Candle: ನಿಮ್ಮ ಮನೆಯಲ್ಲಿ ಮೇಣದ ಬತ್ತಿ ಹಚ್ಚುವುದರಿಂದ ಎಷ್ಟೆಲ್ಲಾ ಪ್ರಯೋಜನ ಇದೆ ನೋಡಿ

ನೀವು ನಿಮ್ಮ ಮನೆಗಳಲ್ಲಿ ಮೇಣದ ಬತ್ತಿ ಹಚ್ಚುತ್ತೀರಾ? ಹಾಗಾದ್ರೆ ಯಾವೆಲ್ಲಾ ಪ್ರಯೋಜನಗಳಿವೆ ಎಂಬ ಮಾಹಿತಿ ಇಲ್ಲಿದೆ ನೋಡಿ.

First published:

  • 17

    Candle: ನಿಮ್ಮ ಮನೆಯಲ್ಲಿ ಮೇಣದ ಬತ್ತಿ ಹಚ್ಚುವುದರಿಂದ ಎಷ್ಟೆಲ್ಲಾ ಪ್ರಯೋಜನ ಇದೆ ನೋಡಿ

    ಪ್ರತಿಯೊಬ್ಬರೂ ನಾವು ವಾಸಿಸುವ ಮನೆ ಮತ್ತು ನಮ್ಮ ಕೋಣೆಯನ್ನು ಸ್ವಚ್ಛವಾಗಿ ಮತ್ತು ಉತ್ತಮ ವಾಸನೆಯಿಂದ ಇಡಲು ಬಯಸುತ್ತೀವಿ. ಅದಕ್ಕಾಗಿ ಅನೇಕರು ನಾನಾ ವಿಧಾನಗಳನ್ನು ಅನುಸರಿಸುತ್ತಾರೆ.

    MORE
    GALLERIES

  • 27

    Candle: ನಿಮ್ಮ ಮನೆಯಲ್ಲಿ ಮೇಣದ ಬತ್ತಿ ಹಚ್ಚುವುದರಿಂದ ಎಷ್ಟೆಲ್ಲಾ ಪ್ರಯೋಜನ ಇದೆ ನೋಡಿ

    ಸುವಾಸಿತ ಮೇಣದ ಬತ್ತಿಗಳನ್ನು ಹಚ್ಚುವುದು ಹಲವರಿಗೆ ಇಷ್ಟವಾಗುತ್ತದೆ. ಕೋಣೆಯಲ್ಲಿ ಸುವಾಸಿತ ಮೇಣದಬತ್ತಿಗಳನ್ನು ಬೆಳಗಿಸುವುದರಿಂದ ಕೋಣೆಯ ವಾತಾವರಣ ಸುಂದರವಾಗಿರುತ್ತದೆ ಎಂದು ಜನರ ಅಭಿಪ್ರಾಯವಿದೆ.

    MORE
    GALLERIES

  • 37

    Candle: ನಿಮ್ಮ ಮನೆಯಲ್ಲಿ ಮೇಣದ ಬತ್ತಿ ಹಚ್ಚುವುದರಿಂದ ಎಷ್ಟೆಲ್ಲಾ ಪ್ರಯೋಜನ ಇದೆ ನೋಡಿ

    ವೆನಿಲ್ಲಾ ಮತ್ತು ಲ್ಯಾವೆಂಡರ್‌ನಂತಹ ಪರಿಮಳಗಳು ನಮ್ಮನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಎಷ್ಟೋ ಜನ

    MORE
    GALLERIES

  • 47

    Candle: ನಿಮ್ಮ ಮನೆಯಲ್ಲಿ ಮೇಣದ ಬತ್ತಿ ಹಚ್ಚುವುದರಿಂದ ಎಷ್ಟೆಲ್ಲಾ ಪ್ರಯೋಜನ ಇದೆ ನೋಡಿ

    ಮೇಣದ ಬತ್ತಿ ನೋಡಲೂ ಸಹ ತುಂಬಾ ಸುಂದರವಾಗಿ ಕಾಣುತ್ತದೆ. ವಿವಿಧ ರೀತಿಯ ಪರಿಮಳಯುಕ್ತ ಕ್ಯಾಂಡಲ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಪ್ರತಿಯೊಬ್ಬರೂ ತಮ್ಮ ಇಷ್ಟದ ಪರಿಮಣವನ್ನು ಆಯ್ದು ತರುತ್ತಾರೆ.

    MORE
    GALLERIES

  • 57

    Candle: ನಿಮ್ಮ ಮನೆಯಲ್ಲಿ ಮೇಣದ ಬತ್ತಿ ಹಚ್ಚುವುದರಿಂದ ಎಷ್ಟೆಲ್ಲಾ ಪ್ರಯೋಜನ ಇದೆ ನೋಡಿ

    ಕೋಣೆಯ ವಿವಿಧ ಸ್ಥಳಗಳಲ್ಲಿ ಪರಿಮಳಯುಕ್ತ ಮೇಣದ ಬತ್ತಿಗಳನ್ನು ಬೆಳಗಿಸಬಹುದು. ಡೈನಿಂಗ್ ಟೇಬಲ್‌ನಿಂದ  ಹಿಡಿದು ಬೆಡ್​ ರೂಮ್​ನವರೆಗೆ ಎಲ್ಲಾ ಕಡೆ ಮೇಣದ ಬತ್ತಿಯನ್ನು ಹಚ್ಛಲಾಗುತ್ತದೆ.

    MORE
    GALLERIES

  • 67

    Candle: ನಿಮ್ಮ ಮನೆಯಲ್ಲಿ ಮೇಣದ ಬತ್ತಿ ಹಚ್ಚುವುದರಿಂದ ಎಷ್ಟೆಲ್ಲಾ ಪ್ರಯೋಜನ ಇದೆ ನೋಡಿ

    ಮನೆ ಮತ್ತು ಕೋಣೆಗಳಲ್ಲಿ ಗಾಳಿಯ ಗುಣಮಟ್ಟವನ್ನು ಸುಧಾರಿಸುತ್ತದೆ. ಒಂದು ರೀತಿಯ ಶಾಂತಿ ನಿಮ್ಮ ಮನೆಯಲ್ಲಿ ನೆಲೆಸುವಂತೆ ಮಾಡುತ್ತದೆ. ಇದರಿಂದ ಹಲವಾರು ಪ್ರಯೋಜನಗಳಿವೆ.

    MORE
    GALLERIES

  • 77

    Candle: ನಿಮ್ಮ ಮನೆಯಲ್ಲಿ ಮೇಣದ ಬತ್ತಿ ಹಚ್ಚುವುದರಿಂದ ಎಷ್ಟೆಲ್ಲಾ ಪ್ರಯೋಜನ ಇದೆ ನೋಡಿ

    ನೀವು ಬೇಸರದಲ್ಲಿದ್ದರೆ ನಿಮ್ಮ ಮನಸ್ಸಿಗೆ ಸಮಾಧಾನ ನೀಡುವ ಗುಣವನ್ನು ಮೇಣದ ಬತ್ತಿ ಹೊಂದಿದೆ. ನಿಮ್ಮ ಪ್ರೀತಿ ಪಾತ್ರರನ್ನು ಕರೆದು ಕ್ಯಾಂಡಲ್​ ನೈಟ್​ ಡಿನ್ನರ್​ ಕೂಡಾ ನೀವು ಮಾಡಬಹುದು.

    MORE
    GALLERIES