುಡಿಯುವುದು ಸಹಕಾರಿ.

    MORE
    GALLERIES

  • 38

    Water And Food: ಊಟವಾದ ತಕ್ಷಣ ನೀರು ಕುಡಿಯುವುದು ಎಷ್ಟು ಸರಿ? ಇಲ್ಲಿದೆ ತಜ್ಞರ ಸಲಹೆ

    ಆಯುರ್ವೇದದ ಪ್ರಕಾರ, ಹೆಚ್ಚು ನೀರು ಸೇವನೆ ಹಲವು ಆರೊಗ್ಯ ಸಮಸ್ಯೆಗೆ ಪರಿಹಾರ ನೀಡುತ್ತದೆ. ದುರ್ಬಲ ಜೀರ್ಣಕ್ರಿಯೆ ಸುಧಾರಣೆಗೆ ಇದು ಸಹಾಯ ಮಾಡುತ್ತದೆ. ಯಾರೆಲ್ಲಾ ದುರ್ಬಲ ಜೀರ್ಣಕ್ರಿಯೆ ಹೊಂದಿದ್ದಾರೋ ಅವರು ಆಹಾರ ಸೇವಿಸುವಾಗ ನೀರನ್ನು ಕುಡಿಯಬಹುದು ಅಂತಾರೆ ತಜ್ಞರು.

    MORE
    GALLERIES

  • 48

    Water And Food: ಊಟವಾದ ತಕ್ಷಣ ನೀರು ಕುಡಿಯುವುದು ಎಷ್ಟು ಸರಿ? ಇಲ್ಲಿದೆ ತಜ್ಞರ ಸಲಹೆ

    ಆಹಾರ ಸೇವಿಸುತ್ತಾ ನೀರು ಕುಡಿದರೆ ಇದು ಆಹಾರವನ್ನು ಮೃದುವಾಗಿಸುತ್ತದೆ. ಜೊತೆಗೆ ಸುಲಭವಾಗಿ ಜೀರ್ಣವಾಗುತ್ತದೆ. ಇದು ದುರ್ಬಲ ಜೀರ್ಣಕ್ರಿಯೆ ಹೋಗಲಾಡಿಸುತ್ತದೆ. ಮಲಬದ್ಧತೆ, ಅಜೀರ್ಣ, ಗ್ಯಾಸ್, ಪೈಲ್ಸ್ ಮುಂತಾದ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ.

    MORE
    GALLERIES

  • 58

    Water And Food: ಊಟವಾದ ತಕ್ಷಣ ನೀರು ಕುಡಿಯುವುದು ಎಷ್ಟು ಸರಿ? ಇಲ್ಲಿದೆ ತಜ್ಞರ ಸಲಹೆ

    ಹೆಚ್ಚೆಚ್ಚು ನೀರು ಸೇವಿಸಿದರೆ ಅದು ವಿಷಕಾರಿ ವಸ್ತುಗಳನ್ನು ದೇಹದಿಂದ ತೆಗೆದು ಹಾಕುತ್ತದೆ. ಆಹಾರದ ಜೀರ್ಣಕ್ರಿಯೆ ವೇಳೆ ದೇಹದಲ್ಲಿ ಅನೇಕ ವಿಷಗಳು ಉತ್ಪತ್ತಿಯಾಗುತ್ತವೆ. ಇದು ದೇಹಕ್ಕೆ ಹಾನಿ ಮಾಡುತ್ತದೆ. ನೀವು ತಿನ್ನುವಾಗ ಸರಿಯಾಗಿ ನೀರು ಕುಡಿದರೆ ದೇಹದಿಂದ ಹೊರ ಹೋಗುತ್ತವೆ.

    MORE
    GALLERIES

  • 68

    Water And Food: ಊಟವಾದ ತಕ್ಷಣ ನೀರು ಕುಡಿಯುವುದು ಎಷ್ಟು ಸರಿ? ಇಲ್ಲಿದೆ ತಜ್ಞರ ಸಲಹೆ

    ಕುಡಿಯುವ ನೀರಿನ ಬಗ್ಗೆ ಆಯುರ್ವೇದ ವಿಧಾನವಿದೆ. ಯಾವಾಗಲೂ ತಿನ್ನುವಾಗ ಕುಡಿಯುವ ನೀರಿನ ಆಯುರ್ವೇದ ಸಲಹೆ ಅಳವಡಿಸಿಕೊಳ್ಳಬೇಕು. ನಿಮಗೆ ಬೇಕು ಎನ್ನಿಸಿದಾಗಲೆಲ್ಲಾ ಒಂದು ಸಣ್ಣ ಗುಟುಕು ನೀರು ಕುಡಿಯಬೇಕು. ಹೆಚ್ಚು ನೀರು ಕುಡಿಯಬೇಡಿ. ಸಿಪ್ ಸಿಪ್ ಆಗಿ ನೀರು ಕುಡಿಯಬೇಕು.

    MORE
    GALLERIES

  • 78

    Water And Food: ಊಟವಾದ ತಕ್ಷಣ ನೀರು ಕುಡಿಯುವುದು ಎಷ್ಟು ಸರಿ? ಇಲ್ಲಿದೆ ತಜ್ಞರ ಸಲಹೆ

    ತಿಂದ ತಕ್ಷಣ ನೀರು ಕುಡಿಯಬೇಡಿ ಅನ್ನುತ್ತೆ ಆಯುರ್ವೇದ. ಆಹಾರವನ್ನು ಸೇವಿಸುವ 1 ಗಂಟೆ ಮೊದಲು ಮತ್ತು 1 ಗಂಟೆಯ ನಂತರ ನೀರನ್ನು ಸೇವಿಸಬೇಕು ಎಂದು ಹೇಳಲಾಗುತ್ತದೆ. ಇದು ಜೀರ್ಣಕಾರಿ ಬೆಂಕಿಗೆ ಸಹಕಾರಿ. ಜೀರ್ಣಕ್ರಿಯೆಗೆ ಅಗತ್ಯವಾದ ಆಮ್ಲ ಬೇಕು. ಇಲ್ಲದಿದ್ದರೆ ಇದು ಹೊಟ್ಟೆ ಸಂಬಂಧಿ ಸಮಸ್ಯೆ ಹೆಚ್ಚಿಸುತ್ತದೆ.

    MORE
    GALLERIES

  • 88

    Water And Food: ಊಟವಾದ ತಕ್ಷಣ ನೀರು ಕುಡಿಯುವುದು ಎಷ್ಟು ಸರಿ? ಇಲ್ಲಿದೆ ತಜ್ಞರ ಸಲಹೆ

    ಕುಳಿತು ನೀರು ಕುಡಿಯುವುದು ಸರಿಯಾದ ವಿಧಾನವಾಗಿದೆ. ಒಂದೇ ಬಾರಿಗೆ ಹೆಚ್ಚು ನೀರು ಕುಡಿಯಬೇಡಿ. ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ. ಮಡಕೆಯಲ್ಲಿ ನೀರು ಸಂಗ್ರಹಿಸಿ ಸೇವಿಸಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೊದಲು ನೀರು ಕುಡಿಯಬೇಕು.

    MORE
    GALLERIES